ಬೆಂಗಳೂರಲ್ಲೂ ವಿರಾಟ್ ಉದ್ಯಮ ಇದೆ ನೀವು ಅಲ್ಲಿಗೆ ಹೋಗಿದ್ದೀರಾ

28
ಬೆಂಗಳೂರಲ್ಲೂ ವಿರಾಟ್ ಉದ್ಯಮ ಇದೆ ನೀವು ಅಲ್ಲಿಗೆ ಹೋಗಿದ್ದೀರಾ
ಬೆಂಗಳೂರಲ್ಲೂ ವಿರಾಟ್ ಉದ್ಯಮ ಇದೆ ನೀವು ಅಲ್ಲಿಗೆ ಹೋಗಿದ್ದೀರಾ

ಬೆಂಗಳೂರಲ್ಲೂ ವಿರಾಟ್ ಉದ್ಯಮ ಇದೆ ನೀವು ಅಲ್ಲಿಗೆ ಹೋಗಿದ್ದೀರಾ

ನಮಸ್ಕಾರ ಪ್ರಿಯ ಸ್ನೇಹಿತರೇ, ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಜಗತ್ತಿಗೆ ಕಿಂಗ್ ಎಂದೇ ಪರಿಚಯವಾಗಿದ್ದಾರೆ. ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ನಲ್ಲಿ ಆಟವಾಡುತ್ತಿದ್ದಾರೆ ಎಂದರೆ ಎದುರಾಳಿಗೆ ಒಂದು ರೀತಿಯ ಭಯವನ್ನು ಸೃಷ್ಟಿಸುತ್ತದೆ.

ಬೆಂಗಳೂರಲ್ಲೂ ವಿರಾಟ್ ಉದ್ಯಮ ಇದೆ ನೀವು ಅಲ್ಲಿಗೆ ಹೋಗಿದ್ದೀರಾ
ಬೆಂಗಳೂರಲ್ಲೂ ವಿರಾಟ್ ಉದ್ಯಮ ಇದೆ ನೀವು ಅಲ್ಲಿಗೆ ಹೋಗಿದ್ದೀರಾ

ಅಸಾಧ್ಯವಾದ ಪಂದ್ಯ ಎಂದು ತಿಳಿದುಕೊಂಡಿದ್ದರು ಕೂಡ ಅದನ್ನು ಗೆಲ್ಲುವ ಬರಹಕ್ಕೆ ಮುಂದಾಗುತ್ತಾರೆ. ಎಷ್ಟೇ ರೀತಿಯ ಆಫರ್ ಗಳು ಬಂದರೂ ಕೂಡ ಆರ್‌ಸಿಬಿಯನ್ನ ಬಿಟ್ಟುಕೊಡುವುದಿಲ್ಲ.

ಕರುನಾಡಿನ ಮನೆಮಗ ಎಂದೇ ಜನಪ್ರಿಯ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಅವರು ಸ್ಟಾರ್ ಆಟಗಾರರಾಗಿದ್ದರು ಕೂಡ ಹಲವಾರು ಉದ್ಯಮಗಳನ್ನ ನಡೆಸುತ್ತಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನೊಂದಿಗೆ ವಿಶೇಷವಾದ ನಂಟನ್ನ ಕೂಡ ಹೊಂದಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಒಂದು ರೆಸ್ಟೋರೆಂಟ್ಅನ್ನ ಕೂಡ ನಡೆಸುತ್ತಿದ್ದಾರೆ. ಬೆಂಗಳೂರು ಎಂದರೆ ತುಂಬಾ ಇಷ್ಟಪಡುತ್ತಾರೆ. ಐಪಿಎಲ್ ಆರಂಭದಿಂದಲೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ದಿಗ್ಗಜ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ. ಹಲವು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪಂದ್ಯವನ್ನ ಆಡಿದ್ದಾರೆ.

ಐಪಿಎಲ್ ತಂಡದಲ್ಲಿ ಒಂದೇ ಪಂದ್ಯಕ್ಕೆ ಆಟ ಆಡಿರುವ ಏಕೈಕ ಆಟಗಾರ ಎಂದರೆ ಅದುವೇ ವಿರಾಟ್ ಕೊಹ್ಲಿ. ಇದು ಆರ್‌ಸಿಬಿ ತಂಡದ ಹೆಮ್ಮೆ ಎಂದೇ ಹೇಳಬಹುದು. ಇದರಿಂದಾಗಿ ವಿರಾಟ್ ಕೊಹ್ಲಿ ಅವರು ಕನ್ನಡಿಗರ ಮನೆಮಗನಾಗಿದ್ದಾನೆ. ಕ್ರಿಕೆಟ್ ಜಗತ್ತನ್ನ ಆಳುವ ಜೊತೆಗೆ ಉದ್ಯಮಿ ಕೂಡ ಆಗಿದ್ದಾರೆ.

one 8 commune ಎನ್ನುವ ರೆಸ್ಟೋರೆಂಟ್ ನ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಆರಂಭದಲ್ಲಿ ವಿರಾಟ್ ಕೊಹ್ಲಿ, ದೆಹಲಿ, ಕೊಲ್ಕತ್ತಾ, ಮುಂಬೈನಲ್ಲಿ ರೆಸ್ಟೋರೆಂಟ್ ಗಳನ್ನು ಓಪನ್ ಮಾಡಿದ್ದರು.

