ಕಾವೇರಿ ಹೋರಾಟ ತಮಿಳುನಾಡಿಗೆ ನೀರು ಸರ್ಕಾರದ ವಿರುದ್ಧ ಆಕ್ರೋಶ.

67

ನಮಸ್ಕಾರ ಪ್ರೀಯ ಸ್ನೇಹಿತರೇ, ಮಳೆಯ ಕೊರತೆಯಿಂದಾಗಿಯೂ ತಮಿಳು ನಾಡಿಗೆ ಕೆ ಆರ್ ಎಸ್ ನಿಂದ ನೀರು ಹಾಯಿಸುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯವು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು ವಿರೋಧಿಗಳ ನಡುವೆಯೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ರಾಜ್ಯ ಸರ್ಕಾರ ಮಣಿದಿದೆ.

ಪ್ರಾಧಿಕಾರದ ಆದೇಶವನ್ನು ಪಾಲಿಸುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಬುಧವಾರದಿಂದಲೇ 5 ಕ್ಯೂಸೆಟ್ ನೀರಿನಂತೆ ಮುಂದಿನ 15 ದಿನಗಳ ವರೆಗೆ ನೀರನ್ನ ಹಾಯಿಸುವಂತೆ ನೀರನ್ನ ಬಿಡುಗಡೆ ಮಾಡಬೇಕಾಗಿದೆ. ಸರ್ಕಾರದ ನಡೆಗೆ ಬಾರಿ ವಿರೋಧಗಳು ನಡೆಯುತ್ತಿದ್ದವು,

ರೈತರು ಇದರಿಂದ ರೊಚ್ಚಿಗೆದ್ದಿದ್ದಾರೆ, ಮಂಡ್ಯದ ಶ್ರೀರಂಗಪಟ್ಟಣದ ರೈತರು ಹರಿಯುತ್ತಿರುವ ನದಿಯ ನೀರಿಗೆ ಹಿಡಿದು ಅರೆಬೆತ್ತಲೆ ಹೋರಾಟವನ್ನು ಮಾಡಿದರು. ಕೆ ಆರ್ ಎಸ್ ನ ಬಳಿಯಲ್ಲಿ ಶಾಸಕ ಅಘೋ ರಾತ್ರಿ ಕೂಡ ಪ್ರತಿಭಟನೆಯನ್ನು ಮಾಡಿದರು.

ತಮಿಳುನಾಡಿಗೆ ನೀರು ನಿಲ್ಲಿಸುವಂತೆ ಆಗ್ರಹವನ್ನ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆಯ ವಿವಿಧ ಸಂಘದ ಸದಸ್ಯರು ಹೋರಾಟವನ್ನ ನಡೆಸಿದರು. ಕಾವೇರಿ ಪ್ರಾಧಿಕಾರ ಸಂಘವು ಹೋರಾಟವನ್ನು ಮಾಡಿ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆ ಕೂಗುತ್ತಿದ್ದರು,

ಶುಕ್ರವಾರದ ದಿನ ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ನದಿಯ ನೀರಿನ ವಿರುದ್ಧವಾಗಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬರಲಿದೆ. ಸುಪ್ರೀಂ ಕೋರ್ಟ್ ನ ಕಾವೇರಿ ನದಿ ನೀರು ಪ್ರಾಧಿಕಾರ ಬುಧವಾರ ಕರ್ನಾಟಕಕ್ಕೆ ಹಿನ್ನಡೆಯಾಯಿತು.

ತಮಿಳುನಾಡಿಗೂ ಕೂಡ ಅದರ ಬೇಡಿಕೆ ಈಡೇರಲಿಲ್ಲ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹೇಳಿದಂತೆ, ನಿತ್ಯ ಐದು ಕ್ಯೂ ಸೆಟ್ ನೀರನ್ನು ಹರಿಸಬೇಕೆಂದು ಕಾವೇರಿ ನಿರ್ವಾಣ ಪ್ರಾಧಿಕಾರ ಸಂಘವು ಸಭೆಯಲ್ಲಿ ತೀರ್ಮಾನವನ್ನು ಕೈಗೊಂಡಿತು.

