ಬಿಪಿಎಲ್ ರೇಷನ್ ಕಾರ್ಡ್ ದಾರರಿಗೆ ಬಂತು ಒಂದು ಸುದ್ದಿ ಮತ್ತು ಹೊಸ ನಿಯಮ

51

ನಮಸ್ಕಾರ ಪ್ರಿಯ ಸ್ನೇಹಿತರೇ, ರೇಷನ್ ಕಾರ್ಡ್ ಗಳನ್ನು ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಇದು ಒಂದು ಒಳ್ಳೆಯ ಸುದ್ದಿಯಾಗಿದೆ ಮತ್ತು ಹೊಸ ನಿಯಮವಾಗಿದೆ ಇದನ್ನ ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು. ರೇಷನ್ ಕಾರ್ಡ್ ಗಳು ಯಾವುದೇ ಕಾರ್ಡ್ಗಳನ್ನು ಹೊಂದಿದ್ದರೂ ಕೂಡ ಅಂತವರಿಗೆ ಈ ನಿಯಮ ಅನ್ವಯವಾಗುತ್ತದೆ.

ಒಂದು ಒಳ್ಳೆಯ ಸುದ್ದಿ ಮತ್ತು ಹೊಸದಾದ ನಿಯಮವಾಗಿದೆ. ಎಪಿಎಲ್ ಕಾರ್ಡ್, ಬಿಪಿಎಲ್ ಕಾರ್ಡ್, ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ರೇಷನ್ ಗಳ ಅಂಗಡಿಗಳಿಗೆ ಹೋಗಿ ನೀವು ರೇಷನ್ ಗಳನ್ನ ಪಡೆದುಕೊಳ್ಳುತ್ತಿದ್ದಾರೆ ಅಂತವರಿಗೆ ಈ ನಿಯಮ ಅನ್ವಯವಾಗುತ್ತದೆ ಅಂತವರು ಈ ನಿಯಮಗಳನ್ನ ಪಾಲಿಸಬಹುದಾಗಿದೆ.

ನೀವು ರೇಷನ್ ಅಂಗಡಿಗೆ ಹೋದಾಗ ರೇಷನ್ ಗಳನ್ನ ಪಡೆಯಲು ಬಯೋಮೆಟ್ರಿಕ್ ಗಳನ್ನು ಪಡೆದುಕೊಳ್ಳುತ್ತಿದ್ದರು ಒಂದಿಷ್ಟು ಜನರಿಗೆ ಬಯೋಮೆಟ್ರಿಕ್ ಸಮಸ್ಯೆ ಉಂಟಾಗುತ್ತಿತ್ತು ಇನ್ನು ಕೆಲವೊಂದಿಷ್ಟು ಅನೇಕ ಸಮಸ್ಯೆಗಳು ಉಂಟಾಗುತ್ತಿದ್ದವು ತಾಂತ್ರಿಕ ಸಮಸ್ಯೆಗಳಿಂದಲೂ ಕೂಡ ಬಯೋಮೆಟ್ರಿಕ್ ಮಾಡಲು ಸಾಧ್ಯವಾಗುತ್ತಿಲ್ಲ.

ಈ ರೀತಿ ಸಮಸ್ಯೆ ಉಂಟಾಗಿರುವುದರಿಂದ ಅನ್ನಭಾಗ್ಯ ಸ್ಮಾರ್ಟ್ ಕಾರ್ಡ್ ಎಂಬುದನ್ನು ಜಾರಿಗೆ ತರಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದಾರೆ. ಅನ್ನ ಭಾಗ್ಯ ಸ್ಮಾರ್ಟ್ ಕಾರ್ಡ್ಗಳನ್ನು ನೀವೇನಾದರೂ ಪಡೆದುಕೊಂಡರೆ ಅಥವಾ ಅವರೇನಾದರೂ ಕೊಟ್ಟರೆ ನೀವು ಆ ಕಾರ್ಡ್ಗಳನ್ನು ತೋರಿಸುವ ಮೂಲಕ ನೀವು ಅಕ್ಕಿಯನ್ನು ಪಡೆದುಕೊಳ್ಳಬಹುದಾಗಿದೆ.

ಇದು ಸರ್ಕಾರದಿಂದ ರೇಷನ್ ಕಾರ್ಡ್ ಗಳನ್ನು ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಈ ನಿಯಮ ಅನ್ವಯವಾಗುತ್ತದೆ. ಪ್ರತಿಯೊಬ್ಬರಿಗೂ ಕೂಡ ಈ ರೀತಿ ಕಾರ್ಡ್ ಗಳನ್ನು ಇಟ್ಟುಕೊಂಡು ನೀವು ರೇಷನ್ ಗಳನ್ನ ಪಡೆದುಕೊಳ್ಳಬಹುದು. ಬಯೋಮೆಟ್ರಿಕ್ ಮೊಬೈಲ್ ಗಳ ಓ ಟಿ ಪಿ ಇನ್ನು ಕೆಲವೊಂದಿಷ್ಟು ರೀತಿಯ ಏನಾದರೂ ನೀಡುತ್ತಿದ್ದಾರೆ

ಅವುಗಳನ್ನು ನೀವು ನೀಡುವ ಅವಶ್ಯಕತೆ ಇರುವುದಿಲ್ಲ ಕಾರ್ಡ್ಗಳನ್ನು ಹೊಂದಿರುವ ಪ್ರತಿಯೊಬ್ಬರೂ ಕೂಡ ಇನ್ನು ಮುಂದೆ ಅನ್ನಭಾಗ್ಯ ಸ್ಮಾರ್ಟ್ ಕಾರ್ಡ್ ಗಳು ನೀಡುತ್ತಾರೆ. ಆ ಕಾರ್ಡ್ ಗಳನ್ನು ತೋರಿಸುವ ಮೂಲಕ ನೀವು ಇನ್ನೂ ಮುಂದೆ ರೇಷನ್ ಗಳನ್ನ ಪಡೆದುಕೊಳ್ಳಬಹುದು.

ಅನ್ನಭಾಗ್ಯ ಸ್ಮಾರ್ಟ್ ಕಾರ್ಡ್ಗಳನ್ನ ಕೊಟ್ಟರೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಹೇಗೆ ರೇಷನ್ ಗಳನ್ನ ಪಡೆಯುತ್ತಿದ್ದರು ಅದೇ ರೀತಿಯಲ್ಲಿ ಈ ರೀತಿಯಲ್ಲೂ ಕೂಡ ರೇಷನ್ ಗಳನ್ನ ಪಡೆದುಕೊಳ್ಳಬಹುದಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here