ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ರದ್ದು

84

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣವನ್ನು ಸರ್ಕಾರವು ಹಿಂಪಡೆದಿದೆ ಎನ್ನುವ ಮಾಹಿತಿ ಕೇಳಿ ಬರುತ್ತಾ ಇದೆ. ಕೆಲವೊಂದಿಷ್ಟು ಜನರಿಗೆ ಆಧಾರ್ ಕಾರ್ಡ್ ಗಳು ತಿದ್ದುಪಡಿ ಮಾಡಿದ್ದರೆ ಇನ್ನೂ ಕೆಲವರು ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿದ್ದಾರೆ.

ಕೆಲವೊಂದಿಷ್ಟು ಜನರಿಗೆ ಗೃಹ ಲಕ್ಷ್ಮಿ ಯೋಜನೆ ಹಣವೇ ಬಂದಿಲ್ಲ. ಗೃಹ ಲಕ್ಷ್ಮಿ ಯೋಜನೆಯ ಹಣ ಬರೋದನ್ನ ವಾಪಸ್ಸು ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ ಎಲ್ಲಾ ಜಿಲ್ಲೆಗಳಿಗನುವಾಗಿ ಹಣವನ್ನ ಬಿಡುಗಡೆ ಮಾಡುತ್ತಾರೆ ಎಲ್ಲರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಲಾಗುತ್ತದೆ ಆದರೆ ಆಯಾ ಜಿಲ್ಲೆಗಳ ವಾಗಿ ಅಧಿಕಾರಿಗಳು ಆಯಾ ಹಣವನ್ನು ಜಮಾ ಮಾಡಲಾಗುತ್ತದೆ.

ಡಿ ಬಿ ಟಿ ಹಣದ ಮೂಲಕ ಜಮಾ ಮಾಡಲಾಗುತ್ತದೆ. ಅಧಿಕಾರಿಗಳು ಇಲ್ಲದೆ ಡಿಬಿಟಿಯ ಮೂಲಕ ಹಣವನ್ನು ಜಮಾ ಮಾಡಲು ನಿರ್ಧರಿಸಿದ್ದಾರೆ. ಇಷ್ಟು ಜನರಿಗೆ ಇನ್ನೂ ಕೂಡ ಹಣ ಬರುತ್ತಿಲ್ಲ. ಬಾಗಲಕೋಟೆಯಲ್ಲಿ ಅನೇಕ ಜನ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಇನ್ನೂ ಕೂಡ ಜಮಾ ಆಗಿಲ್ಲ.

ರೇಷನ್ ಕಾರ್ಡ್ ತಿದ್ದುಪಡಿ ಆಗೋದಕ್ಕಿಂತ ಮೊದಲು ಎಲ್ಲರಿಗೂ ಕೂಡ ಹಣ ಬರುತ್ತಿತ್ತು ನೀವು ತಿದ್ದುಪಡಿ ಮಾಡಿರುವುದರಿಂದ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಅನೇಕ ರೀತಿಯ ಸಮಸ್ಯೆಗಳು ಗುರಿಯಾಗುತ್ತಿದೆ. ಸರ್ಕಾರದಿಂದ ಬರುವ ಯಾವುದೇ ಯೋಜನೆ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.

ಏಕೆಂದರೆ ತಿದ್ದುಪಡಿ ಮಾಡಿರುವುದರಿಂದ ಅಂತವರ ಹಣವನ್ನ ಸರ್ಕಾರ ಹಿಂಪಡೆದಿದೆ. ಒಂದನೇ ಕಂಪನಿಯಿಂದ ಇಲ್ಲಿಯವರೆಗೂ ಕೂಡ ಹಣ ಬಂದಿಲ್ಲ ಒಂದು ಎರಡು ಕಂತಿನ ಹಣ ಬಂದಿದೆ. ಮೂರನೇ ಕಂತಿನ ಹಣ ಬಂದಿಲ್ಲ ಆದ್ದರಿಂದ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳು ಉಂಟಾಗಿ ನಾಲ್ಕನೇ ಕಂತಿನ ಹಣವನ್ನ ನೀಡಲಾಗುವುದಿಲ್ಲ ಅದನ್ನ ರದ್ದು ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ.

ಯಾರ್ಯಾರ ಮಹಿಳೆಯರಿಗೆ ಹಣ ಹೋಗುತ್ತಿಲ್ಲ ಅಂತಹ ಹಣವನ್ನು ಸರ್ಕಾರ ಹಿಂಪಡೆದಿದೆ. ಯಾರ್ಯಾರು ಹಣವನ್ನ ಪಡೆದುಕೊಂಡಿಲ್ಲ ಅಂತವರ ಖಾತೆಯ ಹಣವನ್ನು ಸರ್ಕಾರಕ್ಕೆ ಹಿಂಪಡೆಯಬೇಕು ಎನ್ನುವ ಆದೇಶವನ್ನು ಹೊರಡಿಸಿದೆ ಆದ್ದರಿಂದ ಮಹಿಳೆಯರ ಖಾತೆಗೆ ಬರಬೇಕಾಗಿದ್ದ ಹಣ ಇನ್ನು ಮುಂದೆ ಸಂಪೂರ್ಣವಾಗಿ ವಾಪಸ್ಸು ಪಡೆಯಲಾಗುತ್ತದೆ ಎಂದು ಸರ್ಕಾರದವರು ಸೂಚಿಸಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here