ರಾಜಕೀಯವನ್ನು ನಡೆಸಲು ಬಿರುಗಾಳಿಯಂತಹ ಮಹಿಳೆಯನ್ನ ಕಣಕ್ಕಿಳಿಸಿದ ಬಿಜೆಪಿ

36
ರಾಜಕೀಯವನ್ನು ನಡೆಸಲು ಬಿರುಗಾಳಿಯಂತಹ ಮಹಿಳೆಯನ್ನ ಕಣಕ್ಕಿಳಿಸಿದ ಬಿಜೆಪಿ
ರಾಜಕೀಯವನ್ನು ನಡೆಸಲು ಬಿರುಗಾಳಿಯಂತಹ ಮಹಿಳೆಯನ್ನ ಕಣಕ್ಕಿಳಿಸಿದ ಬಿಜೆಪಿ

ರಾಜಕೀಯವನ್ನು ನಡೆಸಲು ಬಿರುಗಾಳಿಯಂತಹ ಮಹಿಳೆಯನ್ನ ಕಣಕ್ಕಿಳಿಸಿದ ಬಿಜೆಪಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಜೆಪಿ 195 ಪಟ್ಟಿಯಲ್ಲಿ ಸ್ಥಾನ ಪಡೆದಂತ ಏಕೈಕ ಮಹಿಳೆ, ಇವರು ದೇಶದಾದ್ಯಂತ ಸುದ್ದಿಯನ್ನ ಮಾಡುತ್ತಿದ್ದಾರೆ. ರಾಜಕಾರಣಿಗಳೇ ಯಾರು ಈಕೆ, ಎಂದು ತಿರುಗಿ ನೋಡುವಂತೆ ಮಾಡಿದ್ದಾರೆ. ರಾಜಕೀಯದಲ್ಲಿ ಸುನಾಮಿಯಂತೆ ಬಂದು ಸಂಚಲನವನ್ನ ಮೂಡಿಸಿದ್ದಾರೆ.

ರಾಜಕೀಯವನ್ನು ನಡೆಸಲು ಬಿರುಗಾಳಿಯಂತಹ ಮಹಿಳೆಯನ್ನ ಕಣಕ್ಕಿಳಿಸಿದ ಬಿಜೆಪಿ
ರಾಜಕೀಯವನ್ನು ನಡೆಸಲು ಬಿರುಗಾಳಿಯಂತಹ ಮಹಿಳೆಯನ್ನ ಕಣಕ್ಕಿಳಿಸಿದ ಬಿಜೆಪಿ

ದೆಹಲಿಯಲ್ಲಿ ಬಿಜೆಪಿ ಇವರನ್ನ ಕಣಕ್ಕಿಳಿಸುತ್ತಿದೆ. ಮಾತನಾಡಿದರೆ ಬೆಂಕಿಚೆಂಡು, ಹಿಂದುತ್ವದ ಫೈಯರ್ ಬ್ರಾಂಡ್ ನಾಯಕಿ, ಡಾಕ್ಟರ್ ಮಾಧವಿ ಲತಾ,

ಪ್ರಬಲ ನಾಯಕಿಯ ಸ್ಪರ್ಧೆಯಿಂದಾಗಿ, ಹೈದ್ರಾಬಾದ್ ನಲ್ಲಿ ದಶಕ ದಶಕಗಳಿಂದ ಗೆಲುವನ್ನು ಸಾಧಿಸಿಕೊಂಡು ಬಂದಿರುವಂತಹ ಇವರಿಂದ ಅನೇಕ ಜನರಿಗೆ ನಡುಕವನ್ನು ಹುಟ್ಟಿಸಿದ್ದಾರೆ.

ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ 320ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲುತ್ತದೆ ಎಂದು,

ಏನ್ ಡಿ ಎ ಮೈತ್ರಿಕೂಟಕ್ಕೆ 400ಕ್ಕೂ ಹೆಚ್ಚು ಸ್ಥಾನವನ್ನ ಬರುತ್ತದೆ ಎಂದು ಮೋದಿ ಅವರು ಘೋಷಣೆಯನ್ನು ಮಾಡಿದ್ದಾರೆ. ಆ ಒಂದು ಗುರಿಯನ್ನು ಬಿಜೆಪಿಯವರು ಹೊಂದಿದ್ದಾರೆ. ಸಮೀಕ್ಷೆ ಮತ್ತು ವರದಿಗಳನ್ನು ಕೂಡ ಈಗಾಗಲೇ ಎಲ್ಲರೂ ಕೂಡ ಗಮನಿಸಿದ್ದಾರೆ.

