ಚೈತ್ರ ಕುಂದಾಪುರ ಅವರು ಮೂರ್ಛೆ ಹೋದ್ರ ಎಲ್ಲಿದ್ದಾನೆ ಬೇನಾಮಿ ಸ್ವಾಮಿ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ.

45

ನಮಸ್ಕಾರ ಪ್ರಿಯ ಸ್ನೇಹಿತರೇ, ಮೈಕ್ ಸಿಕ್ಕರೆ ಸಾಕು ಭಾಷಣವನ್ನು ಮಾಡುತ್ತಾ ಜನರನ್ನ ಪ್ರಚೋದನೆ ಮಾಡುವ ಕೆಲಸವನ್ನ ಮಾಡುತ್ತಿದ್ದ ಚೈತ್ರ ಕುಂದಾಪುರ ಅವರು, ಪೊಲೀಸರ ಕೈಗೆ ಸಿಕ್ಕಿಕೊಂಡ ನಂತರ ಅವರು ಮಾಡುವ ನಾಟಕಗಳು ಬಯಲಾಗುತ್ತಾ ಬಂದಿದೆ.

ಬಿಜೆಪಿ ಮತ್ತು ಆರ್ ಎಸ್ ಎಸ್ ನ ನಾಯಕರು ನನಗೆ ತುಂಬಾ ಹತ್ತಿರವಾಗಿದ್ದಾರೆ ಎಂದು ಕೂಡ ಹೇಳಿಕೊಂಡಿದ್ದಾರೆ. ಉದ್ಯಮಿಯ ಬಳಿಯಲ್ಲಿ ಕೋಟಿ ಕೋಟಿ ಹಣವನ್ನ ವಂಚನೆ ಮಾಡಿದ್ದಾಳೆ. ಕಬಾಬನ್ನ ಮಾಡುತ್ತಿರುವ ವ್ಯಕ್ತಿಗೆ ಆರೆಸ್ಸೆಸ್ ನ ವೇಷವನ್ನು ಹಾಕಿದ್ದಾಳೆ.

ಸೋಪಿನ ನೊರೆನ ಹಾಕಿಕೊಂಡು ಮೂರ್ಚೆ ಬಂದಂತೆ ಮಾಡಿದ್ದಾಳೆ. ವಿಚರಣೆಯ ವೇಳೆ ವಂಚನೆ ಮಾಡಿರುವುದನ್ನು ಕೂಡ ಹೇಳಿಕೊಂಡಿದ್ದಾಳೆ. ಗೋವಿಂದ ಪೂಜಾರಿ ಅವರಿಗೆ ವಂಚನೆ ಮಾಡಿರುವ ಚೈತ್ರ ಅವರು ಸಿ ಸಿ ಬಿ ಕಸ್ಟಡಿಯಲ್ಲಿ ಇದ್ದಾರೆ.

ತನಿಖೆಯ ಆಳಕ್ಕೆ ಇಳಿಯುತ್ತಿದ್ದಂತೆ ಒಂದಲ್ಲ ಒಂದು ರೀತಿಯ ಸತ್ಯಗಳು ಹೊರಗೆ ಬರುತ್ತಿವೆ. ಹತ್ತು ದಿನಗಳ ಕಾಲ ಸಿಸಿಬಿ ವಶಕ್ಕೆ ಚೈತ್ರ ಕುಂದಾಪುರ ಅವರನ್ನು ಪಡೆದುಕೊಂಡಿದ್ದಾರೆ. ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದ ಸಿಸಿಬಿ 45 ನಿಮಿಷ ವಿಚಾರಣೆಯ ಬಳಿಕ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಚೈತ್ರ ಬಾಯಲ್ಲಿ ನೊರೆ

ಬಾಯಲ್ಲಿ ನೊರೆ ಕಂಡು ಮೂರ್ಛೆ ರೋಗ ಇರಬಹುದೆಂದು ಆಸ್ಪತ್ರೆಗೆ ದಾಖಲನ್ನು ಮಾಡಿದ್ದಾರೆ. ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ ಸಿಸಿಬಿ ಪೊಲೀಸರು, ಮೂರ್ಛೆ ರೋಗ ಇಲ್ಲ ಆರೋಗ್ಯವಾಗಿದ್ದಾಳೆ ಎಂದಿದ್ದಾರೆ.

