ಚೈತ್ರ ಕುಂದಾಪುರ ರಂಪಾಟದ ಆಡಿಯೋ ವೈರಲ್.

57

ನಮಸ್ಕಾರ ಪ್ರಿಯ ಸ್ನೇಹಿತರೇ, ಚೈತ್ರ ಕುಂದಾಪುರ ಅವರು ಒಬ್ಬ ವ್ಯಕ್ತಿಯ ಜೊತೆ ಮಾತನಾಡುವಾಗ ತುಂಬಾ ರಂಪಾಟವನ್ನ ಮಾಡಿದ್ದಾರೆ. ಗುರುರಾಜ್ ಎನ್ನುವ ವ್ಯಕ್ತಿಗೆ ಈ ಚೈತ್ರ ಕುಂದಾಪುರ ಅವರು ಕಾಲ್ ಮಾಡಿದ್ದಾರೆ.

ಅವರಿಗೆ ಮಾಡುವ ಕಾಲ್ ಬೇರೆ ಒಬ್ಬ ವ್ಯಕ್ತಿಯು ಚೈತ್ರ ಕುಂದಾಪುರ ಅವರಿಗೆ ಕಾಲ್ ಮಾಡಿ ನೀವು ಹೀಗೆ ಗುರುರಾಜ್ ಅವರಿಗೆ ಕಾಲ್ ಮಾಡಿದ್ದೀರಿ ಅವರು ನಿಮಗೆ ಮಾಡಿದರೆ ಬ್ಯುಸಿ ಬರುತ್ತಿದೆ ಎಂಬುದಾಗಿ ಅವರು ಉತ್ತರ ನೀಡಿದ್ದಾರೆ ಆದರೆ ಚೈತ್ರ ಕುಂದಾಪುರ ಅವರು ದೊಡ್ಡದಾಗಿ ರಂಪವನ್ನು ಮಾಡಿದ್ದಾರೆ.

ಯಾವುದೋ ವ್ಯಕ್ತಿಗೆ ಕಾಲ್ ಮಾಡಿದ್ದು ಆ ವ್ಯಕ್ತಿ ಯಾವುದೇ ರೀತಿಯ ರೆಸ್ಪಾನ್ಸ್ ಎಂಬುದು ಬರದೇ ಇರುವ ಕಾರಣ ಇನ್ನೊಬ್ಬ ವ್ಯಕ್ತಿಯು ಯಾರು ಆ ವ್ಯಕ್ತಿ ಎಂಬುದು ಯಾರು ಆ ನಂಬರ್ ಎಂಬುದಕ್ಕೆ ತಿಳಿಯುವುದಕ್ಕೆ ಬೇರೆಯೊಬ್ಬ ವ್ಯಕ್ತಿಯು ಕಾಲ್ ಮಾಡಿದ್ದ ಅವರು ಬೇರೆ ಬೇರೆ ರೀತಿಯಲ್ಲಿ ಮಾತನಾಡಿ ಅನೇಕ ರೀತಿಯ ರಂಪವನ್ನ ಮಾಡಿದ್ದಾನೆ

ಈ ರೀತಿಯ ರಂಪಗಳಿಂದ ದೊಡ್ಡ ಸಮಸ್ಯೆಗಳು ಉಂಟಾಗುತ್ತದೆ ಚೈತ್ರ ಕುಂದಾಪುರ ಯಾವಾಗಲೂ ಕೂಡ ಮಾತನಾಡುತ್ತಿರುವುದು ಮಾಧ್ಯಮಗಳಲ್ಲಿ ಶಿಕ್ಷಕಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಆದ್ದರಿಂದ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಮನಸ್ಸಿಗೆ ಬಂದಂತೆ ಹೇಳುತ್ತಾರೆ ಆದ್ದರಿಂದ ಅವರು ಈ ರೀತಿಯಲ್ಲಿ ಜೈಲಿಗೆ ಪಾಲಾಗುವ ಪರಿಸ್ಥಿತಿಗಳು ಬಂದುಬಿಟ್ಟಿದೆ.

ಯಾವುದೋ ವ್ಯಕ್ತಿಗೆ ಕರೆ ಮಾಡುವುದಕ್ಕೆ ಹೋಗಿ ಯಾವುದೋ ವ್ಯಕ್ತಿಗೆ ಮಾಡಿದ್ದೇನೆ ಎಂಬುವ ಸುದ್ದಿಯನ್ನು ಅವರು ಒಪ್ಪಿಕೊಂಡಿದ್ದಾರೆ ಆದರೆ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರಿಗೆ ಮೋಸ ಮಾಡುವುದು ಹಿಂದೂ ಧರ್ಮ ಮುಸ್ಲಿಂ ಧರ್ಮ ಬೇರೆ ಬೇರೆ ಧರ್ಮಗಳನ್ನ ಹೆಸರಿನಲ್ಲಿ ವಂಚಕ್ವನ್ನ ಮಾಡುವವರ ಸಂಖ್ಯೆ ಹೆಚ್ಚಾಗಿದೆ

ಆದ್ದರಿಂದ ನಾವು ತುಂಬಾ ಎಚ್ಚರಿಕೆಯಿಂದ ಇರಬೇಕು ಇಂತಹ ಸಮಸ್ಯೆಗಳು ಬರುವ ಸಾಧ್ಯತೆ ಇದೆ ಆದ್ದರಿಂದ ದೊಡ್ಡ ವಂಚಕೀಯ ಸಹವಾಸವೇ ಉಂಟಾಗಿದೆ ಅವರು ಇಲ್ಲಿ ಜೈಲು ಪಾಲಾಗಿದ್ದು ಜೈಲಿನಲ್ಲೂ ಕೂಡ ಅವರಿಗೆ ಮೂರ್ಚೆ ಬರುವಂತೆ ಮಾಡಿಕೊಂಡಿದ್ದರೆ

ಇದು ನಿಜವು ಅಥವಾ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೋ ಎಂಬುದು ಯಾರೂ ಕೂಡ ತಿಳಿಯಲು ಸಾಧ್ಯವಲ್ಲ ಆದ್ದರಿಂದ ಚೈತ್ರ ಕುಂದಾಪುರವರು ಬೇರೆಯವರಿಗೆ ಮಾತನಾಡುವಾಗ ಕಿರುಚಾಗೋದು ಈ ರೀತಿ ಅವರು ಮಾತನಾಡುತ್ತಿದ್ದಾರೆ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

ವೀಡಿಯೊ ನೋಡಿ

 

LEAVE A REPLY

Please enter your comment!
Please enter your name here