ರಾಹುಲ್ ಅನರ್ಹತೆ ತಡೆದ ಸುಪ್ರೀಂ ಸಂಸತ್ ಪ್ರವೇಶ ಯಾವಾಗ ಕಾಂಗ್ರೆಸ್ ನಾಯಕನಿಗೆ ಬಿಗ್ ರಿಲೀಫ್.

78

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭೆಯ ಚುನಾವಣೆಯ ಹತ್ತಿರದಲ್ಲಿರುವ ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿಯವರಿಗೆ ಒಂದು ಒಳ್ಳೆಯ ರಿಲೀಫ್ ಎಂಬುದು ಸಿಕ್ಕಿದೆ. ಮೋದಿ ಉಪನಾಮದ ಬಗ್ಗೆ ನೀಡಿರುವ ಹೇಳಿಕೆಯಂತೆ ಸಂಸತ್ತಿಂದಲೇ ಅವರನ್ನು ಅನರ್ಹಗೊಳಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೆಟಿಲೇರಿದ ರಾಹುಲ್ ಗಾಂಧಿ ಮೋದಿಯವರ ಹೆಸರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕ್ಷಮೆ ಕೇಳುವುದಿಲ್ಲ ಎಂದು ತಮ್ಮ ವಾದವನ್ನು ಮುಂದುವರಿಸಿದರು.

ನಾನು ಮಾಡದೇ ಇರುವ ತಪ್ಪಿಗೆ ನಾನು ಕ್ಷಮೆ ಕೇಳುವುದು ನ್ಯಾಯಾಂಗದ ಒಂದು ಅಪರಾಧ ಎಂದು ಹೇಳುತ್ತಾರೆ. ಕೇಸನ್ನ ರದ್ದುಪಡಿಸಿ ಲೋಕಸಭೆಯ ಸದಸ್ಯರಾಗಿ ಮುಂದುವರೆಯಲು ಅವಕಾಶವನ್ನು ನೀಡಬೇಕು ಒಂದು ವೇಳೆ ಕ್ಷಮೆಯನ್ನು ಕೇಳಬೇಕು ಹಾಗಿದ್ದರೆ ನಾನು ಈ ಹಿಂದೆ ಕೇಳಿರುತ್ತಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ರಾಹುಲ್ ಗಾಂಧಿಯವರ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ಅಭಿಷೇಕ್ ಮನಸಿಂಗ್ ಅವರು ವಾದವನ್ನು ಮಂಡಿಸಿದ್ದರು. ವಾದ ಮತ್ತು ಪ್ರತಿವಾದಗಳನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ನವರು ಮಧ್ಯಂತರದ ಆದೇಶವನ್ನು ನೀಡಿದೆ.

ಆದೇಶದಿಂದಾಗಿ ಈ ರಾಹುಲ್ ಗಾಂಧಿಯವರಿಗೆ ಯಾವ ರೀತಿ ರಿಲೀಫ್ ಎಂಬುದು ಸಿಕ್ಕಿದೆ ಎಂಬುದನ್ನು ತಿಳಿಯೋಣ. ಐಪಿಸಿ 499 ರ ಪ್ರಕಾರ ಅಪರಾಧಕ್ಕೆ ಗರಿಷ್ಠ ಎರಡು ವರ್ಷದವರೆಗೆ ಶಿಕ್ಷೆ ಅವಕಾಶ, ಗರಿಷ್ಠ ಎರಡು ವರ್ಷ ಅಥವಾ ದಂಡ ಅಥವಾ ಎರಡನ್ನು ವಿಧಿಸಬಹುದು.

ನ್ಯಾಯಾಧೀಶರು ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಅರ್ಜಿದಾರರಿಗೆ ನ್ಯಾಯಾಂಗ ನಿಂದನೆಯ ಪ್ರಕರಣದಲ್ಲಿ ನೀಡಿದ ಎಚ್ಚರಿಕೆ, ಎಚ್ಚರಿಕೆ ಹೊರತುಪಡಿಸಿ ಎರಡು ವರ್ಷಗಳ ಗರಿಷ್ಠ ಶಿಕ್ಷೆಗೆ ಕಾರಣ ನೀಡಿಲ್ಲ.

ಎರಡು ವರ್ಷದ ಶಿಕ್ಷೆಯಿಂದಾಗಿ ಜನಪ್ರತಿನಿಧಿ ಕಾಯಿದ್ದೆಗೆ ಸೆಕ್ಷನ್ 8(3) ಅನ್ವಯ ಎರಡು ವರ್ಷಕ್ಕಿಂತ ಒಂದು ದಿನ ಕಮ್ಮಿ ಶಿಕ್ಷೆ ಇದ್ದರೂ ಅನರ್ಹತೆ ಮಾಡಲಾಗಲ್ಲ. ನ್ಯಾಯಮೂರ್ತಿ ಗವಾಯಿ ಅವರ ನೇತೃತ್ವದ ಪೀಠದಲ್ಲಿ ತೀರ್ಪನ್ನು ಹೊರಡಿಸಿದ್ದಾರೆ.

ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಧೀಶರು ಕನಿಷ್ಠ ಕಾರಣ ಕೊಡಬೇಕು ಗರಿಷ್ಟ ಶಿಕ್ಷೆ ಕೊಡುವಾಗ ಅದಕ್ಕೆ ಕಾರಣಗಳನ್ನು ಕೊಡಬೇಕು. ಸೆಕ್ಷನ್ ಕೋರ್ಟ್ ಮತ್ತು ಹೈ ಕೋರ್ಟ್ ಗಳು ಕೂಡ ಈ ದೃಷ್ಟಿಕೋನದಿಂದ ನೀಡಿಲ್ಲ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿಯವರು ತುಂಬಾ ಎಚ್ಚರಿಕೆಯಿಂದ ಮಾತನಾಡಬೇಕು ಎಂಬುವುದನ್ನು ತಿಳಿಸಿದ್ದಾರೆ. ಸಂಸತ್ ಪ್ರವೇಶಕ್ಕೆ ಇರುವ ಸವಾಲುಗಳು ಏನೆಂದರೆ ಲೋಕಸಭೆಯ ಸಚಿವಾಲಯದಿಂದ ಔಪಚಾರಿಕ ಸೂಚನೆಯನ್ನು ನೀಡಬೇಕು. ನ್ಯಾಯಾಲಯದ ತೀರ್ಪಿನ ನಂತರ ರಾಹುಲ್ ಗಾಂಧಿ ಅನರ್ಹತೆ ಎಂಬುದನ್ನು ಕೂಡ ಸೂಚಿಸಿದ್ದಾರೆ.

FREE FREE FREE ತುಂಬಾ ಸಂಕಷ್ಟದಲ್ಲಿ ಇರುವ ಜನರಿಗೆ FREE KUBHER YANTRA ಫ್ರೀ ಕುಭೆರ ಯಂತ್ರ ಪಡೆಯೋಕೆ ಫೋನ್ ಮಾಡಿರಿ 9620799909 

ವೀಡಿಯೊ ನೋಡಿ

LEAVE A REPLY

Please enter your comment!
Please enter your name here