Ad
Home ಸುದ್ದಿ ಮನೆ ರಾಮಲಲ್ಲಾ ದರ್ಶನಕ್ಕೆ ಭಕ್ತರನ್ನ ಬರಬೇಡಿ ಎಂದಿದಕ್ಕೆ ಅಯೋಧ್ಯ ಟ್ರಸ್ಟ್

ರಾಮಲಲ್ಲಾ ದರ್ಶನಕ್ಕೆ ಭಕ್ತರನ್ನ ಬರಬೇಡಿ ಎಂದಿದಕ್ಕೆ ಅಯೋಧ್ಯ ಟ್ರಸ್ಟ್

ರಾಮಲಲ್ಲಾ ದರ್ಶನಕ್ಕೆ ಭಕ್ತರನ್ನ ಬರಬೇಡಿ ಎಂದಿದಕ್ಕೆ ಅಯೋಧ್ಯ ಟ್ರಸ್ಟ್
ರಾಮಲಲ್ಲಾ ದರ್ಶನಕ್ಕೆ ಭಕ್ತರನ್ನ ಬರಬೇಡಿ ಎಂದಿದಕ್ಕೆ ಅಯೋಧ್ಯ ಟ್ರಸ್ಟ್

ರಾಮಲಲ್ಲಾ ದರ್ಶನಕ್ಕೆ ಭಕ್ತರನ್ನ ಬರಬೇಡಿ ಎಂದಿದಕ್ಕೆ ಅಯೋಧ್ಯ ಟ್ರಸ್ಟ್

ನಮಸ್ಕಾರ ಪ್ರಿಯ ಸ್ನೇಹಿತರೇ, ಅಯೋಧ್ಯೆಯಲ್ಲಿ ರಾಮಲಲ್ಲಾ ಮಂದಿರ ಉದ್ಘಾಟನೆಯಾದ ನಂತರ ಸಾರ್ವಜನಿಕರಿಗೆ ಮೊದಲ ಬಾರಿಗೆ ಬಹಳ ರಾಮನ ಪ್ರಾಣ ಪ್ರತಿಷ್ಠೆಯ ದರ್ಶನವನ್ನು ಮಾಡಲಾಗಿದೆ. ಅಯೋಧ್ಯೆಯ ರಾಮನನ್ನು ನೋಡಲು ಲಕ್ಷಾಂತರ ಜನರು ಬಂದಿದ್ದರು.

ರಾಮಲಲ್ಲಾ ದರ್ಶನಕ್ಕೆ ಭಕ್ತರನ್ನ ಬರಬೇಡಿ ಎಂದಿದಕ್ಕೆ ಅಯೋಧ್ಯ ಟ್ರಸ್ಟ್

ಕೊರೆಯುವ ಚಳಿಯನ್ನ ಜನರು ಲೆಕ್ಕಿಸಿದೆ ಬೆಳಗಿನ ಜಾವ ಮೂರು ಗಂಟೆಯಿಂದ ಕ್ಯೂನಲ್ಲಿ ನಿಂತು ದೇವರ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ರಾಮನ ಬಾಗಿಲು ಓಪನ್ ಆಗುತ್ತಿದ್ದಂತೆ ನೂಕು ನುಗ್ಗಲು ಆರಂಭವಾಯಿತು.

ರಾಮಲಲ್ಲ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಸೋಮವಾರ ರಾತ್ರಿ ಎಂದರೆ ಜನವೋ ಜನ ಬೆಳಗಿನ ಜಾವ 2 ಗಂಟೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಾರಂಭಿಸಿದರು.

ನೆರೆದಿದ್ದ ಜನರು ದ್ವಾರದ ಮುಂದೆ ಜೈ ಶ್ರೀ ರಾಮ್ ಎಂದು ಘೋಷಣೆಯನ್ನು ಕೂಡ ಕೂಗುತ್ತಿದ್ದರು. ಅಯೋಧ್ಯೆಗೆ ಆ ಸ್ಥಳೀಯ ನಿವಾಸಿಗಳು ಕೂಡ ಬಾಲರಾಮನ ದರ್ಶನಕ್ಕಾಗಿ ಆಗಮನ ಮಾಡುತ್ತಿದ್ದಾರೆ ರಾಮ ಪಥದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಭಕ್ತರು ಕ್ಷಣ ಕ್ಷಣಕ್ಕೂ ಭಕ್ತರು ಏರಿಕೆಯಾಗುತ್ತಿದ್ದಾರೆ.

