ಇಲಿಗಳ ಜೀವ ತೆಗೆಯುವ ಎಲ್ಲಾ ಗ್ಲೂ ಬೋರ್ಡ್ ನಿಷೇಧ ಮಾಡಿದ್ದಾರೆ

17
ಇಲಿಗಳ ಜೀವ ತೆಗೆಯುವ ಎಲ್ಲಾ ಗ್ಲೂ ಬೋರ್ಡ್ ನಿಷೇಧ ಮಾಡಿದ್ದಾರೆ
ಇಲಿಗಳ ಜೀವ ತೆಗೆಯುವ ಎಲ್ಲಾ ಗ್ಲೂ ಬೋರ್ಡ್ ನಿಷೇಧ ಮಾಡಿದ್ದಾರೆ

ಇಲಿಗಳ ಜೀವ ತೆಗೆಯುವ ಎಲ್ಲಾ ಗ್ಲೂ ಬೋರ್ಡ್ ನಿಷೇಧ ಮಾಡಿದ್ದಾರೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ರೀತಿಯ ಅಮೆಜಾನ್ ಆಗಿರಬಹುದು ಅಥವಾ ಫ್ಲಿಪ್ಕಾರ್ಟ್ ಗಳಾಗಿರಬಹುದು ಈ ಕಾಮರ್ಸ್ ಗಳಲ್ಲಿ ಸಣ್ಣ ಸೂಜಿಯಿಂದ ಹಿಡಿದು ದೊಡ್ಡ ದೊಡ್ಡ ವಾಹನಗಳ ವರೆಗೂ ಕೂಡ ಅಲ್ಲಿ ಇವುಗಳನ್ನ ಸೇಲ್ ಮಾಡುತ್ತಾರೆ ಅದರಲ್ಲೂ ಆಫರ್ ಗಳ ಬೆಲೆಯಲ್ಲಿ ಸೇಲ್ ಮಾಡುವುದನ್ನ ಪ್ರತಿಯೊಬ್ಬರೂ ಕೂಡ ಗಮನಿಸಬೇಕಾದ ವಿಷಯವಾಗಿದೆ

ಇಲಿಗಳ ಜೀವ ತೆಗೆಯುವ ಎಲ್ಲಾ ಗ್ಲೂ ಬೋರ್ಡ್ ನಿಷೇಧ ಮಾಡಿದ್ದಾರೆ
ಇಲಿಗಳ ಜೀವ ತೆಗೆಯುವ ಎಲ್ಲಾ ಗ್ಲೂ ಬೋರ್ಡ್ ನಿಷೇಧ ಮಾಡಿದ್ದಾರೆ

ಆದರೆ ಇನ್ನು ಮುಂದೆ ಅಮೆಜಾನ್ ಫ್ಲಿಪ್ಕಾರ್ಟ್ ಗಳಲ್ಲಿ ಇಲಿ ಜೀವ ತೆಗೆಯುವ ಟ್ರ್ಯಾಪ್ ಯಾವುದೇ ಕಾರಣಕ್ಕೂ ಇನ್ನು ಮುಂದೆ ಇದರಲ್ಲಿ ಸಿಗುವುದಿಲ್ಲ ಹೌದು ಪ್ರಾಣಿ ಹಿಂಸೆ ಮಾಡುವುದು ಮಹಾ ಪಾಪ ಎಂದು ಹೇಳುತ್ತಿರುವ ಟ್ರ್ಯಾಪ್ ಬಳಕೆ ಮಾಡಿಕೊಂಡು

ಇಲಿಗೆ ಚಿತ್ರ ಹಿಂಸೆ ಕೊಟ್ಟು ಕೊಳ್ಳುವಂತಾಗುತ್ತಿದೆ ಆದ್ದರಿಂದ ಇಲಿಗಳು ಅದರಲ್ಲಿ ಅಂಟಿಕೊಂಡು ವಿಲವಿಲ ಒದ್ದಾಡಿ ಕೊನೆಗೆ ಪ್ರಾಣವನ್ನ ಕಳೆದುಕೊಳ್ಳುತ್ತದೆ ಇದು ತುಂಬಾ ಪರಿಣಾಮಕಾರಿಯಾಗಿದೆ ಇದನ್ನು ನಿರ್ಬಂಧ ಮಾಡಬೇಕು.

