ಜೆಡಿಎಸ್ ಗೆ ಮೂರು ಕ್ಷೇತ್ರ ಘೋಷಿಸಿದ ಬಿಜೆಪಿ

27
ಜೆಡಿಎಸ್ ಗೆ ಮೂರು ಕ್ಷೇತ್ರ ಘೋಷಿಸಿದ ಬಿಜೆಪಿ
ಜೆಡಿಎಸ್ ಗೆ ಮೂರು ಕ್ಷೇತ್ರ ಘೋಷಿಸಿದ ಬಿಜೆಪಿ

ಜೆಡಿಎಸ್ ಗೆ ಮೂರು ಕ್ಷೇತ್ರ ಘೋಷಿಸಿದ ಬಿಜೆಪಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿಯ ವಿರುದ್ಧ ಕೆಲವೊಂದಿಷ್ಟು ಅಸಮಾಧಾನವನ್ನು ಹೊರ ಹಾಕಿದ್ದರು. ಈ ರೀತಿಯ ನಡೆ ಮುಂದುವರೆದರೆ ನಮ್ಮ ನಿರ್ಧಾರವೇ ಬದಲಾವಣೆ ಮಾಡಬೇಕು ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ.

ಜೆಡಿಎಸ್ ಗೆ ಮೂರು ಕ್ಷೇತ್ರ ಘೋಷಿಸಿದ ಬಿಜೆಪಿ
ಜೆಡಿಎಸ್ ಗೆ ಮೂರು ಕ್ಷೇತ್ರ ಘೋಷಿಸಿದ ಬಿಜೆಪಿ

ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಉತ್ತರವನ್ನು ನೀಡಿದ್ದಾರೆ. ಆ ಕುಮಾರಸ್ವಾಮಿ ಅವರು ಹೇಳುವ ಪ್ರಕ್ರಿಯೆಯಲ್ಲಿ ಮೈತ್ರಿಯೂ ಸಂಪೂರ್ಣವಾಗಿ ಮುರಿದು ಹೋಗಬಹುದು ಎಂಬುದಾಗಿ ಅವರು ಉತ್ತರ ನೀಡಿದ್ದಾರೆ.

ಮೈತ್ರಿಯಿಂದ ಹೊರ ಬಂದು ಏಕಾಂಗಿಯಾಗಿ ಸ್ಪರ್ಧೆ ಮಾಡಲು ಮುಂದಾಗುತ್ತದೆ ಎಂಬುದು ಎಲ್ಲರೂ ಕೂಡ ಚರ್ಚೆ ಮತ್ತು ವಿಶ್ಲೇಷಣೆಯನ್ನ ಮಾಡುತ್ತಿದ್ದರು.

ಕುಮಾರಸ್ವಾಮಿಯವರ ಕೋಪಕ್ಕೆ ಸಾಕಷ್ಟು ರೀತಿಯ ಕಾರಣಗಳು ಕೂಡ ಇತ್ತು. ಶಿವಮೊಗ್ಗಕ್ಕೆ ಪ್ರಧಾನಿ ಬಂದಾಗ ಬೇರೆ ಬೇರೆ ಸ್ಥಳಗಳಲ್ಲೂ ಕೂಡ ಪ್ರಧಾನಿ ಬಂದಾಗ ಜೆಡಿಎಸ್ ಅವರಿಗೆ ಆಹ್ವಾನ ಮಾಡಲಿಲ್ಲ ಎಂಬುದು, ಜೆಡಿಎಸ್ ಅವರು ಮೂರು ಕ್ಷೇತ್ರಗಳನ್ನು ಕೇಳಿದ್ದು ಆದರೆ ಬಿಜೆಪಿಯವರು ಎರಡು ಕ್ಷೇತ್ರವನ್ನ ಮಾತ್ರ ಕೊಡಲು ನಿಗದಿಪಡಿಸಿಕೊಂಡಿತ್ತು.

ಮಂಡ್ಯ ಮತ್ತು ಹಾಸನವನ್ನ ಮಾತ್ರ ಬಿಜೆಪಿಗೆ ಬಿಟ್ಟುಕೊಡಲು ತೀರ್ಮಾನವನ್ನ ತೆಗೆದುಕೊಂಡಿದ್ದು ಆದರೆ ಜೆಡಿಎಸ್ ಅವರು ಕೋಲಾರವನ್ನ ಕೇಳಿದರು ಅದರ ಕಡೆ ಬಿಜೆಪಿಯವರು ಎಲ್ಲೂ ಕೂಡ ಹೇಳಿಕೆಯನ್ನ ವ್ಯಕ್ತಪಡಿಸಿರಲಿಲ್ಲ.

