2024ಕ್ಕೆ ತಮಿಳು ಪಿ ಎಂ ಮೋದಿ ಹೊಸ ಅಸ್ತ್ರ ದಕ್ಷಿಣದ ದಂಡಯಾತ್ರೆಗೆ ರಾಮೇಶ್ವರಂ ರಣರಂಗ ಸಿದ್ದಪಡಿಸುತ್ತಾ ಇದೆ ಬಿಜೆಪಿ.

54

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭೆ ಚುನಾವಣೆಗಳು ಮುಂದಿನ ದಿನಗಳಲ್ಲಿ ನೆರವೇರುವ ಸಾಧ್ಯತೆ ಹೆಚ್ಚಾಗಿದೆ. ದೇಶದಲ್ಲಿ ಅನೇಕ ರೀತಿಯ ಅಭಿವೃದ್ಧಿಯಾಗುತ್ತಿರುವುದನ್ನ ಕಾಣಬಹುದಾಗಿದೆ, ಮುಂದಿನ ದಿನಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಧ ಪಕ್ಷದವರು ಅವರನ್ನು ಅಧಿಕಾರದಿಂದ ಕೆಳಗೊಳಿಸಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದಾರೆ.

ಎಲ್ಲಾ ನಾಯಕರು ಕೂಡ ಸೇರಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎನ್ನುವ ಹೋರಾಟವನ್ನು ನಡೆಸುತ್ತಿದ್ದಾರೆ. ದಕ್ಷಿಣದಲ್ಲಿ ಬಿಜೆಪಿಯ ಬಾಗಿಲು ಮುಚ್ಚಿದೆ ಆದರೆ ಈ ರೀತಿಯ ಅಭಿವೃದ್ಧಿಯಿಂದಾಗಿ ದಕ್ಷಿಣದಲ್ಲಿ ಕೂಡ ತೆರೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಬಿಜೆಪಿ ಪಕ್ಷ ದಕ್ಷಿಣದಲ್ಲಿ ಅಸ್ತಿತ್ವದಲ್ಲಿ ಹೊಂದಿಲ್ಲ ಬೇರೆ ಎಲ್ಲಾ ಕಡೆ ಅಸ್ತಿತ್ವದಲ್ಲಿ ಹೊಂದಿದೆ ಎಂಬುದನ್ನು ಸೂಚಿಸಿದ್ದಾರೆ. ದಕ್ಷಿಣದಲ್ಲೂ ಕೂಡ ಬಿಜೆಪಿಯ ಕಮಲವನ್ನು ಅರಳಿಸಲು ಅನೇಕ ರೀತಿಯ ಪ್ರಯತ್ನವನ್ನು ನಡೆಸಿದೆ. ತಮಿಳುನಾಡಿನಲ್ಲಿ ಪಿಎಂ ಯಾರನ್ನ ನೇಮಕ ಮಾಡಲಾಗುತ್ತದೆ.

ಮೋದಿಯ ಪ್ರಧಾನಮಂತ್ರಿಯಾಗುತ್ತಾರೆ ಆದರೆ ತಮಿಳಿನಲ್ಲಿ ಪಿಎಂ ಆಗುತ್ತಾರೆ. ಬಿಜೆಪಿ ಅವರು ನಡೆಸುತ್ತಿರುವ ಮಾಸ್ಟರ್ ಪ್ಲಾನ್ ಏನು, ಪ್ರತಿ ಪಕ್ಷದವರು ಒಗ್ಗಟ್ಟಾಗಿ ಇರುವುದರಿಂದಾಗಿ ಬಿಜೆಪಿಯವರಿಗೆ ದೊಡ್ಡ ಸಮಸ್ಯೆಯನ್ನು ತಂದಿಟ್ಟಿದೆ. ಬಿಜೆಪಿಯವರು ಎನ್ ಡಿ ಎ ನ ಬಲಪಡಿಸಲು ಪ್ರಯತ್ನವನ್ನು ನಡೆಸುತ್ತಾ ಇದೆ.

