ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಕೋಟೆ ಭೇದಿಸಲು ಬಿಜೆಪಿ ಅವರ ದೊಡ್ಡ ಪ್ಲಾನ್

12

ನಮಸ್ಕಾರ ಪ್ರಿಯ ಸ್ನೇಹಿತರೇ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವಂಥ ಬಿಜೆಪಿಯು ಲೋಕಸಭೆ ಚುನಾವಣೆಗೆ ಸಾಕಷ್ಟು ಪ್ರಯತ್ನವನ್ನ ಮಾಡುತ್ತಿದೆ.

ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಕೋಟೆ ಭೇದಿಸಲು ಬಿಜೆಪಿ ಅವರ ದೊಡ್ಡ ಪ್ಲಾನ್
ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಕೋಟೆ ಭೇದಿಸಲು ಬಿಜೆಪಿ ಅವರ ದೊಡ್ಡ ಪ್ಲಾನ್

ರಾಜ್ಯದಲ್ಲಿ 28 ಕ್ಷೇತ್ರಕ್ಕೆ 28 ಕ್ಷೇತ್ರವನ್ನು ಗೆಲ್ಲುವುದಕ್ಕೆ ಪಣವನ್ನ ತೊಟ್ಟಿದ್ದಾರೆ. ಜೆಡಿಎಸ್ ನ ಜೊತೆ ಮೈತ್ರಿ ಅನ್ನ ಮಾಡಿಕೊಂಡು ಸ್ಪರ್ಧೆಯನ್ನು ಮಾಡುವುದಕ್ಕೆ ಮುಂದಾಗಿದೆ.

ಬಿಜೆಪಿಯ ಮೇನ್ ಟಾರ್ಗೆಟ್ ಮಲ್ಲಿಕಾರ್ಜುನ ಖರ್ಗೆ, ಮೈತ್ರಿ ಕೂಟದ ಪ್ರಭಾವಿ ನಾಯಕರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸೋಲಿಸೋಕೆ ದೊಡ್ಡ ಚಕ್ರವ್ಯೂಹ ಹೆಣೆಯಲಾಗ್ತಿದೆ.

ಸೋಲಿಲ್ಲದ ಸರದಾರರ ಎಂದು ಹೆಸರಾಗಿದ್ದ ಮಲ್ಲಿಕಾರ್ಜುನ್ ಖರ್ಗೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಭವಿಷ್ಯದಿಂದಲೇ ಸೋಲು ಕಂಡಿದ್ದರು ಈ ಬಾರಿಯೂ ಖರ್ಗೆ ಅವರನ್ನು ಸೋಲಿಸೋಕೆ

ರಾಜ್ಯ ಬಿಜೆಪಿ ನಾಯಕರು ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಅಷ್ಟಕ್ಕೂ ಇವರ ಪ್ಲಾನ್ ಏನು ಖರ್ಗೆಯವರಿಗೆ ಹೇಗೆ ಎಫೆಕ್ಟ್ ಆಗುತ್ತದೆ ಎಂಬುದನ್ನ ತಿಳಿಯೋಣ.

ಕಲ್ಬುರ್ಗಿ ಜಿಲ್ಲೆ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಖರ್ಗೆಯವರ ತವರೂರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಖರ್ಗೆ ತವರೂರಿನಲ್ಲಿ ಕಾಂಗ್ರೆಸ್ ಭರ್ಜರಿ ಜಯ, ಕಲ್ಬುರ್ಗಿ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಗೆಲವನ್ನ ಸಾಧಿಸಿದೆ,

ಕಾಂಗ್ರೆಸ್ ಅದೇ ಗುಂಪಿನಲ್ಲಿದ್ರೆ ಬಿಜೆಪಿ ಖರ್ಗೆ ಕೋಟೆಯನ್ನ ಭೇದಿಸುವ ಪ್ಲಾನ್ ಅನ್ನು ಮಾಡಿಕೊಂಡಿದೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಹತ್ತಕ್ಕೆ ವಾಪಸ್,

ಕಲ್ಬುರ್ಗಿಯಲ್ಲೂ ಕೂಡ ಸಾಕಷ್ಟು ಪ್ರಯತ್ನವನ್ನು ನಡೆಸುತ್ತಿದ್ದಾರೆ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಬಾಬುರಾವ್ ಚಿಂಚನ ಸೂರಗೆ ಬಿಜೆಪಿಗೆ ಗಾಳ ಚಿಂಚನ ಸೂರ ಕಳೆದ ಬಾರಿ ಬಿಜೆಪಿ ಟಿಕೆಟ್ ಸಿಗದೇ ಪಕ್ಷ ಬಿಟ್ಟು ಕಾಂಗ್ರೆಸ್ ಗೆ ಸೇರ್ಪಡೆ ಗುರು ಮಿರ್ಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಪರಂಪವಗೊಂಡಿದ್ದರು.

ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಕೋಟೆ ಭೇದಿಸಲು ಬಿಜೆಪಿ ಅವರ ದೊಡ್ಡ ಪ್ಲಾನ್
ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಕೋಟೆ ಭೇದಿಸಲು ಬಿಜೆಪಿ ಅವರ ದೊಡ್ಡ ಪ್ಲಾನ್

ಕಲ್ಬುರ್ಗಿ ಭಾಗದ ಪ್ರಬಲ ಕೋಲಿ ಸಮಾಜದ ಮುಖಂಡರಾಗಿಯೇ ಬಾಬುರಾವ್, ಚುಂಚನಸೂರ್ ಅವರನ್ನು ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿಗೆ ಮತ್ತೆ ಕರೆ ತರಲು ಸಿದ್ಧತೆ.

ಬಿಜೆಪಿಯವರು ಚಿಂಚನ ಸೂರವರ ಜೊತೆ ಸಭೆಯನ್ನು ಕೂಡ ಮಾಡಿದ್ದಾರೆ. ಆ ಹಿಂದಿನ ಬಾರಿ ಚಿಂಚನ್ ಸೂರ್ ಅವರು ನೇತೃತ್ವವನ್ನು ಬಿಜೆಪಿಯಲ್ಲಿ ವಿವರಿಸಿದ್ದರು.

ಕಲ್ಬುರ್ಗಿ ಕ್ಷೇತ್ರವನ್ನು ಮತ್ತೆ ಬಿಜೆಪಿ ಉಳಿಸಿಕೊಡಲು ಸಾಕಷ್ಟು ರೀತಿಯ ಪ್ರಯತ್ನವನ್ನು ಮಾಡುತ್ತದೆ ಇದರಿಂದ ಕಾಂಗ್ರೆಸ್ಸಿಗೆ ಮಲ್ಲಿಕಾರ್ಜುನ ಅವರಿಗೆ ಕಲ್ಬುರ್ಗಿ ಮುಳ್ಳಾಗುವ ಸಾಧ್ಯತೆ ಇದೆ ಎಂದು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here