ಮೋದಿ ಸರ್ಕಾರದಿಂದ ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ.
ನಮಸ್ಕಾರ ಪ್ರಿಯ ಸ್ನೇಹಿತರೇ, ನರೇಂದ್ರ ಮೋದಿಯವರು ಮೂರನೇ ಬಾರಿಗೆ ಅಧಿಕಾರವನ್ನು ಸ್ವೀಕಾರ ಮಾಡಿಕೊಳ್ಳುವುದರಿಂದ ಅಧಿಕಾರ ಸ್ವೀಕಾರ ಮಾಡಿದ ದಿನವೇ ನರೇಂದ್ರ ಮೋದಿ ಯವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣಕ್ಕೆ ಸಂಬಂಧಿಸಿದಂತೆ ಸಹಿಯನ್ನ ಕೂಡ ಹಾಕಲಾಗಿತ್ತು.
ನಮ್ಮದು ರೈತ ಸ್ನೇಹಿ ಸರ್ಕಾರ ಎಂಬುದಾಗಿ ತಿಳಿಸಿದ್ದಾರೆ. ಇದು ರೈತರಿಗೆ ಬಂಪರ್ ಕೊಡುಗೆ ಎಂದೇ ಹೇಳಬಹುದು. ಭತ್ತ, ರಾಗಿ, ತೊಗರಿ, ಹತ್ತಿ, ಶೇಂಗಾ ಸೇರಿದಂತೆ ಒಟ್ಟು 17 ಧಾನ್ಯಗಳು ಮತ್ತು ಬೆಳೆಗಳ ಬೆಂಬಲ ಬೆಲೆಯನ್ನ ಭರ್ಜರಿಯಾಗಿ ಏರಿಕೆ ಮಾಡಿದೆ.
ಇದರಿಂದ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಯಾವ ಬೆಳೆಗಳಿಗೆ ಎಷ್ಟು ಬೆಂಬಲ ಬೆಲೆ ಹೆಚ್ಚಳ ಮಾಡಿದ್ದಾರೆ ಎಂಬುದನ್ನು ತಿಳಿಯೋಣ.
ಯಾವ ಯಾವ ಬೆಳೆಗಳಿಗೆ ಬೆಂಬಲ ಬೆಲೆಯನ್ನ ಮಾಡಿದ್ದಾರೆ ಎಂದರೆ ಭತ್ತ, ಜೋಳ, ನವಣೆ, ರಾಗಿ, ಮೆಕ್ಕೆಜೋಳ, ತೊಗರಿ, ಹೆಸರುಬೇಳೆ, ಉದ್ದು, ಕಡಲೆ ಕಾಯಿ, ಸೂರ್ಯಕಾಂತಿ ಸೋಯಾಬೀನ್, ಎಳ್ಳು, ಹುಚ್ಚೆಳ್ಳು ಹತ್ತಿ ಬೆಳೆಗಳಿಗೆ ಈ ರೀತಿಯ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ.
ಎಷ್ಟೆಲ್ಲಾ ಹೆಚ್ಚಳ ಮಾಡಿದ್ದಾರೆ ಎಂದರೆ ಭತ್ತಕ್ಕೆ 2300 ಏರಿಕೆ ಮಾಡಲಾಗಿದೆ, ರಾಗಿ ಗೆ ಕ್ವಿಂಟಲ್ ಗೆ 444, ಮೆಕ್ಕೆಜೋಳ 135, ತೊಗರಿ ಬೆಳೆ 550, ಹೆಸರು ಬೆಳೆ 124, ಉದ್ದಿನ ಬೇಳೆ 450, ಶೇಂಗಾ 406, ಸೋಯಾಬೀನ್ 292, ಸೂರ್ಯಕಾಂತಿ 520, ಹತ್ತಿ 501, ಹೀಗೆ ಹೆಚ್ಚಳ ಮಾಡಲಾಗಿದೆ.
ಈ ರೀತಿಯಾಗಿ ಬೆಂಬಲ ಬೆಲೆಯನ್ನ ಹೆಚ್ಚಳ ಮಾಡಿರುವುದರಿಂದ ಅನೇಕ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಏಕೆಂದರೆ ಸಾಕಷ್ಟು ಜನರು ಬೆಳೆಗಳನ್ನ ಬೆಳೆಯುತ್ತಾರೆ ಆದರೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಬೆಂಬಲ ಬೆಲೆ ಎಂಬುದು ಬರುವುದಿಲ್ಲ ಇದರಿಂದ ರೈತರಿಗೆ ಸಾಕಷ್ಟು ತೊಂದರೆ ಎಂಬುದು ಉಂಟಾಗುತಾ ಇದೆ.
ಒಟ್ಟು 17 ಧಾನ್ಯಗಳು ಅಥವಾ ಬೆಳೆಗಳಿಗೆ ಸಂಬಂಧಿಸಿ ದಂತೆ ಎಲ್ಲವೂ ಕೂಡ ಏರಿಕೆ ಮಾಡಲಾಗಿದೆ. ಈ ಏರಿಕೆಯನ್ನು ಮಾಡಲಾಗಿರುವುದರಿಂದ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಬೆಲೆ ಎಂಬುದು ರೈತರಿಗೆ ಸೇರುತ್ತದೆ.
ಇದನ್ನು ಸಹ ಓದಿ:
25 ಲಕ್ಷದವರೆಗೆ ಎಲ್ಲಾ ರೀತಿಯ ಸಾಲ ಕೊಡುತ್ತೇವೆ
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್
ರಾಜ್ಯದಲ್ಲಿ ಮತ್ತೆ ಎರಡು ದಿನ ಬಾರಿ ಮಳೆ ಆಗುವ ಸಾಧ್ಯತೆ
ಇಡೀ ರಾಜ್ಯವೇ ತಿರುಗಿ ನೋಡುವ ಹಾಗೆ ಮಾಡಿದ ಡಿ ಬಾಸ್ ಅಭಿಮಾನಿ
ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
ಈ ಎಲ್ಲಾ ಬೆಂಬಲ ಬೆಲೆ ಏರಿಕೆಯಾಗಿರುವುದು 2024 -2025 ನೇ ಸಾಲಿನಲ್ಲಿ ಅನ್ವಯವಾಗುತ್ತದೆ ಎಂಬುದನ್ನು ಕೂಡ ಸೂಚಿಸಲಾಗಿದೆ. ಭತ್ತ, ಜೋಳ, ಮೆಕ್ಕೆಜೋಳ, ರಾಗಿ ಹೀಗೆ ಎಲ್ಲಾ ಬೆಳೆಗಳಿಗೂ ಕೂಡ ಬೆಂಬಲ ಬೆಲೆ ಏರಿಕೆ ಆಗಿರುವುದರಿಂದ ರೈತರಿಗೆ ತುಂಬಾ ಅನುಕೂಲವಾಗುತ್ತದೆ.
ರೈತರಿಗೆ ಇದೊಂದು ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು. ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಈ ಯೋಜನೆ ಜಾರಿಗೆ ತಂದಿರುವುದರಿಂದ ಅನೇಕ ರೈತರಿಗೆ ತುಂಬಾ ಅನುಕೂಲ ಕೂಡ ಉಂಟಾಗುತ್ತದೆ.