ಮಾರ್ಚ್ 16 ರೊಳಗೆ ಮತ್ತೊಂದು ಬ್ಯಾಂಕಿನಿಂದ ಹೊಸ FASTTAG ಖರೀದಿಸಿ ಕೇಂದ್ರ ಸರ್ಕಾರ ಸೂಚನೆ

23

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಧಿಕೃತವಾದ ಮಾಹಿತಿಯನ್ನ ಸೂಚಿಸಿದೆ. ಪೇಟಿಎಂ ಫಾಸ್ಟ್ ಟ್ಯಾಗ್ ಗಳ ಬಳಕೆದಾರರಿಗೆ

ಮಾರ್ಚ್ 16 ರೊಳಗೆ ಮತ್ತೊಂದು ಬ್ಯಾಂಕಿನಿಂದ ಹೊಸ FASTTAG ಖರೀದಿಸಿ ಕೇಂದ್ರ ಸರ್ಕಾರ ಸೂಚನೆ
ಮಾರ್ಚ್ 16 ರೊಳಗೆ ಮತ್ತೊಂದು ಬ್ಯಾಂಕಿನಿಂದ ಹೊಸ FASTTAG ಖರೀದಿಸಿ ಕೇಂದ್ರ ಸರ್ಕಾರ ಸೂಚನೆ

ಹೊಸ ಫಾಸ್ಟ್ ಟ್ಯಾಗ್ ಗಳನ್ನು ಖರೀದಿಸಲು ಸಲಹೆ ನೀಡಿದೆ ಸುಗಮವಾಗಿ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಮತ್ತು ಟೋಲ್ ಪ್ಲಾಜಾ ಗಳಲ್ಲಿ ತೊಂದರೆಯನ್ನು ತಪ್ಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಪೇಟಿಎಂ ಫಾಸ್ಟ್ ಆಗಿ ಬಳಕೆದಾರರು

ಮಾರ್ಚ್ 16 ರ ಒಳಗೆ ಮತ್ತೊಮ್ಮೆ ಬ್ಯಾಂಕಿನಿಂದ ಹೊಸ ಫಾಸ್ಟ್ ಟ್ಯಾಗ್ ಗಳನ್ನ ಪಡೆಯಬೇಕು ಎಂದು ಎನ್ ಎಚ್ ಎಐ ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವಾಗ ಕೆಲವೊಮ್ಮೆ ದಂಡಗಳು ಕಟ್ಟುವುದು ಅಥವಾ ಹೆಚ್ಚಾಗಿ ಶುಲ್ಕಗಳನ್ನು ಕಟ್ಟಬೇಕಾದ ಸಂದರ್ಭಗಳು ಬರುತ್ತದೆ ಅವುಗಳನ್ನ ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ.

ಇದು ತುಂಬಾ ಸಹಾಯವನ್ನು ಮಾಡುತ್ತದೆ ಎಂದು ತಿಳಿಸಿದ್ದಾರೆ ಪೇಟಿಎಂ ಪೇಮೆಂಟ್ ಬಾಕ್ಸಿಗೆ ಸಂಬಂಧಿಸಿದಂತೆ ನಿರ್ಬಂಧಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗ ಸೂಚಿಗಳನ್ನ ಅನುಸರಿಸಿ ಪೇಟಿಎಂ ಫಾಸ್ಟ್ ಟ್ಯಾಗ್ ಗಳ ಬಳಕೆದಾರರು

ಇದನ್ನು ಕೂಡ ಓದಿ: 

