ಗೃಹ ಸಾಲವನ್ನು ಪಡೆದುಕೊಳ್ಳುತ್ತೀರಾ ಎಂದರೆ ಎಚ್ಚರದಿಂದ ಇರಿ

94
ಗೃಹ ಸಾಲವನ್ನು ಪಡೆದುಕೊಳ್ಳುತ್ತೀರಾ ಎಂದರೆ ಎಚ್ಚರದಿಂದ ಇರಿ
ಗೃಹ ಸಾಲವನ್ನು ಪಡೆದುಕೊಳ್ಳುತ್ತೀರಾ ಎಂದರೆ ಎಚ್ಚರದಿಂದ ಇರಿ

ಗೃಹ ಸಾಲವನ್ನು ಪಡೆದುಕೊಳ್ಳುತ್ತೀರಾ ಎಂದರೆ ಎಚ್ಚರದಿಂದ ಇರಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಗೃಹ ಸಾಲವನ್ನ ತೆಗೆದುಕೊಂಡು ಮನೆಯನ್ನ ತೆಗೆದುಕೊಂಡಿದ್ದಾರೆ. ಆದರೆ ಅವರು ಎರಡು ತಿಂಗಳಿಂದ ಈಎಂಐ ಕಟ್ಟಿಲ್ಲ ಎಂದು ಅವರ ಮನೆಯನ್ನು ಸೀಜ್ ಮಾಡಿದ್ದಾರೆ ಎಂಥ ಪರಿಸ್ಥಿತಿ ಬಂದಿದೆ. ನೀವು ಕೂಡ ಗೃಹ ಸಾಲವನ್ನ ಪಡೆದುಕೊಳ್ಳುತ್ತೀರಾ ಎಂದರೆ ತುಂಬಾ ಯೋಚನೆ ಮಾಡಿ ಪಡೆದುಕೊಳ್ಳಲೇಬೇಕು.

ಗೃಹ ಸಾಲವನ್ನು ಪಡೆದುಕೊಳ್ಳುತ್ತೀರಾ ಎಂದರೆ ಎಚ್ಚರದಿಂದ ಇರಿ
ಗೃಹ ಸಾಲವನ್ನು ಪಡೆದುಕೊಳ್ಳುತ್ತೀರಾ ಎಂದರೆ ಎಚ್ಚರದಿಂದ ಇರಿ

ಗೃಹ ಸಾಲವನ್ನ ಪಡೆದುಕೊಳ್ಳುತ್ತೀರ ಎಂದರೆ ಬ್ಯಾಂಕ್ ಗಳು ಎಂತಹ ಕೆಳಮಟ್ಟಕ್ಕೆ ಬೇಕಾದರೂ ಇಳಿಯುತ್ತವೆ. ಬ್ಯಾಂಕುಗಳಲ್ಲಿ ಗೃಹ ಸಾಲವನ್ನು ಪಡೆದುಕೊಳ್ಳುತ್ತೀರಾ ಎಂದರೆ ಅವರು ಮನೆಗೆ ಬರುತ್ತಾರೆ ನೀವು ಹಣವನ್ನ ಕಟ್ಟುವ ತನಕ ಅವರು ಬಿಡುವುದಿಲ್ಲ.

ಗೃಹ ಸಾಲವನ್ನು ಕೆಲವೊಂದಿಷ್ಟು ಬ್ಯಾಂಕ್ ಗಳಲ್ಲಿ ನೀವು ತೆಗೆದುಕೊಳ್ಳುತ್ತೀರಾ ಎಂದರೆ ಸರಿಯಾದ ನಿರ್ಧಾರವನ್ನು ತೆಗೆದುಕೊಂಡು ನೀವು ಗೃಹ ಸಾಲವನ್ನು ತೆಗೆದುಕೊಳ್ಳುವುದು ಉತ್ತಮ.

ಎಲ್ಲಾ ರೀತಿಯ ಬಿಲ್ಲುಗಳು ಕೂಡ ಇರುತ್ತದೆ ಆದರೂ ಕೂಡ ನಿಮಗೆ ಮೋಸಗಳನ್ನ ಮಾಡುತ್ತಾರೆ ಮತ್ತು ನಿಮ್ಮ ಮೇಲೆ ನಂಬಿಕೆ ಇಲ್ಲದ ಹಾಗೆ ನೀವು ತೆಗೆದುಕೊಂಡಿರುವ ಗೃಹ ಸಾಲವನ್ನೇ ನಿಮಗೆ ವಂಚನೆ ಮಾಡುತ್ತಾರೆ ಅದರಲ್ಲೂ ಪ್ರೈವೇಟ್ ಬ್ಯಾಂಕ್ ಗಳಲ್ಲಿ ನೀವೇನಾದರೂ ಗೃಹ ಸಾಲವನ್ನ ತೆಗೆದುಕೊಂಡಿದ್ದೆ ಆದರೆ ಈ ಪರಿಸ್ಥಿತಿಯನ್ನೇ ನೀವು ಕೂಡ ಎದುರಿಸಬೇಕಾಗುತ್ತದೆ.

