ಮೊದಲು ಒಂದು ಲಕ್ಷದವರೆಗೆ ಸಾಲ ಸಿಗುತ್ತಿತ್ತು ಈಗ ಐದು ಲಕ್ಷದವರೆಗೆ ಸಾಲ ಹೆಚ್ಚುವರಿ ಕೊಡುತ್ತಾ ಇದ್ದಾರೆ
ನಮಸ್ಕಾರ ಪ್ರಿಯ ಸ್ನೇಹಿತರೇ, ಐದು ಲಕ್ಷದವರೆಗೆ ನಿಮಗೆ ಸಾಲ ಎಂಬುದು ದೊರೆಯುತ್ತದೆ. ಈ ಮಾಹಿತಿ ಸಂಪೂರ್ಣ ಓದಿ ನಂತರ ಇನ್ನೂ ಮಾಡಬೇಕು ಎಲ್ಲವೂ ತಿಳಿಯುತ್ತದೆ, ನಿಮ್ಮ ಕಷ್ಟ ಕಾಲಕ್ಕೆ ಇದರಿಂದ ತುಂಬಾ ಅನುಕೂಲ ವನ್ನು ಪಡೆದುಕೊಳ್ಳಬಹುದು.
ಇದು ಒಂದು ಬೆಸ್ಟ್ ಲೋನ್ ಅಪ್ಲಿಕೇಶನ್ ಆಗಿದೆ. ಮೊದಲು ಇದರಲ್ಲಿ ಒಂದು ಲಕ್ಷ ಸಾಲ ದೊರೆಯುತ್ತಿತ್ತು. ಈಗ ಐದು ಲಕ್ಷದವರೆಗೆ ಸಾಲ ದೊರೆಯುತ್ತದೆ.
ನೀವು ಈ ಅಪ್ಲಿಕೇಶನ್ ಓಪನ್ ಮಾಡಿದ ನಂತರ ಗೂಗಲ್ ಮೂಲಕ ರಿಜಿಸ್ಟರ್ ಆಗಬೇಕು ನಂತರ ಮೊಬೈಲ್ ನಂಬರ್ ಕೇಳುತ್ತದೆ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಓಟಿಪಿಯ ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ.
ನೀವು ಇಲ್ಲಿ ಸಾಲವನ್ನ ಪಡೆದುಕೊಂಡಿದ್ದರೆ ಎಷ್ಟು ಸಾಲ ಪಡೆದುಕೊಂಡಿದ್ದೀರಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಕೂಡ ಸೂಚಿಸುತ್ತದೆ. ನೀವು ಈ ಆಪ್ ನ ಬಗ್ಗೆ ನಿಮ್ಮ ಫ್ರೆಂಡ್ ಮತ್ತು ಫ್ಯಾಮಿಲಿ ಗೆ ರೆಫರ್ ಮಾಡುವ ಮೂಲಕ್ಕೂ ಕೂಡ ಹಣವನ್ನು ಪಡೆದುಕೊಳ್ಳಬಹುದು. ರಿವರ್ ಡನ್ನ ಕೂಡ ಪಡೆದುಕೊಳ್ಳಬಹುದು.
ನಿಮ್ಮ ವೈಯಕ್ತಿಕ ಮಾಹಿತಿ ಬ್ಯಾಂಕಿನ ಮಾಹಿತಿ, ನೀವು ಎಷ್ಟು ಸಾಲವನ್ನ ತೆಗೆದುಕೊಂಡಿದ್ದೀರಾ ಏನೋ ಸಂಪೂರ್ಣ ಮಾಹಿತಿಯನ್ನ ಕೂಡ ಸೂಚಿಸುತ್ತದೆ.
ಇದನ್ನು ಓದಿ
PM MODI ಹೊಸ ಯೋಜನೆ ಪ್ರತಿಯೊಬ್ಬರ ಖಾತೆಗೆ ಆರು ಸಾವಿರ
ಟ್ರೈನಿಂಗ್ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024
Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ
ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್
ನೀವು ಸಾಲವನ್ನು ಪಡೆದುಕೊಳ್ಳುತ್ತೀರಾ ಎಂದರೆ ನಿಮಗೆ ಬಡ್ಡಿ ಎಂಬುದು ಬೀಳುತ್ತದೆ. 65000 ಸಾಲ ತೆಗೆದುಕೊಳ್ಳುತ್ತೀರಾ ಎಂದರೆ 67,000 ನೀವು ಸಾಲವನ್ನು ಮರುಪಾವತಿ ಮಾಡಬೇಕು.
12% ಇಂದ 18 ಪರ್ಸೆಂಟ್ ವರೆಗು ಕೂಡ ಬಡ್ಡಿ ಎಂಬುದು ಬೀಳುತ್ತದೆ ನೀವು ಸಾಲವನ್ನ ಪಡೆದುಕೊಳ್ಳುವಾಗ ಇದರ ಆಧಾರದ ಮೇಲೆ ಸಾಲ ಪಡೆದುಕೊಳ್ಳುವುದು ಮುಖ್ಯ.
ಇದರಲ್ಲಿ ಪ್ರತಿಯೊಬ್ಬರಿಗೂ ಕೂಡ ಸಾಲ ಎಂಬುದು ದೊರೆಯುತ್ತದೆ ನೀವು ಸಾಲವನ್ನ ಪಡೆದುಕೊಳ್ಳುವಾಗ ಸಂಪೂರ್ಣವಾದ ಮಾಹಿತಿಯನ್ನ ತಿಳಿದುಕೊಂಡು
ಸಾಲವನ್ನು ಪಡೆದುಕೊಳ್ಳಬಹುದು ಮೊದಲು ಒಂದು ಲಕ್ಷ ಸಾಲ ನೀಡುತ್ತಾ ಇದ್ದರು ಇತ್ತೀಚಿನ ದಿನಗಳಲ್ಲಿ ಐದು ಲಕ್ಷದವರೆಗೂ ಕೂಡ ಸಾಲ ಎಂಬುದು ದೊರೆಯುತ್ತದೆ
ಖಂಡಿತವಾಗಿಯೂ ನೀವು ಇಲ್ಲಿ ಸಾಲವನ್ನ ಪಡೆದುಕೊಳ್ಳಬಹುದು ಹಾಗೆ ನೀವು ಮರುಪಾವತಿ ಮಾಡಿಲ್ಲ ಎಂದರೆ ಅದಕ್ಕೂ ಕೂಡ ಹೆಚ್ಚುವರಿಯಾಗಿ ಹಣವನ್ನು ಹಾಕುತ್ತಾರೆ.
ಈ ಬೆಸ್ಟ್ ಲೋನ್ ಆಪ್ ಪ್ಲೇ ಸ್ಟೋರ್ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಆ ಬೆಸ್ಟ್ ಲೋನ್ ಆಪ್ ಯಾವುದು ಎಂದರೆ olvy ಸ್ಮಾರ್ಟ್ ಕಾಯಿನ್ ಪರ್ಸನಲ್ ಲೋನ್ ಆಗಿದೆ,
ಹೇಗೆ ಇದನ್ನು ಪಡೆಯಲು ಕೆಳಗೆ ವಿಡಿಯೋ ಹಾಕಿ ಮಾಹಿತಿ ನೀಡಿದ್ದೇವೆ ಅದನ್ನು ಸಂಪೂರ್ಣ ನೋಡಿ ನಿಮಗೆ ತಿಳಿಯುವುದು.
ಮಾಹಿತಿ ಆಧಾರ