ಲೇಟ್ ಆದರೂ ಲೇಟೆಸ್ಟ್ ಆಗಿ ಬೆಂಗಳೂರಿನಲ್ಲಿ ಈ ಉದ್ಯಮವನ್ನು ಆರಂಭ ಮಾಡಿದರು. ಬೆಂಗಳೂರಿನ ಹೃದಯ ಭಾಗದಲ್ಲಿರುವ ಎಂ ಚಿನ್ನಸ್ವಾಮಿ ಸ್ಟೇಡಿಯಂ ನ ಬಳಿಯಲೇ ಈ ರೆಸ್ಟೋರೆಂಟ್ ಆರಂಭವಾಗಿದೆ.

ಈ ರೆಸ್ಟೋರೆಂಟ್ ನಲ್ಲಿ ನೀವೇನಾದರೂ ಫುಡ್ ಗಳನ್ನ ಆರ್ಡರ್ ಮಾಡುತ್ತೀರಾ ಎಂದರೆ ವಿರಾಟ್ ಕೊಹ್ಲಿ ಅವರಿಗೆ ಇಷ್ಟವಾಗುವಂತಹ ಫುಡ್ ಗಳೆ ಇವೆ. ಅದರ ಮುಂದೆ ಅದರ ಬೆಲೆಯನ್ನು ಕೂಡ ನಮೂದಿಸಲಾಗಿದೆ. ಎಲ್ಲಾ ವರ್ಗದ ಜನರನ್ನ ಗಮನದಲ್ಲಿಟ್ಟುಕೊಂಡು ಈ ರೆಸ್ಟೋರೆಂಟ್ ಅನ್ನು ಓಪನ್ ಮಾಡಲಾಗಿದೆ.

525 ರೂಪಾಯಿ ಯಿಂದ ಇಲ್ಲಿ ಫುಡ್ ಎಂಬುದು ಸಿಗುತ್ತದೆ. ನಿಮ್ಮ ಆಯ್ಕೆಗೆ ತಕ್ಕಂತೆ ಅದರ ಬೆಲೆಯನ್ನು ಕೂಡ ವ್ಯತ್ಯಾಸಗಳು ಇರುತ್ತದೆ. ಬೆಂಗಳೂರಿನ ಬಗೆ ಬಗೆಯ ಆಹಾರಗಳು ಮತ್ತು ಇಲ್ಲಿನ ವಾತಾವರಣ ತುಂಬಾ ಇಷ್ಟ.

ಇದನ್ನು ಸಹ ಓದಿ: 

ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡಿ.

ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ನೇಮಕಾತಿ

69 ಸಾವಿರಕ್ಕೆ TESLA ಕಂಪನಿ ಸ್ಕೂಟರ್ ಕೊಡ್ತಾ ಇದ್ದಾರೆ

ವಾಹನ ಮಾಲೀಕರಿಗೆ ದೊಡ್ಡ ಸುದ್ದಿ

ಆಗಾಗ ಉದ್ಯಾನ ನಗರಿಗೆ ವಿರಾಟ್ ಕೊಹ್ಲಿ ಅವರು ಬರುವುದಕ್ಕೆ ಇಷ್ಟಪಡುತ್ತಾರೆ. ಕನ್ನಡ ಭಾಷೆ ವಿರಾಟ್ ಕೊಹ್ಲಿ ಅವರಿಗೆ ತುಂಬಾ ಅಚ್ಚುಮೆಚ್ಚು. ಕನ್ನಡ ಮಾತನಾಡಲು ಬರದಿದ್ದರೂ ಕೂಡ ಕೆಲವೊಂದಿಷ್ಟು ಪದವನ್ನ ಬಳಕೆ ಮಾಡುತ್ತಾರೆ.

ಬೆಂಗಳೂರಲ್ಲೂ ವಿರಾಟ್ ಉದ್ಯಮ ಇದೆ ನೀವು ಅಲ್ಲಿಗೆ ಹೋಗಿದ್ದೀರಾ

ಬೆಂಗಳೂರು ವಿರಾಟ್ ಕೊಹ್ಲಿ ಅವರಿಗೆ ಎರಡನೇ ತವರು ಮನೆ ಇದ್ದಹಾಗೆ, ಕ್ರಿಕೆಟ್ ಗಾಗಿ ಆಗಾಗ ಬೆಂಗಳೂರಿಗೆ ಬರುವಂತಹ ವಿರಾಟ್ ಕೊಹ್ಲಿ, ಐಪಿಎಲ್ ಸಂದರ್ಭದಲ್ಲಿ ಸುದೀರ್ಘವಾಗಿ ಇಲ್ಲೇ ಇದ್ದು ನಗರವನ್ನು ಇಷ್ಟಪಡುತ್ತಾರೆ.

ಬೆಂಗಳೂರಿನ ಕೆಲವೊಂದಿಷ್ಟು ಹೋಟೆಲ್ ಗಳು ರೆಸ್ಟೋರೆಂಟ್ ಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ಅವರ ಹೆಂಡತಿಗೆ ಹೋಗುತ್ತಾ ಇರುತ್ತಾನೆ. ಪ್ರವಾಸಿ ತಾಣಗಳಿಗೆ ಹೋಗಿರುವ ಉದಾಹರಣೆ ಕಡಿಮೆ, ಅದರೂ ಬೆಂಗಳೂರಿನಲ್ಲೂ ಕೂಡ ವಿರಾಟ್ ನ ಉದ್ಯಮವಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here