ಕಿಚ್ಚನ ಕೂಪಕ್ಕೆ ತುತ್ತಾದಾವರು ಇವರೇ

16
ಕಿಚ್ಚನ ಕೂಪಕ್ಕೆ ತುತ್ತಾದಾವರು ಇವರೇ
ಕಿಚ್ಚನ ಕೂಪಕ್ಕೆ ತುತ್ತಾದಾವರು ಇವರೇ

ಕಿಚ್ಚನ ಕೂಪಕ್ಕೆ ತುತ್ತಾದಾವರು ಇವರೇ

ನಮಸ್ಕಾರ ಪ್ರಿಯ ಸ್ನೇಹಿತರೇ, ಕನ್ನಡದಲ್ಲಿ ಇರುವಂತಹ ಬಿಗ್ ಬಾಸ್ ಸಾಕಷ್ಟು ರೀತಿಯ ಜನಪ್ರಿಯತೆಯನ್ನು ಪಡೆದುಕೊಂಡಿದೆ ಮತ್ತು ಅನೇಕ ಜನರ ಮೆಚ್ಚುಗೆಗೂ ಕೂಡ ಪಾತ್ರವಾಗಿದೆ.

ಕಿಚ್ಚನ ಕೂಪಕ್ಕೆ ತುತ್ತಾದಾವರು ಇವರೇ
ಕಿಚ್ಚನ ಕೂಪಕ್ಕೆ ತುತ್ತಾದಾವರು ಇವರೇ

ಕಿಚ್ಚ ಸುದೀಪ್ ಅವರು ಶನಿವಾರದ ದಿನದಂದು ಬಂದು ಹೇಳುವಂತಹ ಕೆಲವೊಂದಿಷ್ಟು ಮಾತುಗಳು ಸ್ಪರ್ಧೆಗಳಿಗೆ ಮನಮುಟ್ಟುವ ರೀತಿ ಇರಬೇಕು ಅವರಿಗೆ ಪ್ರತಿಕ್ರಿಯೆ ನೀಡುವ ರೀತಿಯಲ್ಲಿ ಸುದೀಪ ಅವರು ಉತ್ತರಿಸಿದ್ದಾರೆ.

ಸುದೀಪ್ ಅವರ ಪ್ರತಿಕ್ರಿಯೆಯಿಂದ ಈ ವಾರ ಮನೆಯಲ್ಲಿ ಸಾಕಷ್ಟು ರೀತಿಯ ತೊಂದರೆಗೂ ಸಹ ಗುರಿಯಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಮನೆ ಒಳಗೆ ಇರುವ ಸ್ಪರ್ಧಿಗಳಿಗೆ ಮಾತ್ರ ಇಲ್ಲ ಮನೆ ಒಳಗೆ ಇದ್ದಂತಹ ಸ್ಪರ್ಧಿಗಳು ಹೊರಗೆ ಹೋಗಿರುವವರೆಗೂ ಕೂಡ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಅತಿ ಹೆಚ್ಚಾಗಿ ಮಾತನಾಡಿದ ಮಾತಿಗೆ ಮಾತು ಬೆಳೆಸಿರುವ ಅಂತಹ ರಕ್ಷಕವರಿಗೂ ಕೂಡ ಸುದೀಪ್ ಅವರು ಸರಿಯಾದ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಬಿಗ್ ಬಾಸ್ ಮುಗಿಯುವ ಹಂತದಲ್ಲಿದೆ ಐದು ಜನ ಸ್ಪರ್ಧಿಗಳು ಕೂಡ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ ಯಾರು ವಿನ್ನರ್ ಪಟ್ಟವನ್ನ ಹೊಂದುತ್ತಾರೆ ಎಂಬುದು ಅಭಿಮಾನಿಗಳಿಗೆ ಒಂದು ರೀತಿಯ ಪ್ರಶ್ನೆಯಾಗಿ ಕಾಡುತ್ತಾನೆ.

