ಮೊಬೈಲ್ ನಲ್ಲಿ ಹೀಗೆ ಮಾಡಿ ಒಂಬತ್ತು ಲಕ್ಷದವರೆಗೆ ಸಾಲ ಸಿಗುತ್ತೆ

93
ಮೊಬೈಲ್ ನಲ್ಲಿ ಹೀಗೆ ಮಾಡಿ ಒಂಬತ್ತು ಲಕ್ಷದವರೆಗೆ ಸಾಲ ಸಿಗುತ್ತೆ
ಮೊಬೈಲ್ ನಲ್ಲಿ ಹೀಗೆ ಮಾಡಿ ಒಂಬತ್ತು ಲಕ್ಷದವರೆಗೆ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮಗೆ ತಕ್ಷಣವೇ ನಿಮ್ಮ ಮೊಬೈಲ್ ನಿಂದಲೇ ಸಾಲವನ್ನ ಪಡೆದುಕೊಳ್ಳಬಹುದು. ಈ ಆಪ್ ನಿಂದ ಸಾಕಷ್ಟು ರೀತಿಯ ಜನರಿಗೆ ಅನುಕೂಲ ಉಂಟಾಗಿದೆ ನಿಮಗೂ ಕೂಡ ಅನುಕೂಲ ಉಂಟಾಗುತ್ತದೆ. ಈ ಆಪ್ ನಿಂದ ನೀವು ಸಾಲವನ್ನ ಪಡೆದುಕೊಳ್ಳಲು ಸಾಧ್ಯ.

ಮೊಬೈಲ್ ನಲ್ಲಿ ಹೀಗೆ ಮಾಡಿ ಒಂಬತ್ತು ಲಕ್ಷದವರೆಗೆ ಸಾಲ ಸಿಗುತ್ತೆ

ಏರ್ಟೆಲ್ ಸಿಮ್ ನ ಬಳಸುತ್ತಿರುವವರು ಪ್ರತಿಯೊಬ್ಬರೂ ಕೂಡ ಈ ಆಪ್ ಅನ್ನ ಬಳಕೆ ಮಾಡಿರುತ್ತೀರಿ ನಿಮಗೆ ಸಹಾಯ ಎಂಬುದು ದೊರೆಯುತ್ತದೆ ಇದು ತುಂಬಾ ಅನುಕೂಲವಾಗುತ್ತದೆ. ಈ ಏರ್ಟೆಲ್ ಥ್ಯಾಂಕ್ಸ್ ಆಪ್ ಅನ್ನ ಪ್ರತಿಯೊಬ್ಬರ ಬಳಿಯಲ್ಲೂ ಕೂಡ ಇರುತ್ತದೆ ಅದರಲ್ಲಿ ಅದನ್ನ ಓಪನ್ ಮಾಡಿದ ನಂತರ ಪರ್ಸನಲ್ ಲೋನ್ ಆಪ್ ಎಂಬುದು ಕಾಣಿಸುತ್ತದೆ ಅದನ್ನ ಕ್ಲಿಕ್ ಮಾಡಬೇಕು,

ಮೊಬೈಲ್ ನಲ್ಲಿ ಹೀಗೆ ಮಾಡಿ ಒಂಬತ್ತು ಲಕ್ಷದವರೆಗೆ ಸಾಲ ಸಿಗುತ್ತೆ
ಮೊಬೈಲ್ ನಲ್ಲಿ ಹೀಗೆ ಮಾಡಿ ಒಂಬತ್ತು ಲಕ್ಷದವರೆಗೆ ಸಾಲ ಸಿಗುತ್ತೆ

ಹತ್ತು ಸಾವಿರ ದಿಂದ ಒಂಬತ್ತು ಲಕ್ಷದ ವರೆಗೂ ಕೂಡ ಈ ಆಪ್ ನಿಂದ ನಿಮಗೆ ಸಾಲ ಎಂಬುದು ದೊರೆಯುತ್ತದೆ. 11 ಪರ್ಸೆಂಟ್ ಬಡ್ಡಿ ದರದಿಂದ ಆರಂಭವಾಗುತ್ತದೆ ಇದರಲ್ಲಿ ನಿಮಗೆ ಖಂಡಿತ ಸಾಲ ಎಂಬುದು ದೊರೆಯುತ್ತದೆ.

