ಭವಾನಿ ರೇವಣ್ಣ ನಾಪತ್ತೆ SIT ಅಧಿಕಾರಿಗಳಿಂದ ಭವಾನಿಗಾಗಿ ಹುಡುಕಾಟ
ನಮಸ್ಕಾರ ಪ್ರಿಯ ಸ್ನೇಹಿತರೇ, ರೇವಣ್ಣ ಅವರ ಕುಟುಂಬದಲ್ಲಿ ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಇವರೆಲ್ಲರೂ ಅಹಂಕಾರ ಮತ್ತು ದರ್ಪದಿಂದ ಹಾಗೂ ಜನರು ಕೊಟ್ಟಂತಹ ಪ್ರೀತಿ ವಿಶ್ವಾಸ ಎಲ್ಲವನ್ನ ಕೂಡ ದುರುಪಯೋಗ ಮಾಡಿಕೊಂಡಿದ್ದರು.
ನಮ್ಮ ಕುಟುಂಬ ದೇವೇಗೌಡ ಅವರ ಕುಟುಂಬ ಎಂದು ಜನರು ಪ್ರೀತಿಯನ್ನು ನೀಡುತ್ತಿದ್ದರು. ಅದಕ್ಕೆ ತಕ್ಕ ಪ್ರೀತಿ ಎಂಬುದು ದೊರೆಯಲಿಲ್ಲ. ದರ್ಪ ಮತ್ತು ದಬ್ಬಾಳಿಕೆಯ ಮೂಲಕ ಎದುರಿಸಿಕೊಂಡಿದ್ದರು.
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬಂದು ಎಸ್ಐಟಿ ಅವರ ವಶಕ್ಕೆ ಪಡೆಯಲಾಗಿದೆ. ಕೋರ್ಟ್ ಆರು ದಿನಗಳವರೆಗೆ ಎಸ್ಐಟಿ ಅವರ ವಶದಲ್ಲಿ ಇರುತ್ತಾರೆ ಎಂಬುದಾಗಿ ತೀರ್ಪನ್ನ ಕೂಡ ನೀಡಿದೆ. ರೇವಣ್ಣ ಅವರು ಜೈಲುವಾಸವನ್ನ ಅನುಭವಿಸಿ ಹೊರ ಬಂದಿದ್ದಾರೆ.
ರೇವಣ್ಣ ಅವರು 2 ಕೇಸ್ ಗಳನ್ನು ರದ್ದು ಮಾಡಿ ಎಂದು ಅರ್ಜಿಯನ್ನು ಸಲ್ಲಿಸಿ ಏನಾಗುತ್ತದೆ ಎಂಬುದನ್ನ ಕಾದು ನೋಡ್ತಾ ಇದ್ದಾರೆ. ಭವಾನಿ ರೇವಣ್ಣ ಬಾರಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಭವಾನಿ ರೇವಣ್ಣ ಅವರಿಗೆ ಕಿಡ್ನಾಪ್ ಕೇಸ್ ನಲ್ಲಿ ಸಂಕಷ್ಟಗಳು ಎದುರಾಗಿದೆ, ಭವಾನಿ ರೇವಣ್ಣ ಅವರಿಗೆ ಜಾಮೀನನ್ನು ನಿರಾಕರಿಸಲಾಗಿದೆ. ಯಾವ ಸಂದರ್ಭದಲ್ಲಿ ಕೂಡ ಅರೆಸ್ಟ್ ಆಗುವ ಸಾಧ್ಯತೆ ಇದೆ.
ಮುಂದೊಂದು ದಿನ ಹೀಗಾಗಬಹುದು ಎನ್ನುವ ಕಾರಣಕ್ಕಾಗಿ ಭವಾನಿ ರೇವಣ್ಣ ಅವರು ಎಸ್ಕೇಪ್ ಆಗಿದ್ದಾರೆ. ಭವಾನಿ ರೇವಣ್ಣ ಅವರು ಮೇ 8ನೇ ತಾರೀಕು 20 ದಿನದವರೆಗೂ ಎಲ್ಲೂ ಕೂಡ ಕಾಣಿಸಿಕೊಂಡಿಲ್ಲ.
ಭಾವನಿ ರೇವಣ್ಣ ತಾಯಿಯ ಮನೆ ಹುಟ್ಟೂರಿಗೆ ಹೋಗಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು ಆದರೆ ಅಲ್ಲೂ ಕೂಡ ಬೀಗ ಬಿದ್ದಿದೆ. ಹೊಳೆನರಸೀಪುರದಲ್ಲೂ ಕೂಡ ಮನೆ ಬೀಗ ಹಾಕಲಾಗಿದೆ.