ಶಿವಕುಮಾರ್ ಅವರು ದೆಹಲಿಯ ಕರ್ನಾಟಕ ಭವನಕ್ಕೆ ತೆರಳಿ ಕಾನೂನು ತಜ್ಞರೊಂದಿಗೆ ಸಮಾಲೋಚನೆಯನ್ನು ನಡೆಸಿದರು, ಕಾನೂನು ಕ್ರಮಗಳ ಬಗ್ಗೆ ಚರ್ಚೆಯನ್ನು ಕೂಡ ನಡೆಸಿದ್ದಾರೆ, ಕರ್ನಾಟಕದಲ್ಲಿ ಮಳೆ ಇಲ್ಲದೆ ನೀರಿನ ಅಭಾವಗಳು ಸೃಷ್ಟಿಯಾಗಿದೆ.

ತಮಿಳುನಾಡಿಗೆ ನೀರು ಬಿಡುವುದರಿಂದ ಬಾರಿ ದೊಡ್ಡ ಪರಿಣಾಮ ಬೀರುತ್ತದೆ. ಕೆ ಆರ್ ಎಸ್ ನಲ್ಲಿ ನೀರು ಎಷ್ಟಿದೆ ಎಂಬುದನ್ನು ನೋಡೋಣ 15 ದಿನಗಳ ಕಾಲ ನಿತ್ಯ 5000 ಕ್ಯುಸೆಕ್ ನೀರು ಹರಿಸಿದರೆ ಸಂಕಷ್ಟ. ಏಳು ಟಿ ಎಂ ಸಿ ನೀರು ಖಾಲಿಯಾಗುತ್ತದೆ ಕುಡಿಯುವ ನೀರಿಗೂ ತೀವ್ರ ಸಮಸ್ಯೆ.

ಜಲಾಶಯದಲ್ಲಿ ಒಳಹರಿವು ಕೂಡ ಕಡಿಮೆಯಾಗಿದೆ, ಹೊರಹರಿವು ಹೆಚ್ಚಾಗುತ್ತಾ ಇದೆ. ಸದ್ಯ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 100 ಅಡಿ ಕುಸಿತ ಹೊಂದಿದೆ. ನಾವು ತಮಿಳುನಾಡಿಗೆ ನೀರನ್ನ ಬಿಟ್ಟಿದ್ದರೆ ನಮಗೆ ನೀರು ಕಡಿಮೆಯಾಗುತ್ತದೆ ಎನ್ನುವ ಆಕ್ರೋಶಗಳು ಸಹ ಕೇಳಿ ಬರ್ತಾ ಇದೆ. ತಮಿಳುನಾಡಿಗೆ ನೀರು ಸರ್ಕಾರದ ವಿರುದ್ಧ ಆಕ್ರೋಶಗಳು ಸಹ ಕೇಳಿ ಬರುತ್ತದೆ.

ಜೀವನದಲ್ಲಿ ಸಾಕಷ್ಟು ಸಮಸ್ಯೆ ನಲ್ಲಿ ಇದ್ದಲ್ಲಿ ಒಮ್ಮೆ ಗುರುಜೀ ಸಲಹೆ ಪಡೆಯಲು ಒಮ್ಮೆ ಕರೆ ಮಾಡಿರಿ 9900804442 ಎಷ್ಟೇ ಕಷ್ಟಕರ ಸಮಸ್ಯೆ ಇದ್ದರು ಕುಡ ಸಲಹೆ ಪಡೆಯಬಹುದು. 

ವೀಡಿಯೊ ನೋಡಿ

LEAVE A REPLY

Please enter your comment!
Please enter your name here