ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ ಬಂಪರ್ ಕೊಡುಗೆ ಇನ್ನು ಮುಂದೆ 2000 ಹಣದ ಬದಲು 5000

57

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದ ಕಡೆಯಿಂದ ಇದೊಂದು ಭರ್ಜರಿ ಗುಡ್ ನ್ಯೂಸ್ ಅಂದೇ ಹೇಳಬಹುದು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಾ 2,000 ಹಣದ ಬದಲು ಇನ್ನು ಮುಂದಿನ ದಿನಗಳಲ್ಲಿ 5000 ಹಣವನ್ನ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಸೂಚಿಸಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ ಬಂಪರ್ ಕೊಡುಗೆ ಇನ್ನು ಮುಂದೆ 2000 ಹಣದ ಬದಲು 5000
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ ಬಂಪರ್ ಕೊಡುಗೆ ಇನ್ನು ಮುಂದೆ 2000 ಹಣದ ಬದಲು 5000

ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂಬುದನ್ನು ತಿಳಿಸುತ್ತಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ 2000 ಹಣದ ಬದಲು 5000 ಹಣ ನೀಡಲಾಗುತ್ತದೆ. ಇದು ರಾಜ್ಯ ಸರ್ಕಾರದ ಕಡೆಯಿಂದ ರೈತರಿಗೆ ಒಂದು ಬಂಪರ್ ಕೊಡುಗೆ ಎಂದೇ ಹೇಳಬಹುದು.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಮೂರು ಕಂತುಗಳಲ್ಲಿ ಎರಡು ಸಾವಿರ ಹಣವನ್ನು ಒಟ್ಟು ಆರು ಸಾವಿರ ಹಣವನ್ನು ಜಮಾ ಮಾಡಲಾಗುತ್ತದೆ.

ಪ್ರತಿ ವರ್ಷವೂ ಕೂಡ ರೈತರ ಖಾತೆಗೆ ಈ ಹಣ ಎಂಬುದು ಜಮಾ ಮಾಡಲಾಗುತ್ತದೆ. ಇನ್ನು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ 2000, 5000 ಹಣವನ್ನ ನೀಡಲಾಗುತ್ತದೆ. ಕೃಷಿಭಾಗ್ಯ ಯೋಜನೆಯ ಮೂಲಕ ರೈತರಿಗೆ ಪ್ರತಿ ತಿಂಗಳು 5,000 ಹಣವನ್ನ ನೀಡಲಾಗುತ್ತದೆ.

ಕೃಷಿಭಾಗ್ಯ ಯೋಜನೆ ಕಾಂಗ್ರೆಸ್ ಸರ್ಕಾರ ಮೊದಲು ಅಧಿಕಾರಕ್ಕೆ ಬರೋಕ್ಕಿಂತ ಮೊದಲೇ ಈ ಯೋಜನೆಯನ್ನು ಜಾರಿಗೆ ತಂದಿದ್ದು ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನ ರದ್ದುಪಡಿಸಲಾಗಿತ್ತು.

ಇದನ್ನು ಕೂಡ ಓದಿ:

ಬಿಸಿಲಿಗೆ ಕಬ್ಬಿನ ಹಾಲು ಕುಡಿಯ ಮುಂಚೆ ತಿಳಿಯಿರಿ

2024ರ ಲೋಕಸಭೆ ಚುನಾವಣೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ

ಜಮೀನು ಮನೆ ಸೈಟ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಮಹಿಳೆಯರಿಗೆ ಹೊಸ ಯೋಜನೆ ಪ್ರತಿಯೊಬ್ಬ ಮಹಿಳೆಯರಿಗೆ ಒಂದು ಲಕ್ಷ

ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನ ಹೆಚ್ಚುವರಿಯಾಗಿ ಮಾಡಲಾಗುತ್ತದೆ ಇನ್ನು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ರೈತರ ಖಾತೆಗೂ ಕೂಡ 2000 ಹಣದ ಬದಲು 5000 ಹಣವನ್ನು ನೀಡಲಾಗುತ್ತದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ ಬಂಪರ್ ಕೊಡುಗೆ ಇನ್ನು ಮುಂದೆ 2000 ಹಣದ ಬದಲು 5000
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ ಬಂಪರ್ ಕೊಡುಗೆ ಇನ್ನು ಮುಂದೆ 2000 ಹಣದ ಬದಲು 5000

ಕೃಷಿಭಾಗ್ಯ ಯೋಜನೆಯ ಮೂಲಕ 5000 ಹಣವನ್ನ ರಾಜ್ಯ ಸರ್ಕಾರದಿಂದ ಪ್ರತಿಯೊಬ್ಬ ರೈತರ ಖಾತೆಗೂ ಕೂಡ ನೀಡಲಾಗುತ್ತದೆ ಆದ್ದರಿಂದ ಇದು ಪ್ರತಿಯೊಬ್ಬ ರೈತನಿಗೂ ಒಂದು ಗುಡ್ ನ್ಯೂಸ್ ಎಂದೇ ಹೇಳಬಹುದಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಈ ರೈತರು ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು ರಾಜ್ಯ ಸರ್ಕಾರದ ಕಡೆಯಿಂದ ಬಂದಿರುವ ಒಂದು ಭರ್ಜರಿ ಆದಂತಹ ಗುಡ್ ನ್ಯೂಸ್ ಎಂದೇ ಹೇಳಬಹುದು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here