ಮುಂಜಾಗ್ರತ ಕ್ರಮವಾಗಿ ಹೆಚ್ಚುವರಿ ಪೊಲೀಸು ವ್ಯವಸ್ಥೆ ಮಾಡಲಾಗಿದೆ, ರಾಮಮಂದಿರ ಉದ್ಘಾಟನೆಗೂ ಮುನ್ನ ಹೋಟೆಲ್ ಬುಕಿಂಗ್ ಶೇಕಡ 80ರಷ್ಟು ಹೆಚ್ಚಳವಾಗಿದೆ. ಹೋಟೆಲ್ ನಲ್ಲಿ ಒಂದು ದಿನದ ಕೋಣೆಯ ಬೆಲೆ ಸರ್ವಕಾಲಿಕ ಗರಿಷ್ಠದರ ಕೆಲ ಐಷಾರಾಮಿ ಕೊಠಡಿಗಳ ಬಾಡಿಗೆ ಒಂದು ಲಕ್ಷ ರೂಪಾಯಿ ಏರಿಕೆಯಾಗಿದೆ.

ಅಯೋಧ್ಯ ರಾಮಮಂದಿರದ ದರ್ಶನಕ್ಕಾಗಿ ಭಕ್ತರನ್ನ ಸಾಲು ಸಾಲ ಹಾಗೆ ಒಳಗಡೆ ಬಿಡಲಾಗುತ್ತಿದ್ದು. ಶಿಸ್ತು ಮತ್ತು ಸಮಯಕ್ಕೆ ಪಾಲನೆ ಮಾಡಬೇಕು ಎಂಬುದಾಗಿ ಮನವಿಯನ್ನು ಮಾಡಿಕೊಳ್ಳಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಭಕ್ತರು ಅಧಿಕವಾಗಿರುವುದರಿಂದ ನೂಕು ನುಗ್ಗಲು ಉಂಟಾಗಿತ್ತು.

ರಾಮಲಲ್ಲಾ ದರ್ಶನಕ್ಕೆ ಭಕ್ತರನ್ನ ಬರಬೇಡಿ ಎಂದಿದಕ್ಕೆ ಅಯೋಧ್ಯ ಟ್ರಸ್ಟ್

ನೀವು ರಾಮಮಂದಿರ ದರ್ಶನ ಮಾಡಬೇಕು ಎಂದರೆ ಆಫ್ಲೈನ್ ಮತ್ತು ಆನ್ಲೈನ್ ಗಳಲ್ಲಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳುವುದು, ಆನ್ಲೈನ್ ಬುಕಿಂಗ್ ಆಗಿ ಭಕ್ತರು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ srjbtkshetra. org ಎನ್ನುವ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಬಹುದು.

ಒಬ್ಬರು ತಮ್ಮ ಆಯ್ಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಚಾಲನಾ ಪರವಾನಿಗೆ ಹೋಟೆಲ್ ಐಡಿ ಆಧಾರ್ ಕಾರ್ಡ್ ಮತ್ತು ಪಾಸ್ಪೋರ್ಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಮಾನ್ಯವಾದ ಸರ್ಕಾರ ನೀಡಿದ ಐಡಿಯನ್ನ ಒದಗಿಸಬೇಕು.

ದೇವಾಲಯದ ಸಮೀಪದ ಅಯೋಧ್ಯ ರಾಮ ಮಂದಿರ ವಿಜಿಟರ್ ಸೆಂಟರ್ ಆಫ್ ಲೈನ್ ಟಿಕೆಟ್ ಬೆಳಗ್ಗೆ 10 ರಿಂದ 6 ಗಂಟೆಯವರೆಗೆ ಕೇಂದ್ರದ ಬಾಗಿಲು ಓಪನ್ ಮಾನ್ಯ ಬುಕ್ಕಿಂಗ್ ಮತ್ತು ಪರ್ಟಿಕೆಟ್ ಗಳನ್ನು ಹೊಂದಿರುವ ಜನರಿಗೆ ಮಾತ್ರ ಅವಕಾಶ

ಆರತಿ ಸ್ಟೇಷನ್ ಗಳಲ್ಲಿ ಪ್ರವೇಶಕ್ಕೆ ಅನುಮತಿ 30 ಜನ ಮಾತ್ರ ಪಾಲ್ಗೊಳ್ಳಲು ಮಿತಿ. ನೂಕು ನುಗ್ಗಲು ಹೆಚ್ಚಾಗಿರುವುದರಿಂದ ಅಯೋಧ್ಯ ಟ್ರಸ್ಟ್ ಅವರು ಆ ಭಕ್ತರೂ ದರ್ಶನಕ್ಕೆ ಬರಬೇಡಿ ಎಂದು ಹೇಳಿದ್ದಾರೆ.

ಇದನ್ನು ಓದಿ: 

ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ 2000 ಡಬ್ಬಲ್ ಆಗುತ್ತಾ?

ಗೃಹ ಲಕ್ಷ್ಮಿ 6ನೇ ಕಂತಿನ ಹಣ ಸದ್ಯಕ್ಕೆ ಬರಲ್ಲ ಅಂತಾ ಹೇಳ್ತಾ ಇದ್ದಾರೆ

233 ಬರ ಪೀಡಿತ ತಾಲೂಕ್ ರೈತರಿಗೆ ರೈತರ ಸಾಲದ ಬಡ್ಡಿ ಮನ್ನಾ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ 8000 ಹಣ

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here

Exit mobile version