ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಡುವನ್ನ ಮತ್ತೆ ವಿಸ್ತರಿಸಬಹುದೇಯೇ?

51

ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಡುವನ್ನ ಮತ್ತೆ ವಿಸ್ತರಿಸಬಹುದೇಯೇ?

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದ ಎಲ್ಲಾ ಹಳೆಯ ವಾಹನಗಳಿಗೂ ಕೂಡ ಹೈ ಸೆಕ್ಯೂರಿಟಿ ರಿಜಿಸ್ಟರ್ಡ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಬೇಕು ಎಂಬುದನ್ನ ಸರ್ಕಾರ ಸೂಚಿಸಿದೆ ಆದರೆ ಅದರ ಗಡುವು ಅಂತಿಮ ಹಂತದಲ್ಲಿದೆ. ಈ ನಿಟ್ಟಿನಲ್ಲಿ ವಾಹನ ಚಾಲಕರು ಅಲರ್ಟ್ ಆಗುತ್ತಿದ್ದಾರೆ.

ರಾಜ್ಯದಲ್ಲಿ ಎರಡು ಕೋಟಿ ಗಿಂತ ಹೆಚ್ಚು ವಾಹನಗಳಲ್ಲಿ 35 ಲಕ್ಷ ವಾಹನಗಳು ಮಾತ್ರ ನೋಂದಣಿಯನ್ನು ಮಾಡಿಕೊಳ್ಳಲಾಗಿದೆ. ಗಡುವನ್ನ ಮತ್ತೆ ವಿಸ್ತರಿಸಲಾಗುತ್ತದೆ ಎಂದು ಹಲವರು ಹೇಳಿದ್ದಾರೆ.

ಕರ್ನಾಟಕ ಸರ್ಕಾರ ಈ ಹಿಂದೆ ಎಚ್ಎಸ್ಆರ್‌ಪಿ ಗಡವನ್ನ ಫೆಬ್ರವರಿ 17 ರಿಂದ ಮೇ 31 ರವರೆಗೆ ವಿಸ್ತರಿಸಲಾಯಿತು. ಇನ್ನು ಕೇವಲ 15 ದಿನಗಳು ಮಾತ್ರ ಬಾಕಿ ಉಳಿದಿದೆ ಆದ್ದರಿಂದ ವಾಹನ ಮಾಲೀಕರಿಗೆ ಗೊಂದಲ ಕೂಡ ಉಂಟಾಗಿದೆ.

ಕೊನೆಯ ಹಂತದಲ್ಲಿ ಕೇವಲ 18 ಲಕ್ಷ ನೋಂದಣಿಗಳು ಮಾತ್ರ ಆಗಿವೆ. ಎಚ್ಎಸ್ಆರ್‌ಪಿ ಅಗತ್ಯವಿರುವ ಒಟ್ಟು ವಾಹನಗಳ ಸಂಖ್ಯೆಗಿಂತ ಇನ್ನೂ ಕಡಿಮೆ ಇದೆ ಈಗ ಸರ್ಕಾರದ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಗಡುವನ್ನ ವಿಸ್ತರಿಸದೆ ಇದ್ದರೆ ದಂಡವಂತು ಖಚಿತವಾಗಿರುತ್ತದೆ ಮೇ 31ರ ಒಳಗೆ ನೋಂದಣಿ ಮಾಡಿಕೊಳ್ಳದೆ ಇರುವಂತಹ ವಾಹನ ಚಾಲಕರ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಸೂಚಿಸಲಾಗಿದೆ. ಆರಂಭದಲ್ಲಿ 500 ರೂಪಾಯಿಗಳನ್ನು ವಿಧಿಸಲಾಗುತ್ತದೆ.

ನಂತರದ ದಿನಗಳಲ್ಲಿ ಸಾವಿರ ರೂಪಾಯಿ ದಂಡಗಳನ್ನು ಹೆಚ್ಚು ಮಾಡಲಾಗುತ್ತದೆ. ನೊಂದಣಿ ಪ್ರಕ್ರಿಯೆ ಬಗ್ಗೆ ಕೆಲವು ವಾಹನ ಮಾಲೀಕರು ಮಧ್ಯವರ್ತಿಗಳಿಂದ ಅಥವಾ ವೆಬ್ ಸೈಟ್ ಗಳಿಂದ ಎಚ್ಚರಿಕೆಯಿಂದ ಇರಬೇಕು

ಇದರಿಂದ ನಿಮಗೆ ವಂಚನೆಗಳು ಉಂಟಾಗುವ ಸಾಧ್ಯತೆ ಇದೆ. ಮೊಬೈಲ್ ಅಥವಾ ಡೆಸ್ಟಾಪ್ ನಲ್ಲಿ ಅಧಿಕೃತ ವೆಬ್ಸೈಟ್ಗಳ ಮೂಲಕ ನೋಂದಣಿಯನ್ನು ಅನುಕೂಲಕರವಾಗಿ ಮಾಡಿಕೊಳ್ಳಬಹುದಾಗಿದೆ.

ಇದನ್ನು ಕೂಡ ಓದಿ: 

ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೂ ಅಥವಾ ಹೊಂದಿಲ್ಲದೆ ಇದ್ದರು ಈ ಹೊಸ ನಿಯಮ

ನಿಮ್ಮ ಕಷ್ಟಕಾಲಕ್ಕೆ ಈ ಅಪ್ಲಿಕೇಶನ್ ನಲ್ಲಿ ಎರಡು ಲಕ್ಷದವರೆಗೂ ಕೂಡ ಸಾಲ

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ

ಬಂಪರ್ ಸಿಹಿ ಸುದ್ದಿ ರೇಷನ್ ಕಾರ್ಡ್

ಆಗಸ್ಟ್ 17, 2023 ರಂದು ರಾಜ್ಯ ಸರ್ಕಾರ ಏಪ್ರಿಲ್ 1, 2019 ರ ಕಿಂತ ಮುಂಚಿತವಾಗಿ ಯಾರೆಲ್ಲಾ ವಾಹನವನ್ನು ನೊಂದಾಯಿಸಿಕೊಳ್ಳಲಾಗಿದೆಯೋ ಅಂತಹ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಕಡ್ಡಾಯಗೊಳಿಸಲಾಗಿದೆ. ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆಗಸ್ಟ್ 18ರಂದು ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಪಡೆದುಕೊಳ್ಳುವುದು ಹೇಗೆ ಎಂದರೆ ಕರ್ನಾಟಕ ಸಾರಿಗೆ ಇಲಾಖೆಯ ವೆಬ್ಸೈಟ್ಗಳಲ್ಲಿ ಭೇಟಿ ನೀಡಿ ನಿಮ್ಮ ವಾಹನ ತಯಾರಕರನ್ನ ಆಯ್ಕೆ ಮಾಡಬೇಕು ನಂತರದ ವಾಹನದ ಸಂಪೂರ್ಣ ಮೂಲ ವಿವರಗಳನ್ನು ನೀಡಬೇಕು.

ಎಚ್ ಎಸ್ ಆರ್ ಪಿ ನಂಬರ್ ಗಳನ್ನು ಎಲ್ಲಿ ನೀವು ಡೀಲರ್ಗಳ ಸ್ಥಳಗಳನ್ನು ಆಯ್ಕೆ ಮಾಡಿ ನಂತರ ಆನ್ಲೈನ್ ನಲ್ಲಿ ಶುಲ್ಕವನ್ನು ಪಾವತಿಸಿ ನಂತರ ಮೊಬೈಲ್ ನಂಬರ್ ಗೆ ಓಟಿಪಿಯನ್ನು ಕಳಿಸಲಾಗುತ್ತದೆ.

ನಿಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ ನೋಂದಣಿ ಆಯ್ಕೆ ಮಾಡಿದ ನಂತರ ಡೀಲರ್ಗಳನ್ನು ಭೇಟಿ ಮಾಡಿ ನಿಮ್ಮ ಮನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದರ ಮೂಲಕ ನೀವು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here