ಫೆಬ್ರವರಿ 2024ರ ಕೇಂದ್ರ ಬಜೆಟ್ ಭಾರಿ ಲಾಭ ನಿಮಗೆ ದೊರೆಯುವುದು

30

ಫೆಬ್ರವರಿ 2024ರ ಕೇಂದ್ರ ಬಜೆಟ್ ಭಾರಿ ಲಾಭ ನಿಮಗೆ ದೊರೆಯುವುದು

ನಮಸ್ಕಾರ ಪ್ರಿಯ ಸ್ನೇಹಿತರೇ, 2024ರಲ್ಲಿ ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಎದುರಾಗುತ್ತಿರುವುದರಿಂದ, 2024ರ ಬಜೆಟ್ ತುಂಬಾ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಫೆಬ್ರವರಿ ಒಂದನೇ ತಾರೀಖಿನಂದು ಬಜೆಟ್ ಅಧಿವೇಶನ ಆರಂಭವಾಗಿದೆ.

ಫೆಬ್ರವರಿ 2024ರ ಕೇಂದ್ರ ಬಜೆಟ್ ಭಾರಿ ಲಾಭ ನಿಮಗೆ ದೊರೆಯುವುದು
ಫೆಬ್ರವರಿ 2024ರ ಕೇಂದ್ರ ಬಜೆಟ್ ಭಾರಿ ಲಾಭ ನಿಮಗೆ ದೊರೆಯುವುದು

ಈ ಮಧ್ಯಂತರ ಬಜೆಟ್ ನಲ್ಲಿ ಏನೆಲ್ಲಾ ಘೋಷಣೆಯಾಗುತ್ತದೆ ಯಾವೆಲ್ಲಾ ಹೊಸ ಯೋಜನೆಗಳು ಜಾರಿಗೆ ಬರುತ್ತವೆ.

ಕಾರ್ಮಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ರೈತರಿಗೆ ನಿರುದ್ಯೋಗ ಯುವಕ ಯುವತಿಯರಿಗೆ ಸೇರಿದಂತೆ ಹಿರಿಯ ನಾಗರಿಕರು ಮತ್ತು ಎಲ್ಲಾ ಮಹಿಳಾ ಫಲಾನುಭವಿಗಳಿಗೂ ಯಾವ ರೀತಿಯ ಯೋಜನೆಗಳನ್ನು ಘೋಷಣೆ ಮಾಡುತ್ತಾರೆ.

ಯಾವ ಯಾವ ಕ್ಷೇತ್ರಗಳಿಗೆ ಯಾವೆಲ್ಲಾ ರೀತಿಯ ಕೊಡುಗೆಗಳನ್ನು ನೀಡುತ್ತಾರೆ. ಆಂತರಿಕವಾಗಿ ಕೆಲವೊಂದಿಷ್ಟು ಮಾಹಿತಿಗಳು ಲಭ್ಯವಾಗುತ್ತದೆ.

2024ರ ಈ ಬಜೆಟ್ ತನ್ನದೇ ಆದ ಕೆಲವೊಂದು ವೈಶಿಷ್ಟತೆಗಳನ್ನ ಒಳಗೊಂಡಿದೆ. ಅದ್ಭುತವಾದ ಯೋಜನೆಗಳು ಈ ಬಜೆಟ್ ನಲ್ಲಿ ನೀವು ನಿರೀಕ್ಷೆಯನ್ನು ಮಾಡಬಹುದಾಗಿದೆ.

ಮುಖ್ಯವಾಗಿ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ 6 ಸಾವಿರದಿಂದ 12000 ಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಇದನ್ನು ಸಹ ಓದಿ:

ಬಾಲಕಿ ಎಳೆದುಕೊಂಡು ಮೇಲೆ ಎರಚಿದ ನೀಚ

ಎಲ್ಲೂ ಸಾಲ ಸಿಕ್ಕಿಲ್ವಾ 25 ಲಕ್ಷದವರೆಗೆ ಸಾಲ ಸಿಗುತ್ತೆ.