ಎರಡು ಲೋಕಸಭಾ ಚುನಾವಣೆ ಗಾಗಿ ನಾವು ಮೈತ್ರಿಮಾಡಿಕೊಳ್ಳಬೇಕಾ ಎಂಬುದು ಕುಮಾರಸ್ವಾಮಿಯವರು ಯೋಚನೆ ಮಾಡಿದ್ದರು. ಮಂಡ್ಯ ಮತ್ತು ಹಾಸನದಲ್ಲಿ ನಾವು ಗೆಲುವನ್ನ ಸಾಧಿಸಿಯೇ ಸಾಧಿಸುತ್ತೇವೆ ಎಂಬುದಾಗಿ ಪ್ರತಿ

ಉತ್ತರವನ್ನು ಕೂಡ ಕುಮಾರಸ್ವಾಮಿ ಅವರು ನೀಡಿದ್ದರು. ಎರಡು ಕ್ಷೇತ್ರಗಳನ್ನ ಮಾತ್ರ ಬಿಟ್ಟುಕೊಡುತ್ತಿದ್ದಾರೆ ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸುಮಲತಾ ಅಂಬರೀಶ್ ಅವರ ವಿಚಾರದಲ್ಲೂ ಕೂಡ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಇದನ್ನು ಕೂಡ ಓದಿ: 

ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ

ಕನ್ನಡದ ನಟ ನಟಿಯರು ಯಾರಿಗೆ ಯಾರ ಮೇಲೆ ವೈಮನಸ್ಸು ಇದೆ

ಪ್ರತಿಯೊಬ್ಬ ರೈತರಿಗೂ ಕೂಡ ಸಬ್ಸಿಡಿ ಹಣ ಬಿಡುಗಡೆ

ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?

ನೀರಿನ ಸಮಸ್ಯೆ ಇರುವುದರಿಂದ ಇದಕ್ಕೆ ಪರಿಹಾರ ಏನು

ಜೆಡಿಎಸ್ ಮಂಡ್ಯಗೆ ಫಿಕ್ಸ್ ಎಂದು ಚರ್ಚೆ ನಡೆಯುತ್ತಿದ್ದರು ಕೂಡ, ಮತ್ತೆ ಹೈಕಮಾಂಡ್ ನಾಯಕರನ್ನ ಸುಮಲತಾ ಅವರು ಭೇಟಿ ಮಾಡುತ್ತಿದ್ದರು ರಾಜ್ಯಕ್ಕೆ ಬಂದು

ಜೆಡಿಎಸ್ ಗೆ ಮೂರು ಕ್ಷೇತ್ರ ಘೋಷಿಸಿದ ಬಿಜೆಪಿ
ಜೆಡಿಎಸ್ ಗೆ ಮೂರು ಕ್ಷೇತ್ರ ಘೋಷಿಸಿದ ಬಿಜೆಪಿ

ಮತ್ತೆ ಮಂಡ್ಯ ನನಗೆ ಸಿಗುತ್ತದೆ ಎಂಬುವ ಹೇಳಿಕೆಯನ್ನ ಕೂಡ ನೀಡುತ್ತಿದ್ದರು. ಕೂಡ ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಯಿತು ನಂತರ ಜೆಡಿಎಸ್ ಗೆ ಮೂರು ಕ್ಷೇತ್ರವನ್ನ ಬಿಟ್ಟು ಕೊಡುವುದಾಗಿ ಬಿಜೆಪಿಯವರು ಘೋಷಣೆ ಮಾಡಲಾಗಿದೆ.

ಕುಮಾರಸ್ವಾಮಿ ಅವರು ನೀಡಿದಂತಹ ಹೇಳಿಕೆಗೆ ಬಿಜೆಪಿಯವರು ಮಣಿದಿದ್ದಾರೆ ಎಂಬುದು ಸಂಪೂರ್ಣವಾಗಿ ಗೋಚರವಾಗುತ್ತಿದೆ. ಈ ರೀತಿ ಮೈತ್ರಿ ಮಾಡಿಕೊಳ್ಳುವುದರಿಂದ ಬಿಜೆಪಿಗೆ ಸಾಕಷ್ಟು ರೀತಿಯ ಒಲವು ಇದೆ ಎಂಬುದು ಗೋಚರವಾಗುತ್ತದೆ ಬಿಜೆಪಿಯು ಮೂರು ಕ್ಷೇತ್ರಗಳನ್ನ ಘೋಷಣೆ ಮಾಡಿರುವುದರಿಂದ ಜೆಡಿಎಸ್ ಗೆಲುವು ಸಾಧಿಸುವುದರ ಕಡೆ ಗಮನಹರಿಸಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here