ಪಂಚ ರಾಜ್ಯದಲ್ಲಿ ಬಿಜೆಪಿಗೆ ಸಮೀಕ್ಷೆ ನೋಡಿ ಬಿಜೆಪಿ ವರಿಷ್ಟರು ಗಾಬರಿ

54

ನಮಸ್ಕಾರ ಪ್ರಿಯ ಸ್ನೇಹಿತರೇ, ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕವನ್ನ ಗೊತ್ತು ಪಡಿಸುತ್ತಿದ್ದಂತೆ ರಾಜಕೀಯ ರಂಗು ಎಲ್ಲಾ ಕಡೆಯಲ್ಲೂ ಕೂಡ ಬಡಿದಾಡುತ್ತಿವೆ. ಲೋಕಸಭೆ ಚುನಾವಣೆಗೆ ಈ ಪಂಚ ರಾಜ್ಯಗಳು ಒಂದು ರೀತಿಯ ದಿಕ್ಸೂಚಿ ಎಂದೇ ಹೇಳಬಹುದಾಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ನೇರ ಹೊಡೆದಾಟಗಳು ಉಂಟಾಗಿದೆ. ಗೆಲುವಿನ ತಂತ್ರಗಾರಿಕೆಯೂ ಕೂಡ ಜೋರಾಗಿ ನಡೆಯುತ್ತಿದೆ ಮತದಾನದ ಸಮೀಕ್ಷೆಗಳು ನಡೆದಿದ್ದು ಈಗಾಗಲೇ ಕುತೂಹಲವನ್ನು ಸೃಷ್ಟಿಸಿದೆ.

ಸರ್ವೇ ಮಾಡಿರುವುದರಿಂದ ರಾಷ್ಟ್ರ ರಾಜ್ಯಗಳಲ್ಲಿ ಒಂದು ರೀತಿಯ ತಲ್ಲಣವನ್ನು ಸೃಷ್ಟಿ ಮಾಡಿದೆ. ಸಮೀಕ್ಷೆಗಳ ಪ್ರಕಾರ ಯಾವ ರಾಜ್ಯಗಳು ಗೆಲ್ಲಬಹುದು ಎನ್ನುವುದನ್ನು ನೋಡೋಣ.

ಪಂಚ ರಾಜ್ಯಗಳ ಪಾಲಿಟಿಕ್ಸ್ ಮಿಜೋರಾಂ 40 ಸದಸ್ಯ ಬಲದ ಮಿಜೋರಂ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ವಾಗಬಹುದು ಎಂದು ಸಮೀಕ್ಷೆ ಸೂಚಿಸಿದೆ.

ಆಡಳಿತರೂಢ ಮಿಜೋರಂ ನ್ಯಾಷನಲ್ ಫ್ರಂಟ್ ಅತಿ ದೊಡ್ಡ ಪಕ್ಷವಾಗಿ ಫಲಿತಾಂಶ ತಂದಿದೆ. mnf 13 ಕಾಂಗ್ರೆಸ್ ಹತ್ತರಿಂದ 14 zpm 9 to13 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ. ತೆಲಂಗಾಣ ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಬಿ ಆರ್ ಎಸ್ ನಡುವೆ ನೇರ ನೇರ ಫೈಟ್ ಗಳು ಬೀಳುತ್ತದೆ.

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 48 ರಿಂದ 60 ಸ್ಥಾನ. ಬಿಜೆಪಿ 5 ರಿಂದ 11 ಇತರೆ ಐದರಿಂದ 11 ಬಿ ಆರ್ ಎಸ್ 43 ರಿಂದ 55 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಛತ್ತಿಸ್ಗಢ 90 ಸದಸ್ಯ ಬಲದ ಛತ್ತೀಸ್ಗಢನಲ್ಲಿ ಸದ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವಿದೇ.

ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ. ಕಾಂಗ್ರೆಸ್ 45 ರಿಂದ 51 ಬಿಜೆಪಿ 39 ರಿಂದ 45 ಇತರೆ ಎರಡು ಸ್ಥಾನಗಳನ್ನ ಗೆಲ್ಲಬಹುದು. ಮಧ್ಯಪ್ರದೇಶದಲ್ಲಿ 230 ಸದಸ್ಯ ಬಳಗ ಮಧ್ಯ ಪ್ರವೇಶದಲ್ಲಿ ಸದ್ಯ ಬಿಜೆಪಿ ಸರ್ಕಾರದ ಆಡಳಿತವಿದೆ.

ಸದ್ಯ ವಿಪಕ್ಷವಾಗಿರುವ ಕಾಂಗ್ರೆಸ್ ಈ ಬಾರಿ ಗೆದ್ದು ಸರ್ಕಾರವನ್ನ ರಚಿಸುವ ಸಾಧ್ಯತೆ ಇದೆ. ಕಾಂಗ್ರೆಸ್ 113 ರಿಂದ 125 ಬಿಜೆಪಿ 104 ರಿಂದ 116 ಇತರರು 4 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ರಾಜಸ್ಥಾನ 200 ಸದಸ್ಯ ಬಲದ ರಾಜಸ್ಥಾನದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತವಿದೆ.

ಚುನಾವಣೆಯಲ್ಲಿ ಬಿಜೆಪಿ 125 ರಿಂದ 137 ಸ್ಥಾನಗಳನ್ನಾಗಿದ್ದು ಸರ್ಕಾರ ರಚಿಸುವ ನಿರೀಕ್ಷೆ ಇದೆ. ಆಡಳಿತದಲ್ಲಿರುವ ಕಾಂಗ್ರೆಸ್ 59 ರಿಂದ 69 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆ ಹೇಳುತ್ತಿದೆ. ಐದು ರಾಜ್ಯಗಳಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ

ಇನ್ನೂ ಎರಡು ಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕರ್ನಾಟಕದಂತೆ ಬಿಜೆಪಿಯೂ ಕೂಡ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗಬಹುದು ಎನ್ನುವುದನ್ನು ಸೂಚಿಸಿದ್ದಾರೆ.

ಶತ್ರು ನಾಶ ಮತ್ತು ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಇನ್ನು ನಿಮ್ಮ ಜೀವನದಲ್ಲಿ ಪರಿಹಾರ ಆಗದೆ ಇರೋ ಅಂತಹ ಆತ್ಯಂತ ಗುಪ್ತ ಸಮಸ್ಯೆಗೆ ಇಲ್ಲಿದೆ ಸೂಕ್ತ ಪರಿಹಾರ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here