ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಬಸವ ವಸತಿ ಉಚಿತ ಮನೆಗಳು

117

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಸ್ವಂತ ಮನೆ ಇಲ್ಲದವರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನ ಹೊರಹಾಕಿದೆ. ವಸತಿ ಯೋಜನೆಯ ಮೂಲಕ ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಬಸವ ವಸತಿ ಯೋಜನೆಯ ಅಡಿಯಲ್ಲಿ ಮನೆಯನ್ನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ರಾಜ್ಯದಲ್ಲಿ ಇರುವಂತಹ ಎರಡು ಲಕ್ಷ ಜನರಿಗೆ ಮನೆಯನ್ನು ನಿರ್ಮಾಣ ಮಾಡಿ ಕೊಳ್ಳುವುದಕ್ಕಾಗಿ ಸರ್ಕಾರವು ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.

ಯೋಜನೆಯ ಮೂಲಕ ಸಾಕಷ್ಟು ಜನ ಸ್ವಂತ ಮನೆಯನ್ನ ನಿರ್ಮಾಣ ಮಾಡಿಕೊಳ್ಳಲು ಪ್ರಯತ್ನವನ್ನ ಮಾಡುತ್ತಿದ್ದಾರೆ. ಸರ್ಕಾರದ ಕಡೆಯಿಂದಲೂ ಕೂಡ ಸಾಕಷ್ಟು ರೀತಿಯ ಸಾಲ ಸಬ್ಸಿಡಿಯನ್ನ ಕೂಡ ನೀಡಲಾಗುತ್ತದೆ. ನಿಮ್ಮದೇ ಆದ ಜಾಗ ಇದ್ದರೆ, ಆ ಜಾಗದಲ್ಲಿ ನೀವು ಸ್ವಂತವಾಗಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸರ್ಕಾರವು ಪ್ರಯತ್ನವನ್ನ ನಡೆಸುತ್ತದೆ.

ರಾಜ್ಯದಲ್ಲಿ ವಾಸಿಸುವ ಅನೇಕ ಜನರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಈ ಬಸವ ವಸತಿ ಯೋಜನೆಯ ಅಡಿಯಲ್ಲಿ ಅನೇಕ ಜನರು ಯಾರು ಸ್ವಂತ ಮನೆ ಇಲ್ಲ ಸ್ವಂತ ಜಾಗ ಇಲ್ಲದೆ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆ ಸೌಲಭ್ಯವನ್ನು ನೀವು ಕೂಡ ಪಡೆದುಕೊಳ್ಳಬಹುದು.

ಕೆಲವೊಂದಿಷ್ಟು ಜನರು ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಇಲ್ಲವೇ ಜಾಗವನ್ನ ಪಡೆದುಕೊಳ್ಳುವುದಕ್ಕೆ ಸಾಲವನ್ನ ಮಾಡಿಕೊಂಡಿರುತ್ತಾರೆ ಅಂತಹ ಸಾಲವನ್ನು ತೀರಿಸಲು ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಬಡವರು ಮತ್ತು ದುರ್ಬಲ ವರ್ಗದವರು ಈ ಯೋಜನೆಯನ್ನು ಸೌಲಭ್ಯವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಸರ್ಕಾರವು ಈ ರೀತಿಯ ಕ್ರಮವನ್ನು ಕೈಗೊಂಡಿದೆ.

ಸ್ವಂತ ಮನೆ ನಿರ್ಮಾಣ ಮಾಡುವುದಕ್ಕೆ ಕೆಲವೊಂದು ಇಷ್ಟು ಪ್ರಯತ್ನಗಳನ್ನ ಸರ್ಕಾರವು ನಡೆಸುತ್ತಲೇ ಇರುತ್ತದೆ. ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಎಲ್ಲಿ ಬಸವ ವಸತಿ ಯೋಜನೆ ಎಂಬುದನ್ನು ಸ್ಥಾಪನೆ ಮಾಡಿದ್ದರೆ ಈ ಸ್ಥಾಪನೆ ಮಾಡಿರುವುದರಿಂದ ಅನೇಕ ಜನರು ಇದರ ಯೋಗವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ.

ಪ್ರತಿಯೊಬ್ಬರು ಕೂಡ ಮನೆಮದ್ದು ಜಾಗ ಇಲ್ಲದೆ ಇರುವವರು ಈ ಯೋಜನೆಯನ್ನು ಸೌಲಭ್ಯವನ್ನ ಪಡೆದುಕೊಂಡು ನಿಮ್ಮ ಹತ್ತಿರದಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ಹೋಗಿ ಅಗತ್ಯ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯವನ್ನ ಪಡೆದುಕೊಳ್ಳಬಹುದು.

ಮಾಹಿತಿ ಆಧಾರ

1 COMMENT

LEAVE A REPLY

Please enter your comment!
Please enter your name here