ಸರಕಾರಿ ಜಮೀನಿನಲ್ಲಿ ಮನೆ ಅಥವಾ ಬೇಸಾಯ ಮಾಡುತ್ತಿರುವವರಿಗೆ ಬಂಪರ್ ಗುಡ್ ನ್ಯೂಸ್

97

ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರಿ ಜಮೀನಿನಲ್ಲಿ ಮನೆ ಅಥವಾ ಬೇಸಾಯ ಮಾಡುವ ಕೊಂಡಿರುವವರಿಗೆ ಸರ್ಕಾರದ ಕಡೆಯಿಂದ ಒಂದು ಒಳ್ಳೆಯ ಸುದ್ದಿಯನ್ನು ನೀಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಬೇಸಾಯ ಮಾಡುತ್ತಿರುವ ರೈತರು ಅಥವಾ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯ ಗುಡ್ ನ್ಯೂಸ್ ಎಂದೇ ಹೇಳಬಹುದು.

ಸರಕಾರಿ ಜಮೀನಿನಲ್ಲಿ ಮನೆ ಅಥವಾ ಬೇಸಾಯ ಮಾಡುತ್ತಿರುವವರಿಗೆ ಬಂಪರ್ ಗುಡ್ ನ್ಯೂಸ್
ಸರಕಾರಿ ಜಮೀನಿನಲ್ಲಿ ಮನೆ ಅಥವಾ ಬೇಸಾಯ ಮಾಡುತ್ತಿರುವವರಿಗೆ ಬಂಪರ್ ಗುಡ್ ನ್ಯೂಸ್

50,000 ಅಕ್ರಮ ಸಕ್ರಮ ಅರ್ಜಿಗಳನ್ನ ಸಚಿವ ಕೃಷ್ಣ ಬೈರೇಗೌಡ ಅವರು ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಯಾರು ಸ್ವಂತವಾಗಿ ಮನೆಯನ್ನ ನಿರ್ಮಿಸಿಕೊಂಡಿದ್ದಾರೆ,

ಸರ್ಕಾರಿ ಜಮೀನಿನಲ್ಲಿ ಉಳುಮೆ ಅಥವಾ ಬೇಸಾಯಗಳನ್ನ ಮಾಡಿದವರಿಗೆ ಅದನ್ನ ಅಕ್ರಮ ಸಕ್ರಮವಾಗಿ ಮಾಡಿಕೊಳ್ಳುವುದಕ್ಕೆ ಸರ್ಕಾರದವರು ತೀರ್ಮಾನವನ್ನ ಕೈಗೊಂಡಿದ್ದಾರೆ.

ನೀವು ಅರ್ಜಿಯನ್ನು ಸಲ್ಲಿಸಿದರೆ ಅದನ್ನು ನೀವೇ ಸ್ವಂತವಾಗಿ ಉಳುಮೆ ಮಾಡುವುದು ಇಲ್ಲವೇ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಇದು ಸರ್ಕಾರದ ಕಡೆಯಿಂದ ಬಂದಿರುವ ಯೋಜನೆ ಆಗಿರುವುದರಿಂದ ನೀವು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು

ಯಾರೆಲ್ಲಾ ಸರ್ಕಾರಿ ಜಮೀನಿನಲ್ಲಿ ಮನೆ ಅಥವಾ ಬೇಸಾಯ ಮಾಡಿದರೆ ಅಂತವರಿಗೆ ಸರ್ಕಾರದ ಕಡೆಯಿಂದ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಈ ಕ್ರಮವನ್ನ ಕೈಗೊಂಡಿದ್ದಾರೆ. ಈ ರೀತಿಯ ಕ್ರಮದಿಂದ ಅನೇಕ ಜನ ರೈತರಿಗಾಗಿರಬಹುದು ಅಥವಾ ಬೇರೆ ಬೇರೆ ವ್ಯಕ್ತಿಗಳಿಗೆ ತುಂಬಾ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ನಿಮಗೆ ಸರ್ಕಾರದ ಕಡೆಯಿಂದ ಬಂದಿರುವ ಒಂದು ಒಳ್ಳೆಯ ಸುದ್ದಿ ಎಂದೇ ಹೇಳಲು ಸಾಧ್ಯ. ಸರ್ಕಾರಿ ಜಮೀನು ಮಾಡುತ್ತಿರುವವರು ನಿಮ್ಮ ಹೆಸರಿಗೆ ಸ್ವಂತವಾಗಿ ಮಾಡಿಕೊಳ್ಳಲು ಸರ್ಕಾರದವರು ಕ್ರಮವನ್ನು ಕೈಗೊಂಡಿದ್ದಾರೆ.

