ಬಜಾಜ್ CNG ಬೈಕ್ 330 ಕಿಲೋಮೀಟರ್ ಮೈಲೆಜ್ ಕೊಡುತ್ತೇ
ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರಿಗೂ ಕೂಡ ಬೈಕ್ ಖರೀದಿ ಮಾಡಬೇಕು ಎಂಬುದು ಆಸೆ ಇದ್ದೇ ಇರುತ್ತದೆ ಅದರಲ್ಲೂ ಬಜಾಜ್ ಅಲ್ಲಿ ಬೇರೆ ಬೇರೆ ರೀತಿಯ ಬೈಕ್ ಗಳು ಕೂಡ ಇದೆ ಸಿ ಎನ್ ಜಿ ಬೈಕು 33 ಕಿಲೋ ಮೀಟರ್ ರೇಂಜ್ ಇರುವಂತಹ ಕಡಿಮೆ ಬೆಲೆಯಲ್ಲಿ ಈ ಬಜಾಜ್ ಬೈಕ್ ಸಿಗುತ್ತದೆ.
ಅನೇಕ ಜನ ಈ ಬೈಕ್ ಅನ್ನ ಖರೀದಿ ಮಾಡುತ್ತಿದ್ದಾರೆ ಈ ಬೈಕ್ ಇಂದ ಸಾಕಷ್ಟು ರೀತಿಯ ಅನುಕೂಲ ಕೂಡ ಇದೆ. ನೀವೇನಾದರೂ ಈ ಬೈಕ್ ಅನ್ನ ಖರೀದಿ ಮಾಡುತ್ತಿರಾ ಎಂದರೆ ಮೊದಲು 5000 ಹಣವನ್ನು ಕೊಟ್ಟು ಬುಕ್ ಮಾಡಿಕೊಂಡು ಈ ಬೈಕ್ ಅನ್ನ ನೀವು ಪಡೆಯಬಹುದಾಗಿದೆ.
ನೀವು ಈ ಬೈಕ್ ಅಲ್ಲಿ ಪೆಟ್ರೋಲ್ ಕೂಡ ಗ್ಯಾಸ್ ಎರಡನ್ನ ಕೂಡ ಅಳವಡಿಸಿಕೊಳ್ಳಲು ಅವಕಾಶ ಇದೆ. ಭಾರತದಲ್ಲಿ ಮೊದಲ ಬಾರಿಗೆ ಬಜಾಜ್ ಅವರು ಸಿ ಎನ್ ಜಿ ಬೈಕ್ ಅನ್ನ ಪರಿಚಯ ಮಾಡಿದ್ದಾರೆ. ಅದರಲ್ಲೂ ಇದು ಬೈಕ್ ಆಗಿರುವುದರಿಂದ ತುಂಬಾ ಅನುಕೂಲ ಕೂಡ ಉಂಟಾಗುತ್ತದೆ.
ಬ್ಲೂ, ಬ್ಲಾಕ್, ವೈಟ್, ರೆಡ್, ಗ್ರೇ, ಕಲರ್ ಬಜಾಜ್ ಬೈಕ್ ನ ಪರಿಚಯ ಮಾಡಿದ್ದಾರೆ. ಬಜಾಜ್ ಬೈಕು ತುಂಬಾ ಅನುಕೂಲವಾಗಿದೆ. ಅದರಲ್ಲೂ ಸಿ ಎನ್ ಜಿ ಇರುವುದರಿಂದ ತುಂಬಾ ಅನುಕೂಲವಾಗುತ್ತದೆ. ಅದಕ್ಕೆ ಪೆಟ್ರೋಲ್ ಕೂಡ ಹಾಕುವಂತಹ ಸಿಸ್ಟಮ್ ಕೂಡ ಮಾಡಿದ್ದಾರೆ 95,000 ಹಣವನ್ನು ನೀವು ಕೊಟ್ಟು ನೀವು ಈ ಬೈಕ್ ಅನ್ನು ಖರೀದಿ ಮಾಡಬಹುದಾಗಿದೆ.
ಇದನ್ನು ಸಹ ಓದಿ:
ರೇಷನ್ ಕಾರ್ಡ್ಗಳಿಗೆ ಈ KYC ಕಡ್ಡಾಯ.
80ರಷ್ಟು ಬಿಪಿಎಲ್ ಕಾರ್ಡ್ಗಳನ್ನು ಕಡಿತ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ
ನಿಮ್ಮ ಪಾಸ್ವರ್ಡ್ ಗಳು ಲೀಕ್ ಆಗ್ತಿದೆ ಈವತ್ತೆ ಬದಲಾವಣೆ ಮಾಡಿ
ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವಂತಹ ಹಾಸ್ಟೆಲ್ ಹುದ್ದೆಗಳಿಗೆ ನೇಮಕಾತಿ
25 ಲಕ್ಷದವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ನಿಮಗೆ ಸಾಲ
ಎಲ್ಲಾ ರೀತಿಯ ಪ್ರೊಟೆಕ್ಟಿವ್ ಗಳ ಕೂಡ ಈ ಬೈಕ್ ಅಲ್ಲಿ ಇದೆ ಹಾಗೆಯೇ ಗ್ಯಾಸನ್ನ ತುಂಬಿಸಲು ಬೇರೆ ರೀತಿಯ ಸಿಲಿಂಡರ್ ರೀತಿಯಲ್ಲಿ ಕೂಡ ಈ ಬೈಕ್ ಅಲ್ಲಿ ಅಳವಡಿಕೆ ಮಾಡಲಾಗಿದೆ.
ಪೆಟ್ರೋಲ್ ಗೆ ಟ್ಯಾಂಕ್ಗಳು ಅಳವಡಿಸಿದ್ದಾರೆ. ನೀವು ಗ್ಯಾಸನ್ನ ತುಂಬಿಸುತ್ತೀರಾ ಅಂದ್ರೆ ಏನಾದರೂ ಸ್ವಚ್ಛವಾಗಿಲ್ಲ ಎಂದರೆ ಅದರ ಸೀಟನ್ನು ತೆಗೆದು ನೀವೇ ಕೂಡ ಸ್ವಚ್ಛವನ್ನ ಮಾಡಿಕೊಳ್ಳುವುದು ಎಲ್ಲಾ ರೀತಿಯ ಫೆಸಿಲಿಟಿ ಅನುಕೂಲವನ್ನು ಇದರಲ್ಲಿ ಮಾಡಲಾಗಿದೆ.
95,000 ಕೊಟ್ಟು ನೀವು ಖರೀದಿ ಮಾಡಬಹುದು ಆದರೆ ಇನ್ಸೂರೆನ್ಸ್ ಕೆಲವೊಂದಿಷ್ಟು ರೀತಿಯ ಪ್ರೋಸೆಸ್ ಗಳಿಗೆ ಒಂದು ಲಕ್ಷ ರೂಪಾಯಿ ಒಂದು ಲಕ್ಷದ 5000 ಈ ರೀತಿಯಲ್ಲಿ ಹಣವನ್ನ ನೀವೇನಾದರೂ ಕಟ್ಟಿ ಈ ಬೈಕ್ ಅನ್ನ ಪಡೆದುಕೊಳ್ಳಬಹುದು ತುಂಬಾ ಅನುಕೂಲಕರವಾಗಿದೆ. ನೀವು ಕೂಡ ಈ ಬೈಕ್ ಅನ್ನ ಖರೀದಿ ಮಾಡಿ ಸಾಕಷ್ಟು ಪ್ರಯೋಜನ ಪಡೆಯುತ್ತೀರಿ.
ಮಾಹಿತಿ ಆಧಾರ: