ರಾಜ್ಯ ರಾಜಕಾರಣಕ್ಕೆ ಬಿಗ್ ಟ್ವಿಸ್ಟ್ ಕೇಂದ್ರಕ್ಕೆ ಬಿಜೆಪಿ ರಾಜ್ಯಕ್ಕೆ ಜೆಡಿಎಸ್

72

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ರಾಜಕಾರಣದಲ್ಲಿ ಮಹತ್ತರವಾದ ಬೆಳವಣಿಗೆಗಳು ಕಾಣುತ್ತಿವೆ. ಬಿಜೆಪಿ ಜೆಡಿಎಸ್ ಮೈತ್ರಿ ಸಾಕಷ್ಟು ರೀತಿಯ ಮೈತ್ರಿ ಮಾಡಿಕೊಳ್ಳಲು ಅವರು ಒಪ್ಪಂದವನ್ನು ಮಾಡಿದ್ದಾರೆ. ಕುಮಾರಸ್ವಾಮಿ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ,

ಸೀಟುಗಳ ಹಂಚಿಕೆಯ ಬಗ್ಗೆಯೂ ಕೂಡ ಮಾತಾಗಿದೆ, 24 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಿದರೆ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತದೆ. ಈ ರೀತಿ ನಾವು ನೋಡಿದರೆ ಜೆಡಿಎಸ್ ಅವರು ಸಂಪೂರ್ಣವಾಗಿ ಬಾಗಿ ಹೋಗಿದ್ದಾರೆ ಎಂದು ಹೇಳಲಾಗಿದೆ.

ಜೆಡಿಎಸ್ ನವರು ಆರು ಕ್ಷೇತ್ರಗಳನ್ನಾದರೂ ನಮಗೆ ಬಿಟ್ಟು ಕೊಡಬೇಕು ಎಂದು ಅವರು ಹೇಳಿದ್ದರು, ಐದು ಕ್ಷೇತ್ರಗಳಾದರೂ ನಮಗೆ ಬೇಕು ಏನು ಮತ್ತೆ ಜೆಡಿಎಸ್ ಅವರು ಹೇಳಿದರು ಆದರೆ ಈಗ ನಾಲ್ಕು ಕ್ಷೇತ್ರಗಳು ಜೆಡಿಎಸ್ ಅವರಿಗೆ ಬಿಜೆಪಿಯವರು ಬಿಟ್ಟು ಕೊಟ್ಟಿದ್ದಾರೆ.

ಜೆಡಿಎಸ್ ಅವರು ಇಷ್ಟೊಂದು ಬಾಗಿ ಹೋಗುವುದಕ್ಕೆ ಬಿಜೆಪಿಯವರು ಏನಾದರೂ ಒಂದು ಟ್ವಿಸ್ಟ್ ಅನ್ನ ಇದ್ದೆ ಇರ್ತರೆ, ಆ ಟ್ವಿಸ್ಟ್ ಯಾವುದು ಎಂಬುದನ್ನ ತಿಳಿಯೋಣ.

ಅಮಿತ್ ಶಾ ಅವರು ಒಂದು ಟ್ವಿಸ್ಟ್ ಅನ್ನ ಇಟ್ಟಿದ್ದರೆ ರಾಜ್ಯ ರಾಜಕಾರಣದಲ್ಲಿ ಜೆಡಿಎಸ್, ಕೇಂದ್ರ ರಾಜಕಾರಣಕ್ಕೆ ಬಿಜೆಪಿ,ರಾಜ್ಯದಲ್ಲಿ ನಮಗೆ ನಿಮ್ಮ ಸಪೋರ್ಟ್ ಬೇಕು.

ಕೇಂದ್ರದಲ್ಲಿ ನೀವು ಇಬ್ಬರು ಒಟ್ಟಾಗಿ ಹೋಗುವುದರಿಂದ ಇಬ್ಬರು ಬೆಂಬಲ ಇರುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಗೆ ಹೆಚ್ಚು ಪ್ರಶಂಸೆಯನ್ನು ನೀಡುವುದು.

