ಕಾಂಗ್ರೆಸ್ ಮಾತ್ರವಲ್ಲ ಎಲ್ಲಾ ವಿಪಕ್ಷಗಳೇ ಮೋದಿ ಅವರ ಬಿಗ್ ಅಪ್ಡೇಟ್ ಮೋದಿ ಗೆಲ್ಲುವುದು 411 ಎಂದು ಮೆಗಾ ಸಮೀಕ್ಷೆ

26

ನಮಸ್ಕಾರ ಪ್ರಿಯ ಸ್ನೇಹಿತರೇ, ಇಡೀ ದೇಶವೇ ಚುನಾವಣೆಯನ್ನು ನಡೆಸುವ ತಯಾರಿಯನ್ನ ಮಾಡಿಕೊಂಡಿದೆ. ಜನರು ಚುನಾವಣೆಯ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳನ್ನು ಕೂಡ ಮಾಡುತ್ತಿದ್ದಾರೆ. ದೇಶದಲ್ಲಿ ಯಾರು ಗೆಲ್ಲಬಹುದು ನಮ್ಮ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎನ್ನುವ ಸಮೀಕ್ಷೆಗಳನ್ನ ಕೂಡ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಮಾತ್ರವಲ್ಲ ಎಲ್ಲಾ ವಿಪಕ್ಷಗಳೇ ಮೋದಿ ಅವರ ಬಿಗ್ ಅಪ್ಡೇಟ್ ಮೋದಿ ಗೆಲ್ಲುವುದು 411 ಎಂದು ಮೆಗಾ ಸಮೀಕ್ಷೆ
ಕಾಂಗ್ರೆಸ್ ಮಾತ್ರವಲ್ಲ ಎಲ್ಲಾ ವಿಪಕ್ಷಗಳೇ ಮೋದಿ ಅವರ ಬಿಗ್ ಅಪ್ಡೇಟ್ ಮೋದಿ ಗೆಲ್ಲುವುದು 411 ಎಂದು ಮೆಗಾ ಸಮೀಕ್ಷೆ

ದೇಶದಲ್ಲಿ ಒಂದಾದ ಮೇಲೆ ಒಂದರಂತೆ ಸಮೀಕ್ಷೆಗಳು ಬರುತ್ತವೆ. ಎಲ್ಲಾ ಸಮೀಕ್ಷೆಗಳು ಹೇಳುವ ರೀತಿಯಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಕೂಡ ಪ್ರಧಾನಿಯಾಗುತ್ತಾರೆ.

ಎಲ್ಲಾ ರೀತಿಯ ಸಮೀಕ್ಷೆಯಲ್ಲೂ ಕೂಡ ಐ ಎನ್ ಡಿ ಐ ಎ ಅಧಿಕಾರಕ್ಕೆ ಬರುತ್ತದೆ ಎಂದು ಯಾವ ಸಮೀಕ್ಷೆಯೂ ಕೂಡ ತಿಳಿಸಿಲ್ಲ ಆದರೆ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದು ಪ್ರಧಾನಿಯಾಗುತ್ತಾರೆ ಎಂಬುದನ್ನು ಸೂಚಿಸಿದ್ದಾರೆ.

2014ರಲ್ಲಿ ಪ್ರಧಾನಿಯವರು ಆಗಿ ಅಧಿಕಾರವನ್ನು ಸ್ವೀಕರಿಸಿದ್ದರು. ಇಲ್ಲಿ 223 ಕ್ಕಿಂತ ಹೆಚ್ಚು ಸ್ಥಾನವನ್ನು ಗೆಲ್ಲಬೇಕು ಎನ್ನುವ ನಿರೀಕ್ಷೆಯನ್ನು ಹೊಂದಿದ್ದರು,