ಕಿಚ್ಚ ಸುದೀಪ್ ಅವರು ಅನೇಕ ಜನ ಸ್ಪರ್ಧಿಗಳಿಗೆ ತಮ್ಮದೇ ಆದ ಪ್ರತಿಕ್ರಿಯೆಯನ್ನ ಕೂಡ ನೀಡಿದ್ದಾರೆ ಅವರು ಮಾಡಿರುವಂತಹ ತಪ್ಪುಗಳು ಅವರಿಗೆ ಅರಿವಾಗಬೇಕು ಅವರಿಗೆ ಅರಿವಾಗದಿದ್ದರೆ ತುಂಬಾ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಅವರಿಗೆ ಉತ್ತರವನ್ನ ಕೂಡ ನೀಡಿದ್ದಾರೆ.

ಕಿಚ್ಚನ ಕೂಪಕ್ಕೆ ತುತ್ತಾದಾವರು ಇವರೇ
ಕಿಚ್ಚನ ಕೂಪಕ್ಕೆ ತುತ್ತಾದಾವರು ಇವರೇ

ಮನೆಯಿಂದ ಹೊರಗೆ ಹೋಗಿರುವಂತಹ ಸ್ಪರ್ಧಿಗಳು ಕೂಡ ಮನೆಯ ಒಳಗೆ ಬಂದಿದ್ದಾರೆ ಮನೆಯ ಒಳಗೆ ಬಂದು ಇರುವಂತ ಸ್ಪರ್ಧಿಗಳಿಗೆ ಇಲ್ಲಸಲ್ಲದ ಮಾತುಗಳನ್ನ ಹೇಳಿದ್ದಾರೆ

ಇದರಿಂದ ಕಿಚ್ಚ ಸುದೀಪ್ ಅವರು ಯಾರು ಇಲ್ಲ ಸಲ್ಲದ ಮಾತುಗಳನ್ನ ಪ್ರತಿಕ್ರಿಯೆಯನ್ನು ನೀಡಿದ್ದರು ಅಂತವರಿಗೆ ಸರಿಯಾದ ಉತ್ತರವನ್ನ ನೀಡಿದ್ದಾರೆ ನೀವು ಇಲ್ಲಿಯವರೆಗೆ ಬಂದು ಏನು ಮಾಡಿದ್ದೀರಿ ಎಂದು ಸುದೀಪ್ ಅವರೇ ಅವರಿಗೆ ಪ್ರಶ್ನೆಯನ್ನು ಇಟ್ಟಿದ್ದಾರೆ.

ಇಶಾನಿ ಮತ್ತು ರಕ್ಷಕರು ಅತಿರೇಕದ ವರ್ತನೆಯನ್ನು ಮಾಡಿದ್ದಾರೆ ಎಂಬುದನ್ನು ಸೂಚಿಸಿದ್ದಾರೆ ಆದ್ದರಿಂದ ಕಾರ್ತಿಕ್ ಮತ್ತು ನಮ್ರತಾ ಅವರಿಗೂ ಕೂಡ ಸರಿಯಾದ ರೀತಿಯಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ

ಆದ್ದರಿಂದ ಕಾರ್ತಿಕ್ ಮತ್ತು ನಮ್ರತ ಅವರು ಮಾತನಾಡಿರುವ ರೀತಿ ಆಗಿರಬಹುದು ಅವರು ನಡೆದುಕೊಂಡಿರುವ ರೀತಿ ನಿಯಮಗಳ ಆಧಾರದ ಮೇಲೆ ಸುದೀಪ ಅವರು ಅವರಿಗೆ ಸರಿಯಾದ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: 

ಒಂದು ಕುರಿಯಿಂದ 5 ಲಕ್ಷ ಲಾಭ ಪಡೆಯಬಹುದು

RMC ಕಾರ್ಪೊರೇಷನ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ

ಜನವರಿಯ ಅಕ್ಕಿಯ ಹಣ ಬಿಡುಗಡೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here