ನೀವು ಸ್ಯಾಲರಿಯನ್ನ ಪಡೆಯುತ್ತಿದ್ದರೆ ಸ್ಯಾಲರಿ ಎಂದು ಕೊಡಬೇಕು ಸ್ವಂತ ಉದ್ಯೋಗ ಮಾಡುತ್ತಿದ್ದರೆ ಸ್ವಂತ ಉದ್ಯೋಗ ಎಂದು ಕ್ಲಿಕ್ ಮಾಡಿ.

ಇದನ್ನು ಓದಿ:ಈ ಕಾರ್ಡುಗಳನ್ನು ಹೊಂದಿರುವ ಎಲ್ಲಾ ರೈತರಿಗೆ ಆ 3 ಲಕ್ಷ ರೂಪಾಯಿ

ನಿಮ್ಮ ಪಾನ್ ಕಾರ್ಡ್ ನಂಬರ್ ಗಳನ್ನು ರಿಜಿಸ್ಟರ್ ಮಾಡುವ ಮೂಲಕ ನೀವು ಇಲ್ಲಿ ಸಾಲವನ್ನ ಪಡೆದುಕೊಳ್ಳಬಹುದು. ಕ್ರೆಡಿಟ್ ಕಾರ್ಡ್ ಗಳು ಏನಾದರೂ ಬೇಕಾಗಿದ್ದರೂ ಕೂಡ ಕ್ರೆಡಿಟ್ ಕಾರ್ಡಿಗೆ ಈ ಆಪ್ ನಿಂದಲೇ ನೀವು ಅಪ್ಲೋಡ್ ಮಾಡುವ ಮೂಲಕ ಸಾಲ ಪಡೆದುಕೊಳ್ಳಲು ಸಾಧ್ಯ.

ಇದು ಒಂದು ಬೆಸ್ಟ್ ಆಪ್ ಆಗಿದೆ ಒಂದು ವೇಳೆ ಈ ಆಪ್ ನಿಮ್ಮ ಬಳಿ ಇಲ್ಲ ಎಂದರೆ ನೀವು ಪ್ಲೇ ಸ್ಟೋರ್ಗಳಿಗೆ ಹೋಗಿ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಈ ಆಪ್ ನಿಂದ ನೀವು ಸಾಲ ಪಡೆದುಕೊಳ್ಳಬಹುದು 10 ಸಾವಿರದಿಂದ ಒಂಬತ್ತು ಲಕ್ಷದವರೆಗೂ ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ.

ಏರ್ಟೆಲ್ ಸಿಮ್ ನ ಬಳಸುತ್ತಿರುವವರು ಪ್ರತಿಯೊಬ್ಬರೂ ಕೂಡ ಈ ಆಪ್ ಅನ್ನ ಬಳಕೆ ಮಾಡಿರುತ್ತೀರಿ
ಏರ್ಟೆಲ್ ಸಿಮ್ ನ ಬಳಸುತ್ತಿರುವವರು ಪ್ರತಿಯೊಬ್ಬರೂ ಕೂಡ ಈ ಆಪ್ ಅನ್ನ ಬಳಕೆ ಮಾಡಿರುತ್ತೀರಿ

ನಿಮಗೆ ಈ ಆಪ್ ಯಾವುದು ಎಂದರೆ ಏರ್ಟೆಲ್ ಥ್ಯಾಂಕ್ಸ್ ಆಪ್ ಆಗಿದೆ ಈ ಆಪ್ ನಿಂದ ನೀವು ಖಂಡಿತ ಸಾಲ ಎಂಬುದು ದೊರೆಯುತ್ತದೆ ಆದ್ದರಿಂದ ನಿಮ್ಮ ಕಷ್ಟಕಾಲದಿಂದ ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here