ಇದನ್ನು ಕೂಡ ಓದಿ: 

ಇಂತಹ ಗೃಹಲಕ್ಷ್ಮಿಯರಿಗೆ ಒಟ್ಟಿಗೆ 6000 ಬಿಡುಗಡೆ

ಫ್ರಿಜ್ ನಲ್ಲಿ ಚಿಕನ್ ಮಟನ್ ಇಟ್ಟು ತಿಂದ್ರೆ ಅಪಾಯಾನ

ಗೃಹಲಕ್ಷ್ಮಿ ಯೋಜನೆಯ ಹೊಸ ನಿಯಮ ಜಾರಿ

ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ

ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಅದರ ಆಧಾರದ ಮೇಲೆ ನಿಮ್ಮ ಹೆಸರಿಗೆ ಸಂಪೂರ್ಣವಾಗಿ ಆ ಜಮೀನುಗಳನ್ನು ಅಥವಾ ಮನೆ ನಿರ್ಮಾಣ ಮಾಡಿ ಕೊಂಡಿರುವುದು ಉಳುಮೆ ಮಾಡಿರುವ ಸ್ಥಳಗಳನ್ನು ನಿಮ್ಮ ಹೆಸರಿಗೆ ಸಂಪೂರ್ಣವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಸರಕಾರಿ ಜಮೀನಿನಲ್ಲಿ ಮನೆ ಅಥವಾ ಬೇಸಾಯ ಮಾಡುತ್ತಿರುವವರಿಗೆ ಬಂಪರ್ ಗುಡ್ ನ್ಯೂಸ್
ಸರಕಾರಿ ಜಮೀನಿನಲ್ಲಿ ಮನೆ ಅಥವಾ ಬೇಸಾಯ ಮಾಡುತ್ತಿರುವವರಿಗೆ ಬಂಪರ್ ಗುಡ್ ನ್ಯೂಸ್

ಈ ರೀತಿಯ ನಿಯಮಗಳಿಂದ ಸಾಕಷ್ಟು ಜನರಿಗೆ ಮತ್ತು ರೈತರಿಗೆ ಅನುಕೂಲವಾಗುತ್ತದೆ ಸರ್ಕಾರದ ಕಡೆಯಿಂದ ಬಂದಿರುವ ಮಾಹಿತಿ ಇದಾಗಿದೆ.

ನೀವು ಅರ್ಜಿಯನ್ನ ಸಲ್ಲಿಸುವ ಮೂಲಕ ಸರ್ಕಾರಿ ಕಚೇರಿಗಳಲ್ಲಿ ನೋಂದಣಿಯನ್ನು ಮಾಡಿಕೊಂಡು ಅಂತಹ ಜಮೀನುಗಳನ್ನು ಸಂಪೂರ್ಣವಾಗಿ ನಿಮ್ಮ ಹೆಸರಿಗೆ ಮಾಡಿಕೊಳ್ಳಬಹುದು.

ಇದು ಸರ್ಕಾರವೇ ತೆಗೆದು ಕೊಂಡಿರುವ ನಿರ್ಧಾರವಾಗಿರುವುದರಿಂದ ಕೃಷ್ಣೆ ಬೈರೇಗೌಡರು ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯ ಪಡೆಯಿರಿ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here