ಅರ್ಜುನನ ಬೆನ್ನಲ್ಲೇ ಮತ್ತೊಂದು ಆನೆಯನ್ನು ಮೇಲಕ್ಕೆ ಕಳಿಸಿದ ಅಧಿಕಾರಿಗಳು
ನಮಸ್ಕಾರ ಪ್ರಿಯ ಸ್ನೇಹಿತರೇ, ಇಡೀ ದೇಶದಲ್ಲೇ ಒಂದು ರೀತಿಯಲ್ಲಿ ಅರ್ಜುನನ ಸಾವಿನಿಂದ ಎಲ್ಲಾ ಕಡೆ ಕೂಡ ಮಾತಾಗಿದ್ದು, ಒಂದು ಪ್ರಾಣಿಯ ಸಾವಿಗಾಗಿ ರಾಜ್ಯದ ಪ್ರತಿಯೊಂದು ಮೂಲೇ ಮೂಲೆಯಲ್ಲಿ ಕೂಡ ಜನರು ದುಃಖಿತಕ್ಕೆ ಒಳಗಾಗಿದ್ದರು.
ಅರ್ಜುನ ಆನೆಯ ಅಂತಿಮ ಸಂಸ್ಕಾರದ ವೇಳೆಗೂ ಕೂಡ ಅನೇಕ ಜನರು ಕೂಡ ಈ ಆನೆಯ ಸಾವುವನ್ನ ವೀಕ್ಷಣೆ ಮಾಡಲು ಬಂದಿದ್ದರು.
ಅರ್ಜುನ ಆನೆಯ ಸಾವಿಗೆ ಅರಣ್ಯಾಧಿಕಾರಿಗಳು ಮತ್ತು ಅಲ್ಲಿಗೆ ಹೋದಂತಹ ತಂಡದವರೇ ಕಾರಣವಾಗಿತ್ತು ಎಂಬುದನ್ನ ಹೇಳುತ್ತಿದ್ದರು. ಕರ್ನಾಟಕದ ಬಂಡಿಪುರದಲ್ಲಿ ಈ ಆನೆ ಸಾವನ್ನಪ್ಪಿದೆ.
ಕೇರಳದಲ್ಲಿ ಆನೆ ಒಂದು ಸಾವಿಗೀಡಾಗಿದೆ ಇದು ಸಂಚಲನವನ್ನ ಮೂಡಿಸಿದೆ. ಅರ್ಜುನ ಸಾವನಪ್ಪಿದ್ದಾಗ ನಾವೆಲ್ಲರೂ ಹೇಗೆ ಕಣ್ಣೀರನ್ನು ಹಾಕಿದ್ದೆವು ಯಾವ ರೀತಿ ಆಕ್ರೋಶವನ್ನು ಹೊರಗಾಗಿದ್ದೇವೋ,
ಕೇರಳ ಭಾಗದಲ್ಲೂ ಕೂಡ ಅದೇ ರೀತಿಯಲ್ಲಿ ಅಲ್ಲಿರುವ ಜನರು ಕಣ್ಣೀರನ್ನು ಹಾಕುತ್ತಿದ್ದಾರೆ. ನಾವು ಮಾಡುವ ಎಡವಟ್ಟುಗಳಿಂದಲೇ ಆನೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ,
ಅರ್ಜುನ ಆನೆಯ ಸಾವಿಗಿಂತ ಮೊದಲು ಒಂದು ಆನೆ ಸಾವನಪ್ಪಿತ್ತು, ತಣ್ಣೀರ್ ಕುಂಬನ್ ಎಂಬುವ ಆನೆ ಸಾಕಷ್ಟು ರೀತಿಯ ಸುದ್ದಿಯನ್ನು ಮಾಡುತ್ತಿದೆ. ಇದು ಕರ್ನಾಟಕದ ವ್ಯಾಪ್ತಿಯಲ್ಲಿ ಇದ್ದಂತಹ ಆನೆಯಾಗಿದೆ, ಹಾಸನದ ಸಕಲೇಶಪುರದಲ್ಲಿ ಈ ಆನೆ ಓಡಾಡಿಕೊಂಡಿತ್ತು.
ಈ ಆನೆ ಯಾರಿಗೂ ಕೂಡ ಹಿಂಸೆ ಮಾಡುತ್ತಿರಲಿಲ್ಲ ಜಮೀನಿಗೆ ನುಗ್ಗಿ ದಾಂದಲೆ ಮಾಡಿದ್ದು ಎನ್ನುವುದು ಕೂಡ ಇರುತ್ತಿರಲಿಲ್ಲ. ಆ ಆನೆಗೆ ತುಂಬಾ ಬಾಯಾರಿಕೆಯಾದಾಗ
ಅಲ್ಲಿರುವ ಜಮೀನಿಗೆ ನುಗ್ಗಿ ಪೈಪ್ ಅಲ್ಲಿರುವಂತಹ ಪುಡಿ ಮಾಡಿ ನೀರನ್ನು ಕುಡಿದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಆನೆಯನ್ನು ಸೆರೆ ಹಿಡಿಯಬೇಕು ಎಂಬುದಾಗಿ ಯೋಜನೆಯ ಹಾಕಿಕೊಳ್ಳುತ್ತಾರೆ.
