ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ ಎಲ್ಲಾ ಅಜ್ಜ ಅಜ್ಜಿಯರಿಗೆ ಬಂಪರ್ ಕೊಡುಗೆ

53

ನಮಸ್ಕಾರ ಪ್ರಿಯ ಸ್ನೇಹಿತರೇ, ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪಿಂಚಣಿ ಸೌಲಭ್ಯಗಳನ್ನು ಪಡೆಯುತ್ತಿರುವ ಎಲ್ಲಾ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮತ್ತು ವಿಧವಾ ಮಹಿಳೆಯರಿಗೆ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿರುವ ಎಲ್ಲಾ ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆ ಅಡಿಯಲ್ಲಿ ಅಧಿಕೃತವಾಗಿ ಹೊಸ ಮಾಹಿತಿ ಮತ್ತು ನಿಯಮವನ್ನು ಜಾರಿಗೆ ತಂದಿದೆ.

ನೀವು ಈ ಕೆಲಸವನ್ನು ಮಾಡದೆ ಇದ್ದರೆ ನೀವು ಪಿಂಚಣಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದೀಗ ಬರುತ್ತಿರುವ ಪಿಂಚಣಿ ಹಣ ಕೂಡ ಸ್ಥಗಿತವಾಗುವ ಸಾಧ್ಯತೆ ಇದೆ. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ ಅಂಗವಿಕಲರ ವೇತನ, ನೇರ ಹಣವನ್ನ ಡಿಬೀಟಿಯ ಮೂಲಕ ಹಣ ಪಡೆಯುತ್ತಿರುವ ಮತ್ತು ಅಂಚೆ ಇಲಾಖೆಯಿಂದ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿರುವ

ಪ್ರತಿಯೊಬ್ಬರೂ ಕೂಡ ಎನ್ ಪಿ ಸಿ ಇ ಅಧಿಕೃತವಾಗಿ ಸೀಡಿಂಗ್ಗಳನ್ನು ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಸಂಬಂಧಪಟ್ಟ ವ್ಯಕ್ತಿಗಳು ತಮ್ಮ ಬ್ಯಾಂಕುಗಳಿಗೆ ಹೋಗಿ ಮತ್ತು ಅಂಚೆ ಕಚೇರಿಗೆ ಹೋಗಿ , ನಾಡಕಚೇರಿಗೆ ಹೋಗಿ ನೀವು ಎನ್‌ಪಿಸಿಐ ಅಧಿಕೃತವಾಗಿ ಸೀಡಿಂಗ್ಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ಸೂಚಿಸಿದ್ದಾರೆ. ಪ್ರತಿಯೊಬ್ಬರೂ ಪೂರ್ಣ ಪಿಂಚಣಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವ

ಹಿರಿಯ ನಾಗರಿಕರು ಯಾರೇ ಆಗಿದ್ದರೂ ಕೂಡ ಈ ಕೆಲಸವನ್ನ ನೀವು ಕಡ್ಡಾಯವಾಗಿ ಮಾಡಲೇಬೇಕು ಒಂದು ವೇಳೆ ಮಾಡದೆ ಇದ್ದರೆ ನೀವು ಈ ಪಿಂಚಣಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗೆ ಹಣ ಎಂಬುದು ಕೂಡ ನಿಂತು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕು ಎಂದರೆ ನೀವು ಇದನ್ನ ಖಂಡಿತವಾಗಿಯೂ ಮಾಡಿಸಿಕೊಳ್ಳಲೇಬೇಕು.

ತಾಶಿಲ್ದಾರರಿಂದ ಈ ಮೂರು ಕೇಂದ್ರಗಳಲ್ಲಿ ಯಾವುದಾದರು ಒಂದು ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಅನ್ನ ಮಾಡಿಸಿಕೊಳ್ಳುವುದು ಮುಖ್ಯ ಒಂದು ವೇಳೆ ಮಾಡಿಸಿಕೊಂಡಿದ್ದೆ ಆದರೆ ನಿಮಗೆ ಹಣ ಎಂಬುದು ಜಮಾ ಆಗುತ್ತದೆ ನಿಮಗೆ ಹಣ ಎಂಬುದು ಬರಲು ಸಾಧ್ಯವಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ಮಾಡಿಸಿಕೊಳ್ಳಲೇಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here