ಕೇಂದ್ರ ಸರ್ಕಾರದ ಬಿಸಿನೆಸ್ ಲೋನ್ ಯೋಜನೆ.

46

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರದವರು ನೀವು ಬಿಸಿನೆಸ್ ಅನ್ನ ಮಾಡುವ ಉದ್ದೇಶದಿಂದಾಗಿ ಕೆಲವೊಂದಿಷ್ಟು ಲೋನ್ ಗಳನ್ನ ಕರೆ ಮಾಡಿದ್ದಾರೆ ಅವುಗಳು ಯಾವುದು ಎಂದರೆ ಪ್ರೈ ಮಿನಿಸ್ಟರ್ ಎಂಪ್ಲಾಯ್ಮೆಂಟ್ ಜನರೇಷನ್ ಪ್ರೋಗ್ರಾಮ್, ಮುದ್ರಾ ಲೋನ್, ಚೀಫ್ ಮಿನಿಸ್ಟರ್ ಎಂಪ್ಲಾಯ್ಮೆಂಟ್ ಜನರೇಷನ್ ಪ್ರೋಗ್ರಾಮ್.

ಈ ಮೂರು ಲೋನ್ ಆಪ್ ಗಳಿಂದ ನೀವು ಹಣವನ್ನ ಪಡೆದುಕೊಂಡು ನೀವೇ ಸ್ವಂತವಾಗಿ ಬಿಸಿನೆಸ್ ಗಳನ್ನ ಆರಂಭ ಮಾಡಲು ಸಾಧ್ಯ. ನಾವು ಎಷ್ಟು ಹಣವನ್ನು ಪಡೆದುಕೊಳ್ಳಬಹುದು ಸರ್ಕಾರದಿಂದ ಸಬ್ಸಿಡಿ ಯೋಜನೆಗಳು ಎಷ್ಟು ಪ್ರಮಾಣದಲ್ಲಿ ದೊರೆಯುತ್ತದೆ ಎಂಬುದನ್ನು ತಿಳಿಯೋಣ.

ಪ್ರಧಾನಮಂತ್ರಿ ಎಂಪ್ಲಾಯ್ಮೆಂಟ್ ಗೆ ನೀವು ಏನಾದರೂ ಲೋ ನನ್ನ ಪಡೆದುಕೊಳ್ಳಬೇಕೆಂದರೆ 10 ಲಕ್ಷದವರೆಗೆ ಪಡೆದುಕೊಳ್ಳಬಹುದು ಮುದ್ರಾ ಯೋಜನೆ 50 ಲಕ್ಷದಿಂದ 10 ಲಕ್ಷದವರೆಗೆ ಚೀಪ್ ಮಿನಿಸ್ಟರ್ ಎಂಪ್ಲಾಯ್ಮೆಂಟ್ ಜನರಲ್ ಪ್ರೋಗ್ರಾಮ್ 10 ಲಕ್ಷದವರೆಗೆ ನೀವು ಸಾಲವನ್ನು ಪಡೆದುಕೊಳ್ಳುತ್ತದೆ.

ನೀವು ಇಲ್ಲಿ ಸಾಲವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕಿಶೋರ ಯೋಜನೆಗೆ 50,000 ಶಿಶು ಯೋಜನೆಗೆ 10,000 ಥರ್ಡ್ ಎಂಪ್ಲಾಯ್ಮೆಂಟ್ ಆಗಿದ್ದರೆ ಅವರು 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ಪ್ರಧಾನಮಂತ್ರಿ ಎಂಪ್ಲಾಯ್ಮೆಂಟ್ ಜನರಲ್ ಪ್ರೋಗ್ರಾಮ್ ನಲ್ಲಿ ನಿಮಗೆ 25ರಿಂದ 35% ರಷ್ಟು ಸಬ್ಸಿಡಿ ಎಂಬುದು ದೊರೆಯುತ್ತದೆ. ಮುದ್ರಾ ಲೋನಲ್ಲಿ ನಿಮಗೆ ಯಾವುದೇ ರೀತಿ ಸಬ್ಸಿಡಿ ಎಂಬುದು ದೊರೆಯುವುದಿಲ್ಲ.