ಸುಕನ್ಯಾ ಸಮೃದ್ಧಿ ಯೋಜನೆ ನಿಮ್ಮ ಹಣ ಡಬಲ್ ಮಾಡೋಕೆ ಇಲ್ಲಿದೆ

223 ಬರಪೀಡಿತ ತಾಲೂಕುಗಳಲ್ಲಿರುವ ರೈತರಿಗೆ ಪ್ರತಿ ಹೆಕ್ಟರಿಗೆ ಬರ ಪರಿಹಾರದ ಹಣ ಬಿಡುಗಡೆ

ಎಸ್ಸಿ ಎಸ್ಟಿ ಜಮೀನುಗಳನ್ನು ಯಾಕೆ ಕೊಂಡುಕೊಳ್ಳಬಾರದು ನ್ಯಾಯಾಲಯದ ಆದೇಶದಂತೆ ಸಂಪೂರ್ಣ ಮಾಹಿತಿ

ಮಾರ್ಚ್ 16 ನೇ ತಾರೀಖಿನ ನಂತರ ತಮ್ಮ ಬ್ಯಾಲೆನ್ಸ್ ಅನ್ನ ರಿಚಾರ್ಜ್ ಮಾಡಲು ಅಥವಾ ಟಾಪ್ ಆಫ್ ಮಾಡಲು ಆಯ್ಕೆಯನ್ನು ಹೊಂದಿರುವುದಿಲ್ಲ. ನಿಗದಿತ ದಿನಾಂಕದ ಒಳಗೆ ಟೋಲನ್ನ ಪಾವತಿಸಲು ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಬ್ಯಾಲೆನ್ಸ್ ಅನ್ನ ಬಳಸುವುದನ್ನ ಮುಂದುವರಿಸಬೇಕು ಎಂದು ತಿಳಿಸಲಾಗಿದೆ.

ಇದರಿಂದ ತುಂಬಾ ಅನುಕೂಲವಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವಾಗ ಇದರಿಂದ ನೀವು ಯಾವುದೇ ರೀತಿಯ ಹೆಚ್ಚುವರಿ ದಂಡ ಆಗಿರಬಹುದು ಅಥವಾ ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಸಾಧ್ಯವಾಗುವದಿಲ್ಲ ಅದನ್ನ ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಇದು ತುಂಬಾ ಸಹಕಾರಿಯಾಗುತ್ತದೆ

ಮಾರ್ಚ್ 16 ರೊಳಗೆ ಮತ್ತೊಂದು ಬ್ಯಾಂಕಿನಿಂದ ಹೊಸ FASTTAG ಖರೀದಿಸಿ ಕೇಂದ್ರ ಸರ್ಕಾರ ಸೂಚನೆ
ಮಾರ್ಚ್ 16 ರೊಳಗೆ ಮತ್ತೊಂದು ಬ್ಯಾಂಕಿನಿಂದ ಹೊಸ FASTTAG ಖರೀದಿಸಿ ಕೇಂದ್ರ ಸರ್ಕಾರ ಸೂಚನೆ

ಆದ್ದರಿಂದ ಮಾರ್ಚ್ 16ನೇ ತಾರೀಖಿನ ಒಳಗಡೆ ನೀವು ನಿಮ್ಮ ಬ್ಯಾಂಕಿಗೆ ಹೋಗಿ ಹೊಸ ಪಸ್ಟ್ ಟ್ಯಾಗ್ ಗಳನ್ನ ಖರೀದಿ ಮಾಡುವುದು ಉತ್ತಮ ಇದು ಕೇಂದ್ರ ಸರ್ಕಾರದ ಎಂದ ಬಂದಿರುವ ಸೂಚನೆ

ಆಗಿರುವುದರಿಂದ ಪ್ರತಿಯೊಬ್ಬರೂ ಕೂಡ ಇದನ್ನ ಮಾಡಿಸಿಕೊಳ್ಳುವುದರಿಂದ ನೀವು ಹೆಚ್ಚುವರಿ ದಂಡ ಮತ್ತು ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಆದ್ದರಿಂದ ಈ ಕೆಲಸವನ್ನು ನೀವು ಮಾಡುವುದು ತುಂಬಾ ಉತ್ತಮ ಇದರಿಂದ ನಿಮಗೂ ಕೂಡ ಅನುಕೂಲವಾಗುತ್ತದೆ.

LEAVE A REPLY

Please enter your comment!
Please enter your name here