ಬಿಜೆಪಿ ಮತ್ತು ಜೆಡಿಎಸ್ ಲೋಕಸಭೆ ಚುನಾವಣೆಯ ತಂತ್ರ ಮೈತ್ರಿಯ ಬಗ್ಗೆ ಮಾತನಾಡದಂತೆ ಬಿಎಸ್ ವೈ ಬಾಯಿಗೆ ಬೀಗ ಜೆಡಿಎಸ್ ಗೆ 4 ಸೀಟು ಸಿಗಲ್ವ.

48

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜಕೀಯದಲ್ಲಿ ಒಂದು ರೀತಿಯ ಸಂಚಲನವನ್ನು ಸೃಷ್ಟಿಸಿರುವುದು ಬಿಜೆಪಿ ಮತ್ತು ಜೆಡಿಎಸ್ ನ ಮೈತ್ರಿ. ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಮಾಡಿಕೊಳ್ಳಲು ತಂತ್ರವನ್ನ ಮಾಡುತ್ತ ಇವೆ.

ಬಿಜೆಪಿಯ ನಾಯಕರು ಮೈತ್ರಿ ಮಾಡಿಕೊಳ್ಳುವುದಕ್ಕೆ ಮೊದಲೇ ಸಿದ್ಧತೆಯನ್ನು ನಡೆಸಿದರು. ಜೆಡಿಎಸ್ ನ ನಾಯಕರು ಸಮಾವೇಶ ವನ್ನು ನಡೆಸಿ ಮೈತ್ರಿ ಹಾಗೂ ಸೀಟುಗಳನ್ನು ಹಂಚಿಕೆ ಘೋಷಣೆಯನ್ನು ಮಾಡಿದರು.

ಅಂದು ಬಾರಿ ಖುಷಿಯಲ್ಲಿ ಮೈತ್ರಿಯಾಗಿದೆ ಎಂದು ಹೇಳುತ್ತಿರುವವರು ಇಂದು ಕೇಳಿದರೆ ಯಾವುದೇ ರೀತಿ ಮೈತ್ರಿ ಇಲ್ಲ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಯಡಿಯೂರಪ್ಪ ಅವರು ಕೂಡ ಈ ಹೇಳಿಕೆಯಲ್ಲಿ ಅವರು ಬೇರೆದೆ ತಿರುವನ್ನ ಸೃಷ್ಟಿಸಿದ್ದಾರೆ.

ಯಡಿಯೂರಪ್ಪನವರು ದೆಹಲಿಗೆ ಹೋಗಿ ಬರುವ ಒಳಗೆ ಏನಾದರೂ ತಂತ್ರಗಳು ನಡೆದಿದೆ. ತೆನೆ ಹೊತ್ತ ಮಹಿಳೆಗೆ ಕಮಲವನ್ನ ಮೂಡಿಸಲು ಹೋಗಿದ್ದ ದಳಪತಿಗೆ ಏನಾದರೂ ಸುದ್ದಿಗಳು ಹೊರ ಬಿದ್ದಿದೆ. ಸೀಟು ಹಂಚಿಕೆ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಮೋದಿಯವರು ಸ್ಪಷ್ಟವಾದ ನಿಲುವನ್ನ ಕೈಗೊಳ್ಳುತ್ತಾರೆ ಎಂದು ಕೂಡ ಹೇಳಿಕೊಂಡಿದ್ದರು.

ಆದರೆ ಬಿಜೆಪಿಯ ಕೇಂದ್ರ ಚುನಾವಣಾಕೆ ಹೋದಾಗ ದೆಹಲಿಗೆ ಹೋಗಬೇಕಾದ ಸಂದರ್ಭದಲ್ಲಿ ಯಡಿಯೂರಪ್ಪನವರು ತಮ್ಮ ಹೇಳಿಕೆಯನ್ನೇ ಬೇರೆ ರೀತಿ ಮಾಡಿಕೊಂಡಿದ್ದರು. ಜೆಡಿಎಸ್ ನ ಮೈತ್ರಿ ಹೈಕಮಾಂಡಿಗೆ ಬಿಟ್ಟಿದ್ದು ಎಂದು ಯಡಿಯೂರಪ್ಪನವರು ಹೇಳಿದ್ದಾರೆ.

ಯಾವುದೇ ರೀತಿಯ ಸೀಟು ಹಂಚಿಕೆಯಲ್ಲಿ ನನಗೆ ಗೊತ್ತಿಲ್ಲ ಮೋದಿ ಮತ್ತು ಅಮಿತ್ ಶಾ ಅವರಿಗೆ ತಿಳಿದಿದೆ ಎಂದು ಯಡಿಯೂರಪ್ಪನವರು ಸೂಚಿಸಿದ್ದಾರೆ. ಮೈತ್ರಿಯ ವಿಚಾರದಲ್ಲಿ ಯಾವುದೇ ರೀತಿ ಅಂತಿಮವಾದ ತೀರ್ಮಾನ ಬಂದಿಲ್ಲ ಎಂದು ಸೂಚಿಸಿದ್ದಾರೆ.

ಬಿಜೆಪಿ ಹೈಕಮಾಂಡ್ ಗು ರಾಜ್ಯ ಬಿಜೆಪಿಯವರಿಗೂ ಸಮಸ್ಯೆಗಳು ಹೆಚ್ಚಾದಂತೆ ಇದೆ. ಯಡಿಯೂರಪ್ಪನವರ ಬಾಯಿ ಮುಚ್ಚಿಸುವ ಕೆಲಸ ಬಿಜೆಪಿಯವರು ಮಾಡಿದ್ದಾರೆ. ಜೆಡಿಎಸ್ ನ ಜೊತೆಗೆ ಮೈತ್ರಿಗೆ ಅಧಿಕೃತವಾದ ಮುದ್ರೆ ಬಿದ್ದಿಲ್ಲವೇ? ದೇವೇಗೌಡ ರಾಜಕೀಯ ವಿಷಯದಲ್ಲಿ ನಂಬುವುದು ಕಷ್ಟ ಎಂದು ಅವರ ಎದುರಾಳಿಗಳು ಅನೇಕ ಬಾರಿ ಹೇಳುತ್ತಲೇ ಇರುತ್ತಾರೆ.

ಗೌಡರ ಜೊತೆ ಮಾತನಾಡಿ ಅನೇಕ ಬಾರಿ ಕೈ ಕೊಟ್ಟ ವಿಷಯಗಳು ಕೂಡ ರಾಜ್ಯ ರಾಜಕೀಯದಲ್ಲಿ ಅನೇಕ ಬಾರಿ ಈ ರೀತಿಯ ಸಂಭವ ಉಂಟಾಗಿದೆ. ಬಿಜೆಪಿ ಮತ್ತು ಜೆಡಿಎಸ್ ದೋಸ್ತಿಯಲ್ಲಿ ಏನೋ ಒಂದು ಸಮಸ್ಯೆ ಇದೆ ಯಾವುದೇ ರೀತಿಯಲ್ಲಿ ಮೈತ್ರಿ ಯಾಗುತ್ತದೆ ನಿರ್ಧಾರಕ್ಕೆ ಅವರು ಬಂದಿಲ್ಲ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here