ಮೋದಿ ಹೊಸ ಯೋಜನೆ ಪ್ರತಿ ತಿಂಗಳು ಉಚಿತವಾಗಿ ಹಣ ಪಡೆಯಬಹುದು

ಗೃಹಲಕ್ಷ್ಮಿ ಆರನೇ ಕಂತಿನ ಹಣ ಹಣ ಬರಲ್ಲ ಯಾಕೆ

ಎಲ್ಪಿಜಿ ಗ್ಯಾಸ್ ಸಿಲೆಂಡರ್ ಗಳನ್ನು ಬಳಕೆ ಮಾಡುವುದರಲ್ಲೂ ಕೂಡ ಬೆಲೆ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಸೂಚಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಕೂಡ ಇಳಿಕೆಯಾಗುವ ಸಾಧ್ಯತೆ ಇದೆ.

ನಿರ್ಮಲ ಸೀತಾರಾಮನ್ ಅವರು ಈ ಬಜೆಟ್ ಅನ್ನ ಮಂಡನೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಕಾರ್ಮಿಕರು ಹಾಗೂ ಕಾರ್ಮಿಕರ ಮಕ್ಕಳಿಗೆ ಪ್ರತ್ಯೇಕವಾಗಿ ಹೊಸ ಯೋಜನೆಗಳನ್ನ ಜಾರಿಗೆ ತರುವ ಸಾಧ್ಯತೆಯಿದೆ.

ಮಹಿಳಾ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಪ್ರತ್ಯೇಕವಾಗಿ ಹೊಸ ಯೋಜನೆಗಳನ್ನು ಜಾರಿಗೆ ತರಬೇಕು ಎನ್ನುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಫೆಬ್ರವರಿ 2024ರ ಕೇಂದ್ರ ಬಜೆಟ್ ಭಾರಿ ಲಾಭ ನಿಮಗೆ ದೊರೆಯುವುದು
ಫೆಬ್ರವರಿ 2024ರ ಕೇಂದ್ರ ಬಜೆಟ್ ಭಾರಿ ಲಾಭ ನಿಮಗೆ ದೊರೆಯುವುದು

ಆದಾಯ ತೆರಿಗೆಯಲ್ಲೂ ಕೂಡ ಸಾಕಷ್ಟು ರೀತಿಯ ಬದಲಾವಣೆಯಾಗುವ ಸಾಧ್ಯತೆ ಇದೆ. ನಿರುದ್ಯೋಗ ಯುವಕ ಯುವತಿಯರಿಗೂ ಕೂಡ ಉದ್ಯೋಗವನ್ನು ನೀಡಬೇಕು ಎಂಬುದನ್ನು ನಿರ್ಧರಿಸಿದಾರೆ.

ಪ್ರತ್ಯೇಕ ವ್ಯಾಪಾರ ವ್ಯವಹಾರವನ್ನು ಮಾಡುವುದಕ್ಕೆ ಕೆಲವೊಂದು ಅಷ್ಟು ಯೋಜನೆಗಳನ್ನು ಜಾರಿಗೆ ತರುತ್ತಾರೆ. ಹೂಡಿಕೆಗಾಗಿ ಹಣ ಸಹಾಯಧನವನ್ನು ಕೂಡ ನೀಡಬೇಕು ಎಂಬುದನ್ನು ತೀರ್ಮಾನಿಸಿದ್ದಾರೆ.

ಕೇಂದ್ರ ಸರ್ಕಾರದ ಆಂತರಿಕವಾಗಿ ಮಧ್ಯಾಂತರ ಬಜೆಟ್ ಅನ್ನ ಘೋಷಣೆ ಮಾಡಿ ಈ ಬಜೆಟ್ ನಿಂದ ಸಾಕಷ್ಟು ಅನುಕೂಲವನ್ನು ಜನತೆಗೆ ನೀಡಬೇಕು ಎಂಬುವ ಕೇಂದ್ರ ಸರ್ಕಾರದ ಉದ್ದೇಶವಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here