Ad
Home ಸುದ್ದಿ ಮನೆ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ದಂಡ ಕಟ್ಟಲು ಸಿದ್ದರಾಗಿರಿ

ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ದಂಡ ಕಟ್ಟಲು ಸಿದ್ದರಾಗಿರಿ

ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ದಂಡ ಕಟ್ಟಲು ಸಿದ್ದರಾಗಿರಿ
ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ದಂಡ ಕಟ್ಟಲು ಸಿದ್ದರಾಗಿರಿ

ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ದಂಡ ಕಟ್ಟಲು ಸಿದ್ದರಾಗಿರಿ

ನಮಸ್ಕಾರ ಪ್ರಿಯ ಸ್ನೇಹಿತರೇ, ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಮೇ 31ನೇ ತಾರೀಕಿನವರೆಗೆ ಅವಕಾಶ ನೀಡಿದ್ದಾರೆ. ಒಂದು ವೇಳೆ ಈ ನಂಬರ್ ಪ್ಲೇಟ್ಗಳನ್ನು ನೀವು ಅಳವಡಿಸಿಕೊಂಡಿಲ್ಲ ಎಂದರೆ ನಿಮಗೆ ದಂಡ ವಿಧಿಸುವ ಸಾಧ್ಯತೆ ಹೆಚ್ಚಾಗಿದೆ.

ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ದಂಡ ಕಟ್ಟಲು ಸಿದ್ದರಾಗಿರಿ

2019 ಏಪ್ರಿಲ್ 1 ನೇ ತಾರೀಕು ಮೊದಲು ರಾಜ್ಯದಲ್ಲಿ ನೋಂದಣಿ ಆಗಿರುವ ಎಲ್ಲಾ ವಾಹನಗಳಿಗೂ ಕೂಡ ಹೆಚ್ ಎಸ್ ಆರ್ ಪಿ ಅಳವಡಿಸುವುದು ಕಡ್ಡಾಯವಾಗಿದೆ ಎಂದು ಸಾರಿಗೆ ಇಲಾಖೆಯು ಅಧಿಸೂಚನೆಯನ್ನು ಹೊರಡಿಸಿದೆ.

ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳು ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಗತ್ಯವಿದೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ ಎರಡು ಗಡುವಿನ ವಿಸ್ತರಣೆಗಳಾದರೂ ಕೂಡ ರಾಜ್ಯದಲ್ಲಿ ಕೇವಲ 34 ಲಕ್ಷ ಹೆಚ್ ಎಸ್ ಆರ್ ಪಿ ಮಾತ್ರ ನೋಂದಾಯಿಸಲ್ಪಟ್ಟಿವೆ.

ಇದರಿಂದಾಗಿ 18 ಲಕ್ಷ ನೋಂದಣಿ ನಡೆದಿದ್ದು ಹೆಚ್ಚಿನ ವಾಹನಗಳು ಇನ್ನೂ ಹೆಚ್ ಎಸ್ ಆರ್ ಪಿ ನೋಂದಣಿ ಮಾಡಿಕೊಳ್ಳಬೇಕಾಗಿದೆ ಕರ್ನಾಟಕದಲ್ಲಿ 2019 ಏಪ್ರಿಲ್ ಒಂದಕ್ಕಿಂತ ಹಿಂದೆ ನೊಂದಾಯಿಸಿದ ದ್ವಿಚಕ್ರ, ತ್ರಿಚಕ್ರ ಲಘು ಮೋಟಾರ್ ವಾಹನಗಳು

ಪ್ರಯಾಣಿಕರ ಕಾರು, ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಟಿಲರ್ ಅತಿ ಸುರಕ್ಷಿತ ನೊಂದಣಿ ಫಲಕ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ 31ನೇ ತಾರೀಖಿನವರೆಗೆ ಅವಕಾಶ ನೀಡಿದೆ.

ಇದನ್ನು ಕೂಡ ಓದಿ:

ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಎಷ್ಟು ಲಕ್ಷ ಸಾಲ ಬೇಕು ಅಷ್ಟು ಸಾಲ ದೊರೆಯುತ್ತದೆ

ಇದನ್ನು ಬೆಳೆದು ಪ್ರತಿ ತಿಂಗಳು 3 ಲಕ್ಷ ಆದಾಯ ಪಡೆಯಬಹುದು

8 ಮತ್ತು 9 ಹಾಗೂ 10ನೇ ಕಂತಿನ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮಾ

ಏಪ್ರಿಲ್ ತಿಂಗಳ ಹಣ ಬಿಡುಗಡೆಗೆ ಯಾರಿಗೆಲ್ಲಾ ಬಂದಿದೆ

ರಾಜ್ಯ ಸಾರಿಗೆ ಇಲಾಖೆ ಮೇ 31ರವರೆಗೆ ಎಚ್ ಎಸ್ ಆರ್ ಪಿ ನೊಂದಣಿ ಮಾಡಿಕೊಳ್ಳಬಹುದಾಗಿದೆ, ಪೊಲೀಸ್ ಇಲಾಖೆ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ, ಅಳವಡಿಸದೆ ಇದ್ದರೆ 500 ರಿಂದ ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾಳೆ.

ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ದಂಡ ಕಟ್ಟಲು ಸಿದ್ದರಾಗಿರಿ

ಒಂದು ವೇಳೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇದ್ದರೆ ವಾಹನ ಮಾಲೀಕತ್ವ ವಿಳಾಸ ವರ್ಗಾವಣೆ ನವೀಕರಣ ಸಭೆಗೆ ಅನುಮತಿ ಇರುವುದಿಲ್ಲ ಹಾಗೆ ಇದರ ಜೊತೆಗೆ ಬಾರಿ ಪ್ರಮಾಣದ ದಂಡವನ್ನ ಕೂಡ ವಾಹನ ಮಾಲೀಕರು ಕಟ್ಟಬೇಕಾಗುತ್ತದೆ

ನೀವು 2019ರಕ್ಕಿಂತ ಮುಂಚಿತವಾಗಿ ಏಪ್ರಿಲ್ ಒಂದಕ್ಕಿಂತ ಮುಂಚಿತವಾಗಿ ಯಾವುದೇ ವಾಹನವನ್ನು ಖರೀದಿ ಮಾಡಿದ್ದರು ಕೂಡ ನೀವು ಅದಕ್ಕೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version