ಎರಡು ಬಾರಿ ಬಿಜೆಪಿಗೆ ಅಧಿಕಾರವನ್ನು ಪಡೆದುಕೊಂಡಿದಿವೊ ಆ ಸಮಯದಲ್ಲಿ ಎನ್ ಡಿ ಎ ಬೆಂಬಲ ಇರಲಿಲ್ಲ. ಬೇರೆ ಮಿತ್ರ ಪಕ್ಷಗಳ ಅವಶ್ಯಕತೆ ಇರಲಿಲ್ಲ. ಪೂರ್ಣ ಬಹುಮತದೊಂದಿಗೆ ಮೋದಿ ಸರ್ಕಾರ ಅಧಿಕಾರವನ್ನು ಪಡೆದಿದ್ದು. ರಾಷ್ಟ್ರೀಯ ಪಕ್ಷಗಳಿಗೆ ತಮಿಳುನಾಡಿನಲ್ಲಿ ಅಷ್ಟೊಂದು ಅಸ್ತಿತ್ವವನ್ನು ಪಡೆದುಕೊಂಡಿಲ್ಲ.

ಕಾಂಗ್ರೆಸ್ ಕೂಡ ಅಧಿಕಾರವನ್ನು ನಡೆಸಿದೆ ಆದರೆ ದ್ರಾವಿಡ ಪಕ್ಷಗಳ ಹೋರಾಟ ಯಾವಾಗ ಆರಂಭವಾಯಿತು. ಅಲ್ಲಿ ದ್ರಾವಿಡ ಪಕ್ಷಗಳು ಹೆಚ್ಚಾಗಿದೆ ಬೇರೆ ಪಕ್ಷಗಳನ್ನ ಅವರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ದಕ್ಷಿಣದಲ್ಲೂ ಕೂಡ ನಾವು ಆಳ್ವಿಕೆಯನ್ನು ಮಾಡಬೇಕು ಎನ್ನುವ ಕಾರಣಕ್ಕಾಗಿ ಹೆಚ್ಚು ಪ್ರಯತ್ನವನ್ನ ನಡೆಸುತ್ತಾ ಇದ್ದಾರೆ.

ರಾಹುಲ್ ಗಾಂಧಿ ಸೋನಿಯಾ ಗಾಂಧಿಯವರಿಗೆ ದಕ್ಷಿಣ ಕಡೆಯಲ್ಲಿ ಹೆಚ್ಚು ಒಲವನ್ನು ಹೊಂದಿದ್ದರು ಆ ಕ್ಷೇತ್ರಗಳಲ್ಲಿ ಅವರು ಗೆದ್ದಿದ್ದು ಆದರೆ ಬಿಜೆಪಿಯವರಿಗೆ ಅಲ್ಲಿ ಸೋಲನ್ನು ಅನುಭವಿಸಿದ್ದರು. ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲೂ ಕೂಡ ಸ್ಪರ್ಧೆಯನ್ನು ಮಾಡಿದ್ದೆ ಆದರೆ ಇದು ಬಿಜೆಪಿಗೆ ಹೆಚ್ಚು ವರದಾನವಾಗಿ ರೂಪಗೊಳ್ಳುತ್ತದೆ.

ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಮಾನಗಳನ್ನು ನೀಡಲಾಗಿದೆ. ಮತದಾನ ರವರು ಹೆಚ್ಚಾಗಿ ಬಿಜೆಪಿಯ ಕಡೆ ಇದೆ. ಕೇರಳದಲ್ಲಿ ಬಿಜೆಪಿಗೆ ನೆಲೆ ಇಲ್ಲ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಮತ ಪಡೆಯಲು ಸಾಧ್ಯ. ಬಿಜೆಪಿಯವರು ನಡೆಸಿದಂತಹ ಮಹಾರಣ ತಂತ್ರಗಳಲ್ಲಿ ಮೋದಿ ಅವರು ಹೊಸ ಅಸ್ತ್ರವನ್ನ ಮತ್ತು ಬಿಡುಗಡೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ನಿಮ್ಮ ಕಷ್ಟಕರ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಈ ಕೂಡಲೇ 9538446677 ಸಂತೋಷ್ ಗುರುಜೀ, ಹಾಗೆಯೇ ಮನೆಯಲ್ಲಿ ಕಲಹ ಅಥ್ವಾ ನೆಮ್ಮದಿ ಇಲ್ಲವಾದಲ್ಲಿ ಏನೇ ಇದರು ಕೂಡ ನಮಗೆ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ

ವೀಡಿಯೊ ನೋಡಿರಿ

LEAVE A REPLY

Please enter your comment!
Please enter your name here