ಈ ವಾರದ ಕಿಚ್ಚನ ಚಪ್ಪಾಳೆ ವಿನಯ್ ಗೆ ಇದು ನ್ಯಾಯವೇ ಹೇಳಿ

45

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಗ್ ಬಾಸ್ ಮನೆಯಲ್ಲಿ ಅನೇಕ ಜನ ಸೆಲೆಬ್ರಿಟಿಗಳು ತಮ್ಮ ಆಟವನ್ನು ಆಡುತ್ತಾ ಇದ್ದಾರೆ ಕೆಲವೊಂದಿಷ್ಟು ಸೆಲೆಬ್ರಿಟಿಗಳು ತಮ್ಮನ್ನ ತಾವು ಯಾವ ರೀತಿಯಲ್ಲಿ ಇದ್ದರೂ ಅದೇ ರೀತಿಯಲ್ಲಿ ತೋರ್ಪಡಿಸಿಕೊಂಡಿದ್ದಾರೆ.

ವಿನಯ್ ಅವರು ತನ್ನ ಆಟವನ್ನು ಆಡಿದ್ದಾರೆ ಆದರೆ ಮಹಿಳೆಯರಿಗೆ ಏಕವಚನದಲ್ಲಿ ಮಾತನಾಡಿರುವುದು ಈ ರೀತಿಯಲ್ಲಿ ಅವರಿಗೆ ಸಾಕಷ್ಟು ರೀತಿಯ ತೊಂದರೆಗಳು ಉಂಟಾಗಿದೆ ಎಂದು ಹೇಳಲಾಗಿದೆ.

ವಿನಯ್ ಅವರು ಮಾಡಿರುವಂತಹ ಆಟದಲ್ಲಿ ಸುದೀಪ್ ಅವರು ಈ ವಾರದ ಕಿಚ್ಚನ ಚಪ್ಪಾಳೆಯನ್ನು ನೀಡಿದ್ದಾರೆ ಆದರೆ ಅವರು ಆಟ ಆಡುವಾಗ ತುಂಬಾ ಸ್ಪರ್ಧೆಗಳಿಗೆ ಗಾಸಿ ಉಂಟು ಮಾಡುತ್ತಾರೆ.

ಆದರೆ ಸುದೀಪವನ್ನು ಹೇಳುವ ವಿನಯ್ ಅವರು ಅತ್ಯುತ್ತಮವಾಗಿ ಆಟ ಮಾಡಿದರೆ ತಮ್ಮ ಪ್ರದರ್ಶನವನ್ನು ತಾವು ತೋರ್ಪಡಿಸಿಕೊಂಡಿದ್ದಾರೆ.

ಇವರು ಮಾಡುವಂತ ತಪ್ಪುಗಳಿಂದಲೇ ಆ ಆಟದಲ್ಲಿ ಸಾಕಷ್ಟು ರೀತಿಯ ತೊಂದರೆಗಳಿಗೆ ಕಾರಣವಾಗುತ್ತಾ ಇದೆ ಜನರಲ್ಲಿ ಕೆಟ್ಟ ಮನೋಭಾವಗಳು ಕೂಡ ಉಂಟಾಗುತ್ತದೆ ಬಿಗ್ ಬಾಸ್ ಗಳನ್ನ ನೋಡಬಾರದು ಬಿಗ್ ಬಾಸ್ಗಳನ್ನ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ನೋಡುತ್ತಾರೆ.

ಆದರೆ ಈ ರೀತಿ ಏಕವಚನ ಮಾತುಗಳು ಕೆಲವೊಂದು ಪದಗಳ ಬಳಕೆಯನ್ನು ನೋಡಿದರೆ ಇದು ನಿಜಕ್ಕೂ ಬಿಗ್ ಬಾಸ್ ಅನ್ನುವ ರೀತಿ ಮನಸ್ಸಿನಲ್ಲಿ ಗಾಸಿ ಉಂಟು ಮಾಡುತ್ತದೆ ಆದ್ದರಿಂದ ಸಾಕಷ್ಟು ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು.

ವಿನಯ್ ಇವರು ಅತ್ಯುತ್ತಮ ಅಂತ ಆಟವನ್ನು ಆಡಿ ಜನರ ಮನಸ್ಸನ್ನು ಗೆದ್ದಿದ್ದಾರೆ ಆದ್ದರಿಂದ ಈ ವಾರದಲ್ಲಿ ಸುದೀಪ್ ಅವರು ಕೆಲವೊಂದಿಷ್ಟು ಮಾಹಿತಿಗಳನ್ನ ವಿನಯವರಿಗೆ ಹೇಳಿ ವಿನಯವು ಈ ರೀತಿಯ ಮಾತುಗಳಿಂದ ಎಚ್ಚೆತ್ತುಕೊಳ್ಳಬೇಕು

ಎನ್ನುವ ವಿಷಯಗಳು ಸಹ ಕೇಳಿ ಬರುತ್ತಾ ಇದೆ ಆ ರೀತಿಯಾಗಿ ನೀವು ಎಚ್ಚೆತ್ತುಕೊಂಡಿದ್ದೆ ಆದರೆ ಮುಂದಿನ ದಿನಗಳಲ್ಲಿ ನಿಮಗೂ ಕೂಡ ಒಳ್ಳೆಯ ಅವಕಾಶವಿದೆ ಎಂದು ತಿಳಿಸಲಾಗಿದೆ.

ಆದರೆ ಬಿಗ್ ಬಾಸ್ ನಲ್ಲಿ ಕಿಚ್ಚನ ಮೆಚ್ಚುಗೆಯ ಚಪ್ಪಾಳೆಯನ್ನು ಈ ವಿನಯ್ ಅವರು ಪಡೆದುಕೊಂಡಿದ್ದರೆ ಅದರಿಂದ ಜನರು ಆಕ್ರೋಶಕ್ಕೆ ಗುರಿಯಾಗಿದ್ದರೆ ಏಕೆಂದರೆ

ಏಕವಚನದ ಮಾತುಗಳು ಕೆಟ್ಟ ಕೆಟ್ಟ ಪದಗಳ ಬಳಕೆ ಮಾಡಿರುವಂತಹ ವಿನಯವರೆಗೂ ಕೂಡ ಈ ರೀತಿಯಾಗಿ ಕಿಚ್ಚನ ಚಪ್ಪಾಳೆಯನ್ನು ಕೂಡಬಹುದಾ ಎನ್ನುವ ಪ್ರಶ್ನೆ ಸಹ ಜನರಲ್ಲಿ ಉಂಟಾಗಿದೆ.

ನನ್ನ ಜೀವನದಲ್ಲಿ ತುಂಬಾ ಸಮಸ್ಯೆ ಇತ್ತು ಆದರೆ ಮಾರುತಿ ಗುರುಜೀ ಸಲಹೆ ಪಡೆದ ಮೇಲೆ ಎಲ್ಲವೂ ಪರಿಹಾರ ಆಯ್ತು ನೀವು ಬೇಕಾದರೆ ಫೋನ್ ಮಾಡಿ 9620569954 ಇಂತಿ ಡಾಕ್ಟರ್ ವಿದ್ಯಾ ವಿವುಣ್ ಬೆಂಗಳೂರು 

ಮಾಹಿತಿ ಆಧಾರ

LEAVE A REPLY

Please enter your comment!
Please enter your name here