ನಾವೀಗ ಗೆಲುವನ್ನ ಸಾಧಿಸುತ್ತೇವೆ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಇದೆ ಎಂಬುವ ಯೋಜನೆಯನ್ನು ಬಿಜೆಪಿ ಅವರು ಹಾಕಿಕೊಂಡಿದ್ದಾರೆ. 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವನ್ನು ಪಡೆಯಲೇಬೇಕು ಎಂಬುವ ಯೋಜನೆಯನ್ನು ಕೂಡ ರೂಪಿಸಿಕೊಂಡಿದೆ.

ಇದನ್ನು ಕೂಡ ಓದಿ:

ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆ

ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ಬೇಗ ಬನ್ನಿ ಮೋದಿ 3 ಸಾವಿರ ಕೊಡ್ತಾರೆ ಅಂತೆ

ಐಸ್ ಕ್ರೀಮ್ ಸೆಲ್ಲರ್ ವೀರ್ಯ ಮಿಕ್ಸ್ ಮಾಡಿ ಮಾರಾಟ

ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಕಡೆಯಲ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಕೂಡ ಸೃಷ್ಟಿಸಬೇಕಾಗುತ್ತದೆ. ತೆಲಂಗಾಣದ ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಅಸಧ್ಯನ್ನ ಟಾರ್ಗೆಟ್ ಮಾಡಿ ಮಾಧವಿ ಅವರನ್ನ ಕಣಕ್ಕಿಳಿಸುವಂತೆ ಬಿಜೆಪಿ ತಯಾರಿ ಮಾಡಿಕೊಂಡಿದೆ.

ರಾಜಕೀಯವನ್ನು ನಡೆಸಲು ಬಿರುಗಾಳಿಯಂತಹ ಮಹಿಳೆಯನ್ನ ಕಣಕ್ಕಿಳಿಸಿದ ಬಿಜೆಪಿ
ರಾಜಕೀಯವನ್ನು ನಡೆಸಲು ಬಿರುಗಾಳಿಯಂತಹ ಮಹಿಳೆಯನ್ನ ಕಣಕ್ಕಿಳಿಸಿದ ಬಿಜೆಪಿ

ಅಸದ್ ಸಮುದಾಯದ ಬೆಂಬಲ ಎಲ್ಲರಿಗೂ ಕೂಡ ಇದೆ. ಒಐಸಿಗೆ ದಶಕಗಳಿಂದ ಗೆಲುವನ್ನ ಸಾಧಿಸಿಕೊಂಡು ಬಂದಿದ್ದಾರೆ ಆದರೆ ಈ ಬಾರಿ ನಡುಕ ಹುಟ್ಟಿಸುವಂತೆ ಮಾಡಿದ್ದಾರೆ.

ಒಐಸಿಯನ್ನ ಕೆಡುವುದಕ್ಕೆ ಬಿಜೆಪಿಯವರು ಮಾಧವಿ ಲತಾ ರನ್ನ ಕಣಕ್ಕಿಳಿಸಿದ್ದಾರೆ ಆದರೆ ಅಲ್ಲಿ ಮುಸ್ಲಿಂ ಸಮುದಾಯದವರೇ ಇರುವುದು ಇವರು ಹೇಗೆ ಗೆಲುವನ್ನ ಸಾಧಿಸುತ್ತಾರೆ ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ.

ರಾಜಕೀಯದಲ್ಲಿ ಸಾಕಷ್ಟು ರೀತಿಯ ಬಿರುಗಾಳಿಯನ್ನು ಎಬ್ಬಿಸುತ್ತದೆ ಆ ಬಿಜೆಪಿ ಅವರು 400ಕ್ಕೂ ಹೆಚ್ಚು ಕ್ಷೇತ್ರವನ್ನು ಗೆಲ್ಲಬೇಕು ಎಂದು ಮಾದವಿ ಲತಾವ ಅವರನ್ನು ಕಣಕ್ಕಿಳಿಸಿದ್ದಾರೆ ಅವರು ಗೆಲುವು ಸಾಧಿಸುವ ಆಧಾರದ ಮೇಲೆ ಸಾಕಷ್ಟು ರೀತಿಯಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತದೆ.

LEAVE A REPLY

Please enter your comment!
Please enter your name here