ಬೆಂಗಳೂರಿನಲ್ಲೂ ಕೂಡ ಭವಾನಿ ರೇವಣ್ಣ ಇಲ್ಲ, ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ಕೂಡ ತಿಳಿಯುತ್ತಿಲ್ಲ. ಎಸ್ಐಟಿ ಅಧಿಕಾರಿಗಳು ಅವರಿಗಾಗಿ ಹುಡುಕಾಟವನ್ನು ಮಾಡುತ್ತಿದ್ದಾರೆ.
ಎಸ್ ಐ ಟಿ ಅಧಿಕಾರಿಗಳು ಭವಾನಿ ರೇವಣ್ಣ ಅವರಿಗೆ ನೋಟಿಸ್ ಅನ್ನ ಕೂಡ ನೀಡಿದ್ದಾರೆ ಮಹಿಳಾ ಆಯೋಗಗಳ ಮೂಲಕ ನಾವು ನಿಮ್ಮ ಮನೆಗೆ ಬರುತ್ತೇವೆ ಎಂಬುವ ನೋಟಿಸ್ ನ್ನ ನೀಡಿದ್ದೇ ಆದರೆ
ಪೊಲೀಸರು ಬಂದು ಭವಾನಿ ರೇವಣ್ಣ ಅವರನ್ನು ಅರೆಸ್ಟ್ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿ ಆತಂಕ ಅವರಲ್ಲಿ ಮನೆ ಮಾಡಿದೆ. ಭವಾನಿ ರೇವಣ್ಣ ಅವರ ಕಾರು ಚಾಲಕನಾದಂತ ಅಜಿತ್ ಅವರನ್ನ ಬಂಧಿಸಲಾಗಿದೆ.
ಪ್ರಜ್ವಲ್ ರೇವಣ್ಣ ತನ್ನ ತಾಯಿಯ ವಯಸ್ಸಿನಲ್ಲಿರುವಂತಹ ಒಂದು ಹೆಂಗಸನ್ನ ಆತ್ಯಾಚಾರ ಮಾಡಿರುವುದು ಭವಾನಿ ರೇವಣ್ಣ ಅವರು ಕೂಡ ಗಮನಿಸಿದ್ದಾರೆ.
ಇದನ್ನು ಸಹ ಓದಿ:
ರೈತರು ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ
ಪಶುಪಾಲನ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
ಮೊಬೈಲ್ ನಲ್ಲಿ ಇದನ್ನು ಆನ್ ಮಾಡಿದರೆ ಹ್ಯಾಕ್ ಆಗುವ ಸಾಧ್ಯತೆ ಇದೆ
ವೈಲ್ಡ್ ಲೈಫ್ ಆಫ್ ಇಂಡಿಯಾ ನಲ್ಲಿ ಭರ್ಜರಿ ಹುದ್ದೆ
ನನ್ನ ಮಗನಿಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕಾಗಿ ಆ ಹೆಂಗಸನ್ನು ಕಿಡ್ನಾಪ್ ಮಾಡಲು ಮುಂದಾಗುತ್ತಾರೆ. ಕಿಡ್ನಾಪ್ ಮಾಡಿದ ನಂತರ ಭವಾನಿ ರೇವಣ್ಣ ಅವರು ಬೆದರಿಕೆಯನ್ನು ಕೂಡ ನೀಡಿದರು ಎಂಬ ವಿಡಿಯೋ ಕೂಡ ವೈರಲ್ ಆಗಿದೆ.
ಇದೇ ಕಾರಣದಿಂದಾಗಿ ಕೋರ್ಟ್ ನಲ್ಲಿ ಜಾಮೀನು ಕೂಡ ಭವಾನಿ ರೇವಣ್ಣ ಅವರಿಗೆ ಸಿಗುತ್ತಿಲ್ಲ. ಇದರಲ್ಲಿ ಭವಾನಿ ರೇವಣ್ಣ ಅವರ ಪಾತ್ರ ಕೂಡ ಇರುವುದರಿಂದ ಮಗನನ್ನ ಬಚಾವ್ ಮಾಡಲು ಹೋಗಿ ಇವರಿಗೆ ಇವತ್ತ ತೊಂದರೆ ಎದುರಾಗಿದೆ.
ಮಗ ಮಾಡಿದ್ದೆ ಸರಿ ಎಂದಿದ್ದಕ್ಕೆ ಈ ಪರಿಸ್ಥಿತಿ ಬಂದಿದೆ ಹಾಗೆಯೇ ಜನರು ತೋರಿರುವ ಪ್ರೀತಿಯನ್ನು ನಿರಾಕರಣೆ ಮಾಡಿದ್ದಕ್ಕೆ ಭವಾನಿಯವರಿಗೆ ಇನ್ನು ಮುಂದಿನ ದಿನಗಳಲ್ಲಿ ಶಿಕ್ಷೆ ಆಗುವ ಸಾಧ್ಯತೆ ಕೂಡ ಹೆಚ್ಚಾಗಿದೆ.
ಮಾಹಿತಿ ಆಧಾರ: