ಅಯೋಧ್ಯೆ ಶ್ರೀ ರಾಮ ದೇವರ ಅಕ್ಷತೆ ಎಲ್ಲರ ಮನೆಗೆ ಬರ್ತಿದೆ ನಿಮಗೆ ತಲುಪಿದ್ದರೆ ಈ ಕೂಡಲೇ ಹೀಗೆ ಮಾಡಿರಿ.

77

ಶ್ರೀ ರಾಮನ ಜನ್ಮ ಭೂಮಿ ಅಯೋಧ್ಯೆ ನಲ್ಲಿ ಸಡಗರ ಮುಗಿಲು ಮುಟ್ಟಿದೆ ಇದೆ ಜನವರಿ 22 ರಂದು ಪ್ರಾಣ ಪ್ರತಿಸ್ಥಾಪಣೆ ಆಗುವುದು, ಈ ಸುವರ್ಣ ಸಮಯದಲ್ಲಿ ಇಡೀ ದೇಶದ ಎಲ್ಲ ಜನರಿಗೆ ಶ್ರೀರಾಮ ಮಂತ್ರಾಕ್ಷತೆ ಮನೆ ಮನೆ ಬಾಗಿಲಿಗೆ ತಲುಪುತ್ತಾ ಇದೆ, ನಿಮ್ಮ ಮನೆಗೆ ಕೂಡ ಶ್ರೀ ರಾಮ ದೇವರ ಮಂತ್ರಾಕ್ಷತೆ ತಲುಪಿದ್ದರೆ ಈ ಕೂಡಲೇ ಈ ಕೆಲಸ ಮಾಡಿ.

ಅಯೋಧ್ಯೆ ಶ್ರೀ ರಾಮ ದೇವರ ಅಕ್ಷತೆ ಎಲ್ಲರ ಮನೆಗೆ ಬರ್ತಿದೆ ನಿಮಗೆ ತಲುಪಿದ್ದರೆ ಈ ಕೂಡಲೇ ಹೀಗೆ ಮಾಡಿರಿ.
ಅಯೋಧ್ಯೆ ಶ್ರೀ ರಾಮ ದೇವರ ಅಕ್ಷತೆ ಎಲ್ಲರ ಮನೆಗೆ ಬರ್ತಿದೆ ನಿಮಗೆ ತಲುಪಿದ್ದರೆ ಈ ಕೂಡಲೇ ಹೀಗೆ ಮಾಡಿರಿ.

ನಿಮ್ಮ ಮನೆಗೆ ಮಂತ್ರಾಕ್ಷತೆ ಈಗಾಗಲೇ ತಲುಪಿದ್ದಲಿ, ಅದನ್ನು ಹಾಗೆಯೇ ಇಡಬೇಡಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕೆಂಪು ಬಣ್ಣದ ಬಟ್ಟೆ ಇದ್ದಲ್ಲಿ ಅದರಲ್ಲಿ ಕಟ್ಟಿ ಇಡಬೇಕು.

ನಿಮ್ಮ ಮನೆಗೆ ಶ್ರೀ ರಾಮನ ಮಂತ್ರಾಕ್ಷತೆ ಬಂತಾ.

ದಿನಾಂಕ 22ನೇ ತಾರೀಖು ಆ ಮಂತ್ರಾಕ್ಷತೆ ತೆಗೆದುಕೊಂಡು ದೇವರ ಮನೆಯಲ್ಲಿ ಇಟ್ಟು 5 ದೀಪ ಬೆಳಗಿಸಿ ವಿಶೇಷ ಪೂಜೆ ಮಾಡಿರಿ ಇದರಿಂದ ನಿಮಗೆ ಶ್ರೀ ರಾಮ ದೇವರ ಸಂಪೂರ್ಣ ಅನುಗ್ರಹ ದೊರೆಯುವುದು.

ಇನ್ನೂ ಶುಭ ಕಾರ್ಯಗಳಿಗೆ ನೀವು ಹೋಗುವ ಸಮಯದಲ್ಲಿ ಈ ಶ್ರೀ ರಾಮನ ಮಂತ್ರಾಕ್ಷತೆ ತೆಗೆದುಕೊಂಡು ಅಂದರೆ ಜೇಬಿನಲ್ಲಿ ಇಟ್ಟುಕೊಂಡು ಹೋಗಿ ನಿಮ್ಮ ಎಲ್ಲಾ ಕೆಲಸ ಕಾರ್ಯದಲ್ಲಿ ನಿಮಗೆ ಮಂಗಳ ಉಂಟು ಮಾಡುವುದು.

ನಿಮ್ಮ ಮನೆಯಲ್ಲಿ ಇತ್ತೀಚೆಗೆ ಮಗಳಿಗೆ ವಿವಾಹ ಆಗಿದ್ರೆ ಅದನ್ನು ಆಕೆಗೆ ಕೊಡಬಹುದು ಇದರಿಂದ ಮಗಳು ಯಾರ ಮನೆಗೆ ಹೋಗುತ್ತಾಳೆ ಅಲ್ಲಿ ಐಶ್ವರ್ಯಾ ಅನ್ನೋದು ದುಪ್ಪಟ್ಟು ಹೆಚ್ಚಿಗೆ ಮಾಡುತ್ತದೆ.

ಅಯೋಧ್ಯೆ ಶ್ರೀ ರಾಮ ದೇವರ ಅಕ್ಷತೆ ಎಲ್ಲರ ಮನೆಗೆ ಬರ್ತಿದೆ ನಿಮಗೆ ತಲುಪಿದ್ದರೆ ಈ ಕೂಡಲೇ ಹೀಗೆ ಮಾಡಿರಿ.
ಅಯೋಧ್ಯೆ ಶ್ರೀ ರಾಮ ದೇವರ ಅಕ್ಷತೆ ಎಲ್ಲರ ಮನೆಗೆ ಬರ್ತಿದೆ ನಿಮಗೆ ತಲುಪಿದ್ದರೆ ಈ ಕೂಡಲೇ ಹೀಗೆ ಮಾಡಿರಿ.

ಶ್ರೀ ರಾಮನ ಈ ಮಂತ್ರಾಕ್ಷತೆ ತುಂಬಾ ವಿಶೇಷ ಶಕ್ತಿಗಳಿಂದ ಕೂಡಿರುತ್ತದೆ, ಇಂತಹ ಪವಿತ್ರ ಮಂತ್ರಾಕ್ಷತೆ ನಿಮಗೆ ಸಿಕ್ಕಿದೆ ಅಂದರೆ ಖಂಡಿತ ನೀವು ಪುಣ್ಯವಂತ ವ್ಯಕ್ತಿ ಎಂದು ಹೇಳಬಹುದು,

ಇನ್ನೂ ಸಾಕಷ್ಟು ಜನರು ಈ ಮಂತ್ರಾಕ್ಷತೆ ಮನೆ ಮನೆಗೆ ತಲುಪಿಸುವ ವ್ಯವಷ್ಟೆ ಕೂಡ ಮಾಡುತ್ತಾ ಇದ್ದಾರೆ ಇಂತಹ ಸಾವಿರಾರು ಕಾರ್ಯಕರ್ತರ ಬಾಳಲ್ಲಿ ಪ್ರಭು ಶ್ರೀ ರಾಮ ಚಂದ್ರ ಐಶ್ವರ್ಯಾ ಆರೋಗ್ಯ ನೀಡಿ ಅವರನ್ನು ಒಳ್ಳೆಯದು ಮಾಡಲಿ ಎಂದು ನಾವು ಕೂಡ ಪ್ರಾರ್ಥನೆ ಮಾಡುತ್ತೇವೆ.

ಇದನ್ನು ಓದಿ:

ಬಡ್ಡಿ ಇಲ್ಲದೆ ಹತ್ತು ಸಾವಿರ ಸಾಲ ಸಿಗುತ್ತೆ

ಗೃಹಲಕ್ಷ್ಮಿ ಬಂಪರ್ ಗುಡ್ ನ್ಯೂಸ್ ಪ್ರತಿಯೊಬ್ಬ ಮಹಿಳೆಯರಿಗೂ 10000 ಹಣ ಜಮಾ

ಆಧಾರ್ ಕಾರ್ಡ್ ಇದ್ದವರು ತಪ್ಪದೆ ಈ ಒಂದು ಕೆಲಸ ಮಾಡಿ

ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ

LEAVE A REPLY

Please enter your comment!
Please enter your name here