BECIL ಖಾಲಿ ಇರುವ ಹುದ್ದೆಗಳ ನೇಮಕಾತಿ

41

ನಮಸ್ಕಾರ ಪ್ರಿಯ ಸ್ನೇಹಿತರೇ, BECIL ಖಾಲಿ ಇರುವ ಹುದ್ದೆಗಳ ನೇಮಕಾತಿ ಹೊರಡಿಸಲಾಗಿದೆ. ಯಾವುದೇ ಜಿಲ್ಲೆಯಿಂದಲಾದರೂ ಕೂಡ ನೀವು ಅರ್ಜಿ ಸಲ್ಲಿಸಬಹುದಾಗಿದೆ. ನಾನಾ ರೀತಿಯ ಹುದ್ದೆಗಳಿವೆ ಅದರಲ್ಲಿ ಒಟ್ಟು 24 ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಚಾಲಕ, ಸಹಾಯಕ, ಆಹಾರ ತಜ್ಞರು ಹೀಗೆ ನಾನಾ ರೀತಿಯ ಹುದ್ದೆಗಳು ಖಾಲಿ ಇವೆ. ತಿಂಗಳ ವೇತನ 26 ಸಾವಿರದಿಂದ ಒಂದು ಲಕ್ಷದ 36,000 ವರೆಗೂ ಕೂಡ ವೇತನವನ್ನು ನಿಗದಿಪಡಿಸಿದ್ದಾರೆ. ಸರ್ಕಾರಿ ಉದ್ಯೋಗಗಳು ಮತ್ತು ಖಾಯಂ ಆದಂತ ಉದ್ಯೋಗವಾಗಿದೆ ನೀವು ಆನ್ಲೈನ್ ಗಳ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು

ಅಧಿಕೃತವಾದ ವೆಬ್ಸೈಟ್ ಯಾವುದು ಎಂದರೆ becil. com ಈ ಹುದ್ದೆಗಳಿಗೆ ನೀವು ಅಧಿಕೃತ ವೆಬ್ ಸೈಟ್ ಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು. ಹುದ್ದೆಗಳ ಹೆಸರು ಕಾರ್ಯನಿರ್ವಾಹಕ ಒಂದು ಹುದ್ದೆ, ಖಾತೆ ಸಹಾಯಕರು ಎರಡು ಹುದ್ದೆ, ಎಲೆಕ್ಟ್ರಿಷಿಯನ್ ಮೂರು ಹುದ್ದೆ, ಚಾಲಕ ಒಂದು ಹುದ್ದೆ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಅಸಿಸ್ಟೆಂಟ್ ಒಂದು ಹುದ್ದೆ,

ಇಂಜಿನಿಯರ್ ಅಸೋಸಿಯೇಟ ಎರಡು ಹುದ್ದೆ, ಸಹಾಯಕ ಆಹಾರ ತಜ್ಞ ನಾಲ್ಕು ಹುದ್ದೆ, ವಿದ್ಯುತ್ ಇಲಾಖೆಯ ಅಧಿಕಾರಿಗಳು ಒಂದು ಹುದ್ದೆ ಹೀಗೆ ನಾನಾ ರೀತಿಯ ಹುದ್ದೆಗಳಿವೆ ಆ ಹುದ್ದೆಗಳಿಗೆ ಅನುಗುಣವಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ 10ನೇ ತರಗತಿ ಡಿಪ್ಲೋಮೋ ಪದವಿ ಸ್ನಾತಕೋತರ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆಯಾ ಹುದ್ದೆಗಳನ್ನು ಈ ವೇತನವನ್ನು ನಿಗದಿಪಡಿಸಲಾಗಿದೆ 30,000 ದಿಂದ 1,30 ಸಾವಿರದ ವರೆಗೂ ಕೂಡ ವೇತನವನ್ನು ನಿಗದಿಪಡಿಸಲಾಗುತ್ತದೆ. ವಯಸ್ಸಿನ ಮಿತಿ 18 ರಿಂದ 21 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು, ವಯಸ್ಸಿನ ಸಡಿಲಿಕೆಯನ್ನ ಕೂಡ ನೀಡಲಾಗುತ್ತದೆ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ ನಿಗದಿಪಡಿಸಿದ್ದಾರೆ.

ಆನ್ಲೈನ್ ಗಳ ಮೂಲಕವೇ ನೀವು ಅರ್ಜಿ ಸಲ್ಲಿಸಬೇಕು ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ನಡೆಸಿ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಅರ್ಜಿಯನ್ನ ಸಲ್ಲಿಸಬೇಕು. ಫೋಟೋ, ಸಹಿ,ಹತ್ತನೇ ತರಗತಿ ಮತ್ತು ಪದವಿಯವರೆಗೆ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here