ಇದನ್ನ ನಿರ್ಬಂಧ ಮಾಡಲೇಬೇಕು ಎಂಬ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಪೆಟ್ ಇಂಡಿಯಾ ಮತ್ತು ಪ್ರಾಣಿ ಹಕ್ಕುಗಳ ಸಂಘಟನೆಯ ಮನವಿಯ ಮೇರೆಗೆ ಅಮೆಜಾನ್ ಫ್ಲಿಪ್ಕಾರ್ಟ್ ಮೀಶೋ ಗಳಲ್ಲಿ ತಮ್ಮ ವೆಬ್ಸೈಟ್ ಗಳಲ್ಲಿ ಇಲಿಯನ್ನ ಜೀವ ತೆಗೆಯುವ ಟ್ರ್ಯಾಪ್

ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ ಇದು ಅಮಾನಿಯ ಕೆಲಸವಾಗಿರುತ್ತದೆ ಇದರ ವಿರುದ್ಧ ಒಂದು ವೇಳೆ ಇದನ್ನ ಮಾಡಿದರೆ ಹೆಚ್ಚು ಕ್ರಮವನ್ನ ಕೈಗೊಳ್ಳಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ,

ಇದನ್ನು ಕೂಡ ಓದಿ: 

ಬಿ ಎಂ ಟಿ ಸಿ ಯಲ್ಲಿ ಕಂಡಕ್ಟರ್ ಹುದ್ದೆಗಳ ನೇಮಕಾತಿ 2024

ರೋಗಿಯಂತೆ ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಐಎಎಸ್ ಅಧಿಕಾರಿ

ನೀವು 45000ವರೆಗೂ ಕೂಡ ಸಾಲ ಪಡೆಯಬಹುದು

ಈ ಸೆಟ್ಟಿಂಗ್ಸ್ ಆನ್ ಆಗಿದ್ದರೆ ತಕ್ಷಣ ಆಫ್ ಮಾಡಿ ಇಲ್ಲವಾದಲ್ಲಿ ಮೊಬೈಲ್ ನಿಂದ

ಈವರೆಗೆ ಈ ಅಂಟನ್ನ ಹೊಂದಿದ ಟ್ರ್ಯಾಪ್ ಗಳಲ್ಲಿ ಇಲಿಗಳು ಮತ್ತು ಕೀಟಗಳು ಸೆರೆ ಹಿಡಿಯಲು ಬಳಕೆ ಮಾಡಲಾಗುತ್ತಿತ್ತು. ಇಲಿಗಳು ಈ ಟ್ರ್ಯಾಪ್ ಗೆ ಸಿಕ್ಕಿಬಿದ್ದು ಅನೇಕ

ಗಂಟೆಗಳಾಗಿ ನೋವನ್ನ ಅನುಭವಿಸಿ ನಂತರ ಅದು ತನ್ನ ಪ್ರಾಣವನ್ನ ಕಳೆದುಕೊಳ್ಳುತ್ತಿತ್ತು ಆದ್ದರಿಂದ ಈ ಕಾಮರ್ಸ್ ಗಳಾದಂತಹ ಫ್ಲಿಪ್ಕಾರ್ಟ್ ಮೀಶೂ ಬೇರೆ ಬೇರೆ ರೀತಿಯ ಅನೇಕ ಕಡೆಗೂ ಲಭ್ಯವಾಗಿತ್ತು

ಇಲಿಗಳ ಜೀವ ತೆಗೆಯುವ ಎಲ್ಲಾ ಗ್ಲೂ ಬೋರ್ಡ್ ನಿಷೇಧ ಮಾಡಿದ್ದಾರೆ
ಇಲಿಗಳ ಜೀವ ತೆಗೆಯುವ ಎಲ್ಲಾ ಗ್ಲೂ ಬೋರ್ಡ್ ನಿಷೇಧ ಮಾಡಿದ್ದಾರೆ

ಆದರೆ ಇನ್ನು ಮುಂದಿನ ದಿನಗಳಲ್ಲಿ ಇದನ್ನ ಎಂದೂ ಕೂಡ ಬಳಕೆ ಮಾಡಬಾರದು ಸಂಪೂರ್ಣವಾಗಿ ನಿಷೇಧವನ್ನು ಮಾಡಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ.

ಇದರಿಂದ ಜನರೇ ಸ್ವತಹ ಎಚ್ಚೆತ್ತುಕೊಳ್ಳಬೇಕು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಣೆ ಮಾಡುವ ಕೆಲಸದಲ್ಲಿ ಪ್ರತಿಯೊಬ್ಬರೂ ಕೂಡ ಭಾಗಿಯಾಗಬೇಕು ಎನ್ನುವುದಕ್ಕಾಗಿ ಇದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here