ಯಾವುದೇ ರೀತಿಯ ನೋಟಿಸ್ ಇಲ್ಲದೆ ಮನೆಯನ್ನು ಸೀಜ್ ಮಾಡಿದ್ದಾರೆ. ಒಂದು ವೇಳೆ ಆರ್‌ಬಿಐ ನಲ್ಲೂ ಕೂಡ ಇದೇ ರೀತಿಯ ನಿಯಮಗಳಿದ್ದರೆ ಅದಕ್ಕೆ ಸಂಬಂಧಿಸಿದಂತೆ ನೋಟಿಸ್ ಗಳನ್ನು ಜಾರಿ ಮಾಡಲೇಬೇಕು ಇಲ್ಲವಾದರೆ ಮನೆಯನ್ನು ಕಟ್ಟಿದವರು ಇಎಂಐ ಕಟ್ಟಿಲ್ಲ ಎಂದು ಈ ರೀತಿಯ ಪರಿಸ್ಥಿತಿಗಳು ಬರುತ್ತವೆ ಮತ್ತು ಇದರಿಂದ ಅವರಿಗೂ ಕೂಡ ಸಂಕಷ್ಟವಾಗುತ್ತದೆ.

ಮಾಹಿತಿ ಆಧಾರ:

ಈ ಒಂದು ಕೋಳಿ ಬೆಲೆ 1 ರಿಂದ 2 ಲಕ್ಷ ರೂಪಾಯಿ

ಕಲುಷಿತ ನೀರಿನಿಂದ ತೊಂದರೆಗಳಾದರೆ ಇದಕ್ಕೆ ಡಿಸಿಗಳೇ ನೇರ ಹೊಣೆ

ಜೂನ್ 1 ನೇ ತಾರೀಖಿನಿಂದ ಗೃಹಲಕ್ಷ್ಮಿ ಜೊತೆಗೆ

BPNL ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ಗೃಹ ಸಾಲವನ್ನು ಪಡೆಯಲೇಬೇಕು ಅಂದುಕೊಂಡಿರುವವರು ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಲೇಬೇಕು ಏಕೆಂದರೆ ನಿಮಗೆ ಸಮಸ್ಯೆಗಳ ಜೊತೆ ಸಾಕಷ್ಟು ತೊಂದರೆಗಳು ಬರುವ ಸಾಧ್ಯತೆ ಇರುತ್ತದೆ.

ಅದರಲ್ಲೂ ನೀವು ಪ್ರೈವೇಟ್ ಬ್ಯಾಂಕ್ ಗಳು ಅಥವಾ ಬೇರೆ ಬೇರೆ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಗೃಹ ಸಾಲ ಪಡೆಯುತ್ತೀರಾ ಎಂದರೆ ಅಲ್ಲಿ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದುಕೊಂಡು ನೀವು ಗೃಹ ಸಾಲವನ್ನು ಪಡೆಯುವುದು ಉತ್ತಮ.

ಗೃಹ ಸಾಲವನ್ನು ಪಡೆದುಕೊಳ್ಳುತ್ತೀರಾ ಎಂದರೆ ಎಚ್ಚರದಿಂದ ಇರಿ

ಇಲ್ಲೊಬ್ಬ ಮಹಿಳೆಗೂ ಕೂಡ ಇದೇ ಪರಿಸ್ಥಿತಿ ಬಂದಿದೆ, ಪ್ರೈವೇಟ್ ಬ್ಯಾಂಕ್ ನಲ್ಲಿ ಗೃಹ ಸಾಲವನ್ನ ಪಡೆದುಕೊಂಡಿದ್ದಾರೆ ಆದರೆ ಅವರು ನಲವತ್ತು ಸಾವಿರದ ವರೆಗೂ ಕೂಡ ಗೃಹ ಸಾಲವನ್ನ ಕಟ್ಟಿದ್ದಾರೆ 58 ಗೃಹ ಸಾಲ ಇತ್ತು ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಕೆಲವೊಂದಿಷ್ಟು ಮಾಹಿತಿಗಳು ಬದಲಾವಣೆ ಎಂದು ಬ್ಯಾಂಕಿನವರೇ ಬಂದು ತಿಳಿಸಿದ್ದಾರೆ

ಆದರೆ ಯಾವುದೇ ರೀತಿಯ ಮೆಸೇಜುಗಳು ಬಾರದೆ ಯಾವುದೇ ನೋಟೀಸ್ ಗಳು ಬಾರದೆ ನಮಗೆ ವಂಚನೆ ಮಾಡಿದ್ದರೆ ಈಗ ಮನೆಯನ್ನೆ ಸಿಜ್ ಮಾಡಿದ್ದಾರೆ ಆದ್ದರಿಂದ ಇದು ನಮಗೆ ತುಂಬಾ ಸಂಕಷ್ಟ ಉಂಟಾಗಿದೆ ಎಂಬುದಾಗಿ ಆ ಮಹಿಳೆ ತಿಳಿಸಿದರೆ. ಗೃಹ ಸಾಲ ಪಡೆಯಬೇಕು ಅಂದುಕೊಂಡಿರುವುದು ಎಚ್ಚರದಿಂದ ಇರಲೇಬೇಕು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here