2019 ರಂದು ಕೂಡ ಮೋದಿ ಅವರು ಮತ್ತೊಮ್ಮೆ ಚುನಾವಣೆಗೆ ಹೋದರು 313 ಸ್ಥಾನಗಳನ್ನ ಗೆಲ್ಲಬೇಕು ಎಂದು ಅನೇಕ ರೀತಿಯಲ್ಲಿ ತಯಾರಿಯನ್ನು ಕೂಡ ಮಾಡಿಕೊಂಡಿತು. ಈ ಬಾರಿ ಮೋದಿ ಹೇಳುವಂತೆ 411 ಗಡಿ ದಾಟುವಂತೆ ಹೇಳುತ್ತಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ 400 ಹೆಚ್ಚು ಸ್ಥಾನವನ್ನು ಗೆಲ್ಲುವುದು ತುಂಬಾ ಕಷ್ಟಕರ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿಯವರು ಗೆದ್ದಂತಹ ರೆಕಾರ್ಡನ್ನೇ ಮುರಿಯುತ್ತಾರೆ ಎಂಬುದಾಗಿ ಸಮೀಕ್ಷೆಗಳು ತಿಳಿಸಿವೆ. ಒಟ್ಟು 543 ಕ್ಷೇತ್ರಗಳ ಪೈಕಿ ಬಿಜೆಪಿಯು 350 ನ್ನ ಗೆಲ್ಲುತ್ತದೆ

ಇದನ್ನು ಕೂಡ ಓದಿ: 

ಗೃಹಲಕ್ಷ್ಮಿ ಏಳನೇ ಕಂತು ಹಣ ಯಾರಿಗೆ ಬಂದಿದೆ ಯಾವ ಜಿಲ್ಲೆಯವರಿಗೆ ಬಂದಿದೆ

ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ

ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್

ಪಹಣಿಗೆ ಪ್ರತಿಯೊಬ್ಬ ರೈತರು ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಕಾಂಗ್ರೆಸ್ ಏಕಾಂಗಿಯಾಗಿ 49 ಸ್ಥಾನಮಾನ ಗೆಲ್ಲುತ್ತದೆ. ಬೇರೆ ಬೇರೆ ಪಕ್ಷಗಳು 117 ಏಕಾಂಗಿಯಾಗಿ ಇಷ್ಟು ಸ್ಥಾನಗಳನ್ನ ಗೆಲ್ಲುತ್ತವೆ. ಐ ಏನ್ ಡಿ ಐ ಮೈತ್ರಿಕೂಟ 105 ಕ್ಷೇತ್ರಗಳಲ್ಲಿ ಗೆಲುವನ್ನ ಸಾಧಿಸುತ್ತದೆ, ಕಾಂಗ್ರೆಸ್ ಗಿಂತಲೂ ಅವರ ಮೈತ್ರಿಕೂಟ ಹೆಚ್ಚು ಗೆಲುವನ್ನ ಸಾಧಿಸುತ್ತದೆ.

ಕಾಂಗ್ರೆಸ್ ಮಾತ್ರವಲ್ಲ ಎಲ್ಲಾ ವಿಪಕ್ಷಗಳೇ ಮೋದಿ ಅವರ ಬಿಗ್ ಅಪ್ಡೇಟ್ ಮೋದಿ ಗೆಲ್ಲುವುದು 411 ಎಂದು ಮೆಗಾ ಸಮೀಕ್ಷೆ
ಕಾಂಗ್ರೆಸ್ ಮಾತ್ರವಲ್ಲ ಎಲ್ಲಾ ವಿಪಕ್ಷಗಳೇ ಮೋದಿ ಅವರ ಬಿಗ್ ಅಪ್ಡೇಟ್ ಮೋದಿ ಗೆಲ್ಲುವುದು 411 ಎಂದು ಮೆಗಾ ಸಮೀಕ್ಷೆ

ಮೈತ್ರಿ ಕೂಟ ಮತ್ತು ಕಾಂಗ್ರೆಸ್ ಎರಡು ಸೇರಿ ಒಟ್ಟಿಗೆ 105 ಸ್ಥಾನವನ್ನ ಗೆಲುವನ್ನು ಸಾಧಿಸುತ್ತದೆ. ಇಂಡಿಯಾ ಮೈತ್ರಿಕೂಟ 411 ಸ್ಥಾನವನ್ನು ಗೆಲುವನ್ನು ಸಾಧಿಸುತ್ತದೆ.

ಬಿ ಜೆ ಪಿ ಅವರ ಗುರಿಯೇ 400 ಸ್ಥಾನವನ್ನು ಗೆಲ್ಲಬೇಕು ಎಂದುಕೊಂಡಿದೆ ಆದ್ದರಿಂದಲೇ 400 ಸ್ಥಾನವನ್ನು ಗೆಲ್ಲುತ್ತದೆ ಎಂದು ಈ ಸಮೀಕ್ಷೆ ಹೇಳುತ್ತಿದೆ

ಮುಂದಿನ ದಿನಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಯಾರು ಅಧಿಕಾರವನ್ನು ಚಲಾಯಿಸುತ್ತಾರೆ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here