ಅದಕ್ಕೆ ಪುಂಡನೆ ಎನ್ನುವ ಪಟ್ಟವನ್ನು ಕೂಡ ಕಟ್ಟುತ್ತಾರೆ. ಅಲ್ಲಿರುವ ಜನರು ಕೂಡ ಈ ಆನೆಯ ಬಗ್ಗೆ ಸಾಕಷ್ಟು ರೀತಿಯ ಆಕ್ರೋಶವನ್ನು ವ್ಯಕ್ತಪಡಿಸಿರುತ್ತಾರೆ.
ಇದನ್ನು ಓದಿ:
ಹೊಸ ಯೋಜನೆ ಉಚಿತ ಒಂದು ಲಕ್ಷ ಸಿಗುತ್ತೆ ಎಲ್ಲಾ ಮಹಿಳೆಯರಿಗೆ
ಈ ವ್ಯಾಪಾರ ಮಾಡುವುದರಿಂದ ಒಂದು ಲಕ್ಷ ಆದಾಯ ಪಡೆಯಬಹುದು
ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ
31 ಜಿಲ್ಲೆಯವರಿಗೂ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ
ಜನವರಿ 16ನೇ ತಾರೀಕು ಈ ಆನೆಯನ್ನು ಸೆರೆ ಹಿಡಿಯಲಾಯಿತು, ರೇಡಿಯೋ ಕಾಲ ರನ್ನ ಈ ಆನೆಗೆ ಅಳವಡಿಸಿ ಬಂಡಿಪುರ ಅರಣ್ಯ ಇಲಾಖೆಗೆ ಬಿಡುತ್ತಾರೆ.
ಈ ಆನೆಯೂ ಗುಂಪಾಗಿ ಇದ್ದಂತಹ ಆನೆಯಾಗಿತ್ತು, ಗುಂಪನ್ನ ಬೇರ್ಪಡಿಸಿರುವುದರಿಂದ ಆನೆಯು ಮಾನಸಿಕವಾಗಿ ಕುಗ್ಗಿಹೋಗಿತ್ತು, ನಂತರ ಕೇರಳದ ವೈನಾಡಿಗೆ ಹೋಗುತ್ತದೆ.
ಮೊದಲು ಈ ಆನೆಯನ್ನು ನೋಡಿ ಅನೇಕ ಜನರು ಭಯವನ್ನ ಪಡುತ್ತಿದ್ದರು. ಇದಕ್ಕೆ ಬಾರಿ ಹಸಿವಾಗಿರುವುದರಿಂದ ಒಂದು ಪ್ರದೇಶಕ್ಕೆ ನುಗ್ಗಿಬಿಡುತ್ತದೆ.
ಇದು ಕೇರಳದಲ್ಲಿ ಬಾರಿ ದೊಡ್ಡಮಟ್ಟಿಗೆ ಸುದ್ದಿಯನ್ನು ಮಾಡುತ್ತದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಒಂದು ರೀತಿಯ ಒತ್ತಡ ಮತ್ತು ಸ್ಥಳೀಯರಿಂದ ಆಕ್ರೋಶ ಕೂಡ ಬರುತ್ತವೆ.
ಒತ್ತಾಯಪೂರ್ವಕವಾಗಿ ಈ ತಣ್ಣೀರ್ ಕೊಂಬನ್ನು ಆನೆಯನ್ನು ಲಾರಿಗೆ ತುಂಬಲಾಗುತ್ತದೆ. ಅರಬಳಿಕೆಯನ್ನ ಕೂಡ ಈ ಆನೆಗೆ ನೀಡಲಾಗಿತ್ತು ಆದ್ದರಿಂದ ತುಂಬಾ ಸುಸ್ತಾಗಿಆನೆಯಲ್ಲಿ ಭಾರಿ ಒತ್ತಡಕ್ಕೆ ಒಳಗಾಗಿತ್ತು,
ಬಂಡಿಪುರದ ಶಿಬಿರದಲ್ಲಿ ತರಬೇತಿಯನ್ನು ನೀಡಲಾಗುತ್ತದೆ ಅಲ್ಲಿಗೆ ಆನೆಯನ್ನು ಕರೆದುಕೊಂಡು ಬರುವ ಸಂದರ್ಭದಲ್ಲಿ ಲಾರಿಯಿಂದ ಆನೆಯು ಕೆಳಗಿಳಿಸಬೇಕು ಎನ್ನುವ ಸಂದರ್ಭದಲ್ಲಿ ಆನೆ ಕುಸಿದು ಬೀಳುತ್ತದೆ ಅದಕ್ಕೆ ಹಸಿವು ಒತ್ತಡ
ಎಲ್ಲವೂ ಕೂಡ ಒಳಗಾಗಿರುವುದರಿಂದ ಈ ರೀತಿಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಾ ಇದೆ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ನಾವು ಮಾಡುವ ತಪ್ಪು ಎಂಬುದು ತಿಳಿಯುತ್ತಿಲ್ಲ.
ಮಾಹಿತಿ ಆಧಾರ