Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ 2024

84
Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ 2024
Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ 2024

Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ 2024

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತೀಯ ಡೈನಮಿಕ್ ಲಿಮಿಟೇಶನ್ ಗಳಲ್ಲಿ 361ಕ್ಕೂ ಹೆಚ್ಚು ಹುದ್ದೆಗಳಿವೆ ಈ ಹುದ್ದೆಗಳಿಗೆ ನೇಮಕಾತಿಯನ್ನ ಮಾಡಲಾಗುತ್ತದೆ.

Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ 2024
Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ 2024

ಪ್ರಾಜೆಕ್ಟ್ ಇಂಜಿನಿಯರ್ ಪ್ರಾಜೆಕ್ಟ್ ಆಫೀಸರ್ ಪ್ರಾಜೆಕ್ಟ್ ಡಿಪ್ಲೋಮೋ ಅಸಿಸ್ಟೆಂಟ್ ಪ್ರಾಜೆಕ್ಟ್ ಅಸಿಸ್ಟೆಂಟ್ ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್ ಹೀಗೆ 361ಕ್ಕೂ ಹೆಚ್ಚು ಹುದ್ದೆಗಳಿಗೆ ಪದವಿ ಮತ್ತು ಡಿಪ್ಲೋಮಾ ಅನ್ನ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದು

ಆನ್ಲೈನ್ ಗಳ ಮೂಲಕ ಈ ಹುದ್ದೆಗಳಿಗೆ ನೀವು ಅರ್ಜಿಯನ್ನ ಸಲ್ಲಿಸಬೇಕು. ಫೆಬ್ರವರಿ 14ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗೆ ನೀವು ಅರ್ಜಿ ಸಲ್ಲಿಸಿ.

ಪ್ರಾಜೆಕ್ಟ್ ಇಂಜಿನಿಯರ್ 136, ಪ್ರಾಜೆಕ್ಟ್ ಡಿಪ್ಲೋಮೋ ಅಸಿಸ್ಟೆಂಟ್ 142, ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್ 83 ಹುದ್ದೆಗಳಿವೆ. ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಪ್ರಾಜೆಕ್ಟ್ ಇಂಜಿನಿಯರಿಗೆ ಸಿ ಎ, ಬಿಇ, ಬಿ ಟೆಕ್, ಎಂ ಟೆಕ್, ಬಿ ಎಸ್ ಸಿ, ಡಿಪ್ಲೋಮೋ, ಸ್ನಾತಕೋತ್ತರ ಪದವಿ.

ಪ್ರಾಜೆಕ್ಟ್ ಡಿಪ್ಲೋಮೋ ಅಸಿಸ್ಟೆಂಟ್ ಸಿಎ, ಡಿಪ್ಲೋಮೋ, ಪದವಿ. ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್ ಐಟಿಐ ಮತ್ತು ಡಿಪ್ಲೋಮಾ ಈ ಹುದ್ದೆಗೆ ಆಯ್ಕೆ ಆಗಬೇಕಾದರೆ 18 ವರ್ಷದಿಂದ 28 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು

ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ. ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷವನ್ನು ನಿಗದಿ ಪಡಿಸಿದ್ದಾರೆ.

ಇದನ್ನು ಕೂಡ ಓದಿ:

ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಮಾತ್ರ

ಪವಿತ್ರ ಗೌಡ ಯಾರು ಅಸಲಿ ಸತ್ಯ ಇಲ್ಲಿದೆ

ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ

ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಗಮನಕ್ಕೆ

ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಿದರೆ ಸಂದರ್ಶನದ ಮೂಲಕ ಮತ್ತು ದಾಖಲೆಗಳನ್ನಾಗಿ ಪರಿಶೀಲನೆ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಅರ್ಜಿ ಶುಲ್ಕ ಕೂಡ ಇರುತ್ತದೆ ಪ್ರಾಜೆಕ್ಟ್ ಇಂಜಿನಿಯರಿಗೆ 300 ಅರ್ಜಿ ಶುಲ್ಕ ಪ್ರಾಜೆಕ್ಟ್ ಡಿಪ್ಲೋಮೋ ಅಸಿಸ್ಟೆಂಟ್ ಮತ್ತು ಪ್ರಾಜೆಕ್ಟ್ ಆಫೀಸ್ ಇನ್ನೂರು ರೂಪಾಯಿ ಅರ್ಜಿ ಶುಲ್ಕ ವನ್ನ ಪಾವತಿಸಬೇಕು

Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ 2024
Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ 2024

ಇದನ್ನ ನೆಟ್ ಬ್ಯಾಂಕಿಂಗ್ ಗಳ ಮೂಲಕವೇ ಪಾವತಿಸಬೇಕು 23 ಸಾವಿರದಿಂದ 39 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ. ಫೆಬ್ರವರಿ 17ನೇ ತಾರೀಕು ಸಂದರ್ಶನ ನಡೆಯುವ ದಿನಾಂಕ ವಾಗಿದೆ.

ಫೆಬ್ರವರಿ 14ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದೊಳಗೆ ಪ್ರತಿಯೊಬ್ಬರೂ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಕಂಪನಿ ಭೇಟಿ ನೀಡಿ ನೇರ ಉದ್ಯೋಗ ಮಾಹಿತಿ ಪಡೆಯಿರಿ.

LEAVE A REPLY

Please enter your comment!
Please enter your name here