ಒಂದು ಕೆಜಿಗೆ 220ರೂ ಗೆ ಖರೀದಿಸಿ 60 ಸಾವಿರ ಹಣ ಸಂಪಾದಿಸಿ.

63

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಹೊಸ ಉದ್ಯಾನವನ ಆರಂಭ ಮಾಡಬೇಕು ಆ ಉದ್ಯಮದಿಂದ ಒಳ್ಳೆಯ ವ್ಯವಹಾರವನ್ನ ಪ್ರಾರಂಭಿಸಬೇಕು ಎಂಬುವುದು ಪ್ರತಿಯೊಬ್ಬರ ಬಯಕೆ ಆಗಿರುತ್ತದೆ ಆದರೆ ಯಾವ ರೀತಿಯ ಬಿಸಿನೆಸ್ ಅನ್ನ ಆರಂಭ ಮಾಡಬೇಕು ಅದರಿಂದ ಏನೆಲ್ಲ ಲಾಭವನ್ನು ಪಡೆದುಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ

ಅದನ್ನು ಮುಂದುವರಿಸಲು ಹಣದ ಅವಶ್ಯಕತೆ ಬೇಕಾಗುತ್ತದೆ. ಬೇರೆ ಬೇರೆ ಸಮಸ್ಯೆಗಳು ಮತ್ತು ಹಣದ ಸಮಸ್ಯೆಗಳಿಂದ ಆ ವ್ಯಕ್ತಿಗೆ ಆ ಬಿಸಿನೆಸ್ ಗಳನ್ನ ಆರಂಭ ಮಾಡಲು ಸಾಧ್ಯವಾಗುವುದಿಲ್ಲ. ನೀವು ಎರಡರಿಂದ ಮೂರು ಸಾವಿರ ಬಂಡವಾಳವನ್ನು ಹಾಕಿದರೆ ನೀವು ದಿನಕ್ಕೆ ಸಾವಿರಾರು ರೂಪಾಯಿ ಹಣಗಳನ್ನ ಸಂಪಾದನೆ ಮಾಡಲು ಸಾಧ್ಯವಾಗುತ್ತದೆ.

ನೀವು ಈ ರಾ ಮೆಟೀರಿಯಗಳನ್ನು 200 ರಿಂದ 230 ಒಳಗೆ ಈ ರಾ ಮೆಟೀರಿಯಲ್ ಸಿಗುತ್ತದೆ. ಫೀಲಿಂಗ್ ಮೆಷಿನ್ ಮತ್ತು ಅವುಗಳನ್ನು ತುಂಬಲು ಪ್ಲಾಸ್ಟಿಕ್ ಗಳನ್ನು ನೀವು ಖರೀದಿ ಮಾಡಬೇಕಾಗುತ್ತದೆ. ಮೆಟೀರಿಯಲ್ ಗಳನ್ನು ನೀವು ತೆಗೆದುಕೊಂಡು ಅವುಗಳ ಮೆಷಿನ್ ಮತ್ತು ಪ್ಲಾಸ್ಟಿಕ್ ಖರೀದಿಸಿದರೆ ಅವುಗಳನ್ನು ರೂ.50 ಗಳಂತೆ ಸೇಲ್ ಮಾಡಬಹುದಾಗಿದೆ.

ಹಾಗೆ 220 ರಿಂದ 200 ರೂಪಾಯಿ ಒಳಗೆ ಇದ್ದರೆ ರಾ ಮೆಟೀರಿಯಲ್ ತೆಗೆದುಕೊಂಡರು ನಿಮಗೆ ಖರ್ಚುಗಳು ಬೀಳುತ್ತದೆ ಆದರೆ ಅವುಗಳನ್ನು 600 ರಿಂದ 700 ವರೆಗೂ ಕೂಡ ನೀವು ಮಾರಾಟವನ್ನು ಮಾಡಬಹುದಾಗಿದೆ. ಇದು ತುಂಬಾ ಒಳ್ಳೆಯ ಬಿಸಿನೆಸ್ ಆಗಿದೆ ಇದಕ್ಕೆ ನೀವು ಯಾವುದೇ ರಿಜಿಸ್ಟರ್ ಅಥವಾ ಯಾವುದೇ ರೀತಿಯ ಯಾವುದೇ ರೀತಿಯ ಮೋಸದ ವಂಚನೆಗಳು ನಡೆಯುವುದಿಲ್ಲ.

ಮನೆಯಲ್ಲಿ ಕುಳಿತುಕೊಂಡು ಈ ಕೆಲಸವನ್ನು ನೀವು ಆರಂಭ ಮಾಡಬಹುದಾಗಿದೆ. ಸ್ಕ್ರಬ್ಬರ್, ಬಿಜಿನೆಸ್ ಅನ್ನು ನೀವು ಆರಂಭ ಮಾಡುವುದರಿಂದ ತುಂಬಾ ಒಳಿತಾಗುತ್ತದೆ ಇದು ಕಂಪನಿಯಿಂದಲೇ ನಿಮಗೆ ಕೊಡುವ ಅವಕಾಶವಾಗಿರುತ್ತದೆ.

ಈ ಸ್ಕ್ರಬ್ಬರನ್ನ ನೀವು ಒಂದು ಕೆಜಿಗೆ 250ಯಂತೆ ತೆಗೆದುಕೊಂಡರೆ ಇದನ್ನ ನೀವು ಹೆಚ್ಚು ಲಾಭವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಸ್ಕ್ರಬ್ಬರ್ ಗಳನ್ನು ನೀವು ಹೋಲ್ಸೇಲ್ ದರದಲ್ಲಿ ಖರೀದಿ ಮಾಡಿ ಇವುಗಳನ್ನು ನೀವೇ ಮನೆಯಲ್ಲಿ ಕುಳಿತುಕೊಂಡು ಮಾಡಿ ಸ್ವಂತವಾಗಿ ಮಾರಾಟ ಮಾಡಿ ಹೆಚ್ಚು ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನ ನೀವು ಮನೆ ಮನೆಗೆ ಹೋಗಿ ಕೂಡ ವ್ಯಾಪಾರವನ್ನು ಮಾಡಿದರೆ ಹೆಚ್ಚು ಲಾಭವನ್ನು ಗಳಿಸಬಹುದಾಗಿರುತ್ತೆ ಈ ರೀತಿಯ ಬಿಸಿನೆಸ್ ಅನ್ನು ಆರಂಭ ಮಾಡುವುದರಿಂದ ತಿಂಗಳಿಗೆ ಸಾವಿರ ಸಾವಿರ ಹಣವನ್ನು ನೀವು ಸಂಪಾದನೆ ಮಾಡುವುದು ಸಾಧ್ಯ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಮಾಹಿತಿ ಪಡೆಯೋಕೆ ವೀಡಿಯೊ ನೋಡಿ

LEAVE A REPLY

Please enter your comment!
Please enter your name here