ಚೀಪ್ ಮಿನಿಸ್ಟರ್ ಎಂಪ್ಲಾಯ್ಮೆಂಟ್ ಜನರಲ್ ಪ್ರೋಗ್ರಾಮ್ ಅಲ್ಲಿ ನೀವು ಹಳ್ಳಿಯಿಂದ ಬಂದವರಾಗಿದ್ದರೆ ನಿಮಗೆ 25ರಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ. ಎಸ್ ಸಿ ಎಸ್ ಟಿ ಅಥವಾ ಅಂಗವಿಕಲ ರೋಡ್ ಸ್ಪೆಷಲ್ ಮೆಂಬರ್ ಹಾಗಿದ್ದರೆ 35% ಅಷ್ಟು ಸಬ್ಸಿಡಿ ಎಂಬುದು ದೊರೆಯುತ್ತದೆ.

ನೀವು ಬಿಸಿನೆಸ್ ಅನ್ನು ಆರಂಭ ಮಾಡಲು ಇದರಿಂದ ಹಣವನ್ನ ಪಡೆದುಕೊಂಡಿದ್ದೆ ಆದರೆ ನೀವು ಒಳ್ಳೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಮುದ್ರಾ ಲೋನ್ ನಲ್ಲಿ ನೀವು ಹಣವನ್ನು ತೆಗೆದುಕೊಳ್ಳಬೇಕಾದರೆ ಯಾವುದೇ ರೀತಿಯ ಹಣವನ್ನು ಡೆಪಾಸಿಟ್ ಮಾಡುವ ಅವಶ್ಯಕತೆ ಇರುವುದಿಲ್ಲ.

ನೀವು ಈ ಯೋಜನೆಯ ಮೂಲಕ ಹಣವನ್ನು ಪಡೆದುಕೊಂಡು ನೀವು ಏನಾದರೂ ಡೆಪಾಸಿಟ್ ಮಾಡುವ ಕಡ್ಡಾಯವಾಗಿ ಇರುತ್ತದೆ. ಪ್ರಧಾನ ಮಂತ್ರಿಯಲ್ಲಿ ಜನರಲ್ ಆಗಿದ್ದರೆ ಅವರು ಹತ್ತರಷ್ಟು ಮಾಡಬೇಕು ಎಸ್ಸಿ ಎಸ್ಟಿ ಅಂಗವಿಕಲರಾಗಿದ್ದರೆ

ಐದು ಅದೇ ರೀತಿಯಲ್ಲಿ ಚೀಫ್ ಮಿನಿಸ್ಟರ್ ಇಂದು ಕೂಡ ಐದು ಮತ್ತು ಹತ್ತರಷ್ಟು ಹಣವನ್ನು ಹೂಡಿಕೆ ಮಾಡಿರಬೇಕಾಗುತ್ತದೆ. ಟ್ರಸ್ಟ್ ಗಳಿಗೆ ಅಥವಾ ಬಿಸಿನೆಸ್ ನ ಆರಂಭ ಮಾಡುವುದಕ್ಕೆ ಇದರಲ್ಲಿ ನೀವು ಸಾಲವನ್ನ ಪಡೆಯಲು ಅವಕಾಶವನ್ನ ಕಲ್ಪಿಸಲಾಗಿರುತ್ತದೆ.

ಎಲ್ಲಾ ಸಮಸ್ಯೆ ಪರಿಹಾರಕ್ಕೆ ನಮಗೆ ಕರೆ ಮಾಡಿ 9620799909 ಇಪ್ಪತ್ತು ವರ್ಷದ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಶ್ರೀ ಶ್ರೀ ಸೂರ್ಯ ಪ್ರಕಾಶ್ ಮಹಾ ಗುರುಜೀ ರವರು ಫೋನ್ ಮಾಡಿ 9620799909 

ವೀಡಿಯೊ ನೋಡಿ

LEAVE A REPLY

Please enter your comment!
Please enter your name here