ಕೇಂದ್ರದ ಬಿಜೆಪಿ ನಾಯಕರಿಗೆ ರಾಜ್ಯದ ರಾಜಕಾರಣದಲ್ಲಿ ಈ ಬಿಜೆಪಿಯವರಿಗೆ ಆಸಕ್ತಿ ಕಡಿಮೆಯಾದಂತೆ ಆಗಿದೆ. ಏಕೆಂದರೆ ಇಲ್ಲಿ ರಾಜ್ಯ ರಾಜಕಾರಣದಲ್ಲಿ ಇರುವಂತಹ ನಾಯಕರ ಅಸಭ್ಯ ವರ್ತನೆಯಿಂದಾಗಿ

ರಾಜ್ಯ ರಾಜಕಾರಣದ ಬಗ್ಗೆ ಕೇಂದ್ರದ ರಾಜಕಾರಣಿಗಳು ನಿರ್ಲಕ್ಷವನ್ನು ನೀಡಿದ್ದಾರೆ. ವಿಪಕ್ಷ ನಾಯಕರ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟು ಕುಮಾರಸ್ವಾಮಿಯವರು ವಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದೆ ಆದರೆ

ಬಿಜೆಪಿಗೆ ಇದರಿಂದ ಹೆಚ್ಚು ಲಾಭ ಆಗುತ್ತದೆ ಎಂದು ಉದ್ದೇಶದಿಂದ ಅವರು ಈ ರೀತಿಯ ಯೋಚನೆಯನ್ನು ಮಾಡಿದ್ದಾರೆ. ಬಿಜೆಪಿಯಲ್ಲಿ ಆಂತರಿಕವಾದ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಬಿಜೆಪಿ ಸೋತ ನಂತರ ಕೆಲವೊಂದಿಷ್ಟು ಜನರಲ್ಲಿ ಆಕಾಂಕ್ಷೆ ಎಂಬುದು ಇದೆ.

ಕೆಲವೊಂದಿಷ್ಟು ಬಿಜೆಪಿ ನಾಯಕರು ಕೆಲವೊಂದಿಷ್ಟು ಜನರು ವಿಪಕ್ಷ ನಾಯಕರ ಸ್ಥಾನಕ್ಕೆ ಅವರು ಆಸೆಯನ್ನು ಹೊಂದಿದ್ದರು, ಬಿಜೆಪಿ ಅಧ್ಯಕ್ಷರಾಗಬೇಕು ಎಂದು ಆಸೆಯನ್ನು ಹೊಂದಿದ್ದರು.

ಈ ರೀತಿ ರಾಜ್ಯ ರಾಜಕಾರಣದಲ್ಲಿ ಒಂದು ಟ್ವಿಸ್ಟ್ ಎದುರಾಗಿದೆ. ಕೇಂದ್ರಕ್ಕೆ ಬಿಜೆಪಿ ಬಂದರೆ ರಾಜ್ಯದಲ್ಲಿ ಜೆಡಿಎಸ್ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಬಹುದು ಇದರಿಂದ ಬಿಜೆಪಿಗೆ ಹೆಚ್ಚು ಲಾಭ ಬರುತ್ತದೆ ಅನ್ನೋ ಉದ್ದೇಶ ಕೂಡ ಹೊಂದಿದೆ.

ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಇದ್ದೀರಿ ಆದ್ರೆ ಚಿಂತೆ ಬಿಡಿ ಈ ತಕ್ಷಣ ನಮಗೆ ಕರೆ ಮಾಡಿ ನಿಮ್ಮ ಬಹು ದಿನದ ಎಲ್ಲಾ ರೀತಿಯ ಸಮಸ್ಯೆಗೆ ಇಲ್ಲಿ ಶಾಶ್ವತ ಪರಿಹಾರ ದೊರೆಯುವುದು 9538446677 ಸಂತೋಷ್ ಗುರುಗಳು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here