ರೇಷನ್ ಕಾರ್ಡ್ ಗಳ ತಿದ್ದುಪಡಿಗೆ ದಿನಾಂಕವನ್ನು ವಿಸ್ತರಣಾ ಮಾಡಲಾಗಿದೆ.

52

ನಮಸ್ಕಾರ ಪ್ರಿಯ ಸ್ನೇಹಿತರೇ, ರೇಷನ್ ಕಾರ್ಡ್ಗಳನ್ನು ತಿದ್ದುಪಡಿಯ ಮಾಡಲು ಕೆಲವೊಂದಿಷ್ಟು ರೀತಿಯಾಗಿ ನಿಯಮಗಳನ್ನ ಅನುಸರಿಸಿದ್ದರು ಆದರೆ ರೇಷನ್ ಕಾರ್ಡ್ ಗಳ ತಿದ್ದುಪಡಿ ಮಾಡಲು ದಿನಾಂಕ ಮಾಡಿದ್ದಾರೆ ಪ್ರತಿಯೊಬ್ಬರು ಕೂಡ ಇದರ ಸದುಪಯೋಗ ಪಡೆದುಕೊಳ್ಳಲು ಸಾಧ್ಯ.

ರೇಷನ್ ಕಾರ್ಡ್ಗಳನ್ನು ತಿದ್ದುಪಡಿ ಮಾಡಲು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ. ಆಗಸ್ಟ್ 21ನೇ ತಾರೀಕಿನವರೆಗೂ ರೇಷನ್ ಕಾರ್ಡ್ ಗಳ ತಿದ್ದುಪಡಿಯನ್ನ ಬಂದ್ ಮಾಡಲಾಗಿತ್ತು ನಂತರ ದಿನಗಳಲ್ಲಿ ಅದನ್ನ ರಿ ಓಪನ್ ಮಾಡಲಾಗಿದೆ.

ಸರ್ವರ್ ಗಳ ಪ್ರಾಬ್ಲಮ್ ಇರುವುದರಿಂದ ಕೆಲವೊಂದಿಷ್ಟು ರೇಷನ್ ಕಾರ್ಡ್ ಗಳು ಅಲ್ಲಿಗೆ ನಿಂತು ಹೋಗುತ್ತದೆ. ರೇಷನ್ ಕಾರ್ಡ್ ಗಳನ್ನು ತಿದ್ದುಪಡಿಗೆ ನಿಯಮಗಳನ್ನು ಬಿಡುಗಡೆ ಮಾಡಿದ್ದಾರೆ. ರೇಷನ್ ಕಾರ್ಡ್ ಗಳಲ್ಲಿ ಹೆಸರನ್ನು ತೆಗೆಯುವುದು ಅಥವಾ ಹೆಸರನ್ನು ಸೇರ್ಪಡೆಗೊಳಿಸುವುದು

ಈ ಕೆ ವೈ ಸಿ ಆಗಿರಬಹುದು ಅಥವಾ ಮನೆಯ ಯಜಮಾನಿಯ ಬದಲಾವಣೆ ಆಗಿರಬಹುದು ಯಾವುದೇ ರೀತಿಯ ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಬೇಕು ಅಂದುಕೊಂಡಿದ್ದರೆ. ಆಗಸ್ಟ್ 31ರವರೆಗೆ ಅವಕಾಶವನ್ನು ನೀಡಲಾಗಿದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ ಆದರೆ ಸ್ಪಷ್ಟವಾಗಿ ಇದರ ಬಗ್ಗೆ ಮಾಹಿತಿ ಇಲ್ಲವಾಗಿದೆ.

ನಿಮ್ಮ ನ್ಯಾಯ ಬೆಲೆಯ ಅಂಗಡಿ ಅಥವಾ ನೀವು ಯಾವುದಾದರೂ ಹತ್ತಿರದಲ್ಲಿರುವ ಸೈಬರ್ ಸೆಂಟರ್ಗಳಿಗೆ ಹೋಗಿ ನೀವು ಕೂಡ ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಲು ಅವಕಾಶವನ್ನ ಕಲ್ಪಿಸಲಾಗಿದೆ. ನೀವು ಹೋಗಿ ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಲು ಸಾಧ್ಯವಾಗುತ್ತದೆ.

ಎಲ್ಲಾ ರೀತಿಯಲ್ಲೂ ಕೂಡ ರೇಷನ್ ಕಾರ್ಡ್ ಕೆಲವೊಂದು ಇಷ್ಟು ಬದಲಾವಣೆ ಮಾಡಲಾಗಿದೆ ಆ ಬದಲಾವಣೆಗಳನ್ನು ನೀವು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರೇಷನ್ ಕಾರ್ಡ್ ತಿದ್ದುಪಡಿಯ ದಿನಾಂಕವನ್ನ ವಿಸ್ತರಣೆ ಮಾಡಿರುವುದನ್ನು ಕಾಣಬಹುದು.

ನ್ಯಾಯ ಬೆಲೆ ಅಂಗಡಿ ಹೋಗಿ ನಿಮ್ಮ ರೇಷನ್ ಕಾರ್ಡ್ ಗಳಲ್ಲಿ ಯಾವುದು ತಿದ್ದುಪಡಿ ಇದೆ ಎಂಬ ಮಾಹಿತಿಯನ್ನು ನೀಡಿ ಅಲ್ಲಿ ಹೋಗಿ ತಿದ್ದುಪಡಿಯನ್ನ ಮಾಡಲಾಗುತ್ತದೆ. ರೇಷನ್ ಕಾರ್ಡ್ಗಳನ್ನು ತಿದ್ದುಪಡಿ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.

ಏಕೆಂದರೆ ಕೆಲವೊಂದಿಷ್ಟು ಬದಲಾವಣೆಗಳು ಉಂಟಾದಾಗ ಅವುಗಳನ್ನು ಸರಿಪಡಿಸಿಕೊಳ್ಳುವುದು ತುಂಬಾ ಮುಖ್ಯವಾದ ವಿಷಯ ಎಂಬುದನ್ನ ಹೇಳಲಾಗಿದೆ. ರೇಷನ್ ಕಾರ್ಡ್ ಗಳಲ್ಲಿ ನಿಮ್ಮ ಯಜಮಾನಿ ಹೆಸರು ಈ ಕೆವೈಸಿಯನ್ನ ಮಾಡುವುದು ತುಂಬಾ ಮುಖ್ಯವಾದ ವಿಷಯ.

ಮಂತ್ರಾಲಯ ಪ್ರಭು ರಾಘವೇಂದ್ರ ಸ್ವಾಮಿ ಆರಾಧನೆ ಮಾಡುವ ಶಕ್ತಿಶಾಲಿ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಶಾಶ್ವಾತ ಪರಿಹಾರ ನೀಡುತ್ತಾರೆ, ಒಮ್ಮೆ ಕರೆ ಮಾಡಿ 9620799909 ಉಚಿತ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here