ಮನೆಯಿಂದಲೇ ಈ ಬಿಸಿನೆಸ್ ಅನ್ನ ಮಾಡಿ ಎಂಟು ಗಂಟೆ ನೀವು ಕೆಲಸ ಮಾಡಿದ್ದೆ ಆದರೆ ಮೂರು ಸಾವಿರ ಸಂಪಾದನೆ.

70

ನಮಸ್ಕಾರ ಪ್ರಿಯ ಸ್ನೇಹಿತರೇ, ಮನೆಯಿಂದಲೇ ಈ ಬಿಸಿನೆಸ್ ಅನ್ನು ನೀವು ಮಾಡಬಹುದಾಗಿದೆ. ಆಟೋಮೆಟಿಕ್ ಮಷಿನ್ ಮತ್ತು ಮ್ಯಾನ್ ಹ್ಯಾಂಡಲಿಂಗ್ ಮಷೀನ್ ಆಗಿದೆ. ಈ ಬಿಸಿನೆಸ್ ಅನ್ನು ನೀವು ಆರಂಭ ಮಾಡುವುದರಿಂದ ಮನೆಯಲ್ಲಿ ಕುಳಿತುಕೊಂಡು ಎರಡರಿಂದ ಮೂರು ಸಾವಿರ ಹಣವನ್ನು ಸಂಪಾದನೆ ಮಾಡಬಹುದಾಗಿದೆ.

ಮಾರ್ಕೆಟಿಂಗ್ಅನ್ನ ನೀವು ಈ ಬಿಸಿನೆಸ್ ಎಲ್ಲಾ ಮಾಡಿಕೊಂಡಿದ್ದೆ ಆದರೆ ಒಳ್ಳೆಯ ಬದಲಾವಣೆಯನ್ನ ಕಾಣುತ್ತೀರಿ. ಈ ವಸ್ತುಗೆ ಪ್ರತಿದಿನವೂ ಕೂಡ ಬೇಡಿಕೆ ಇದ್ದೇ ಇರುತ್ತದೆ ಆದ್ದರಿಂದ ನೀವು ಈ ಬಿಸಿನೆಸ್ ಅನ್ನ ಆರಂಭ ಮಾಡಬಹುದಾಗಿದೆ.

ದಿನಸಿ ಅಂಗಡಿ ಸೇರಿದಂತೆ ಸೂಪರ್ ಮಾರ್ಕೆಟ್ ಪ್ರತಿ ಒಂದು ಕಡೆ ಕೂಡ ನಿಮಗೆ ಒಳ್ಳೆಯ ಲಾಭವನ್ನು ತಂದುಕೊಡುತ್ತದೆ. ಮಾರ್ಕೆಟಿಂಗ್ ಅನ್ನ ನೀವು ಮಾಡಿಕೊಂಡಿದ್ದೆ ಆದರೆ ಈ ಬಿಸಿನೆಸ್ ಇಂದ ಒಳ್ಳೆಯ ಲಾಭವನ್ನು ಪಡೆದುಕೊಳ್ಳಲು ಸಾಧ್ಯ.

ಈ ಮಷೀನ್ ಗಳಿಗೆ ಯಾವ ಬೆಲೆ ಇದೆ ಹೇಗೆಲ್ಲ ಬಳಸಬಹುದು ಎಂಬುದನ್ನು ತಿಳಿಯೋಣ. ಮ್ಯಾನುಯಲ್ ಅಗರಬತ್ತಿ ಮಷೀನ್ ಅನ್ನ ನೀವು ಕೊಳ್ಳುವುದು ಮುಖ್ಯ. ಹತ್ತರಿಂದ ಹದಿನೈದು ಸಾವಿರದ ಒಳಗೆ ನೀವು ಈ ಮಷೀನ್ ನನ್ನ ತೆಗೆದುಕೊಳ್ಳಬಹುದಾಗಿದೆ.

ಎಂಟು ಗಂಟೆಗಳ ಕಾಲ ನೀವು ಕೆಲಸ ಮಾಡಿದ್ದೆ ಆದರೆ ಹತ್ತರಿಂದ ಹನ್ನೆರಡು ಕೆಜಿ ಪ್ರೊಡಕ್ಷನ್ಗಳನ್ನ ರೆಡಿ ಮಾಡಿಕೊಳ್ಳಬಹುದಾಗಿದೆ. ಕಂಪನಿಯವರೇ ನಿಮಗೆ ಈ ಸೌಲಭ್ಯಗಳನ್ನು ನೀಡುತ್ತಾರೆ. ಕಂಪನಿಯವರೇ ನಿಮಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಇಂಡಿಯನ್ ಮಾರ್ಟ್ ಅಲ್ಲೂ ಕೂಡ ನೀವು ಖರೀದಿ ಮಾಡಲು ಸಾಧ್ಯ. ಈ ಮಶೀನನ ನೀವು ತೆಗೆದುಕೊಂಡು ಪ್ರೊಡಕ್ಷನ್ ಗಳನ್ನ ಆರಂಭ ಮಾಡುತ್ತೀರಾ ಎಂದರೆ ತುಂಬಾ ಲಾಭವನ್ನು ಪಡೆದುಕೊಳ್ಳಲು ಸಾಧ್ಯ. ಈ ರೀತಿಯ ಪ್ರಯೋಜನಗಳನ್ನ ಪಡೆಯುತ್ತೀರಿ.

ಹತ್ತರಿಂದ ಹನ್ನೆರಡು ಕೆಜಿ ಪ್ರೊಡಕ್ಷನ್ ಗಳನ್ನು ನೀವು ತಯಾರಿ ಮಾಡಿಕೊಳ್ಳಬಹುದಾಗಿದೆ. ಆಟೋಮೆಟಿಕ್ ಮಿಷನ್ ಇದು ಒಂದರಿಂದ ಎರಡು ಲಕ್ಷ ರೂ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ನೀವು ಈ ಅಗರಬತ್ತಿ ಫ್ಯಾಕ್ಟರಿಗಳನ್ನ ಅಥವಾ ಮಿಷನ್ ಗಳನ ಇಟ್ಟುಕೊಂಡು ಹಣವನ್ನು ಸಂಪಾದನೆ ಮಾಡಿಬಹುದಾಗಿದೆ

ಮನೆಯಲ್ಲೇ ಕುಳಿತುಕೊಂಡು ಈ ಬಿಸಿನೆಸ್ ಅನ್ನು ನೀವು ಆರಂಭ ಮಾಡುವುದರಿಂದ ತುಂಬಾ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ, ಒಳ್ಳೆಯ ಲಾಭವನ್ನು ಕೂಡ ಪಡೆಯಲು ಸಾಧ್ಯ.

ನಿಮ್ಮ ಉದ್ಯೋಗ, ಹಣಕಾಸು, ಶತ್ರುನಾಶ ಇನ್ನು ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ನಮಗೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here