ವೈದ್ಯರ ಮಾಹಿತಿ. ಬಿಪಿ ಪಲ್ಸ್ ರೇಟ್ ಸೇರಿದಂತೆ ಎಲ್ಲವೂ ಕೂಡ ನಾರ್ಮಲ್ ಇದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮತ್ತೊಂದು ನಾಟಕ ಶುರು ಮಾಡಿದ ಚೈತ್ರ ಕುಂದಾಪುರ. ವೈದ್ಯರು ಮಾತನಾಡಿಸಿದರೆ ಸನ್ನೆಯ ಮೂಲಕ ಮಾತನಾಡಲು ಆಗುತ್ತಿಲ್ಲ ಎಂದು ಡ್ರಾಮಾ

ಬಟ್ಟೆ ತೊಳೆಯುವ ಸಾಬೂನಿನ ನೊರೆಯನ್ನ ಬಾಯಿಗೆ ಹಾಕಿಕೊಂಡಿರುವ ಶಂಕೆ ಸಿಸಿಬಿ ಕಚೇರಿಯಲ್ಲಿರುವ ವಾಶ್ ರೂಮನ್ನ ಪರಿಶೀಲಿಸಿ ನಡೆಸಿದ ಈ ಚೈತ್ರ ಕುಂದಾಪುರವರು ಒಂದಲ್ಲರ ಮೇಲೆ ಒಂದರಂತೆ ಹೈಡ್ರಾಮಗಳನ್ನ ನಡೆಸುತ್ತಿದ್ದಾರೆ.

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಕೂಡ ಹೆಚ್ಚಾಗಿದೆ ಆದ್ದರಿಂದ ಶಸ್ತ್ರಾಸ್ತ್ರಗಳನ್ನು ರವಾನೆ ಮಾಡಲು ಈ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯುದ್ಧಗಳನ್ನು ನಡೆಯುವ ಸಂದರ್ಭದಲ್ಲಿ ಮೊದಲು ಶಸ್ತ್ರಾಸ್ತ್ರಗಳನ್ನು ರವಾನೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ.

ಸೇನಾ ವಾಹನ ಅಥವಾ ಹೆಲಿಕ್ಯಾಪ್ಟರ್ ಗಳು ತಲುಪಿಸಲು ಸಾಧ್ಯ ಆಗುವುದೇ ಇಲ್ಲ, ಭಾರವಾದ ವಸ್ತುಗಳನ್ನು ರವಾನೆ ಮಾಡುವುದಕ್ಕೆ ಪ್ಯಾರಾಚೂಟ್ ಫೈವ್ ಹೆಸರಿನ 20 ಟನ್ನ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ.

ವಿಮಾನದಲ್ಲಿ ಇದನ್ನ ತೆಗೆದುಕೊಂಡು ಹೋಗಿ ನಂತರ ಇದು ಎಲ್ಲಿ ಲ್ಯಾಂಡ್ ಆಗಬೇಕು ವಿಮಾನ ಅಲ್ಲಿ ಲ್ಯಾಂಡ್ ಆದ ನಂತರ ಅದನ್ನು ಸಂಪೂರ್ಣವಾಗಿ ಕೆಳಗೆ ಇಳಿಸಲಾಗುತ್ತದೆ. ಸೇನಾ ವಾಹನಗಳು ಹೋಗದೇ ಇರುವ ಸಂದರ್ಭದಲ್ಲಿ ಈ ಪ್ಯಾರಚೂಟ್ ಗಳ ಮೂಲಕ ರವಾನೆ ಮಾಡಲಾಗುತ್ತದೆ.

ಪ್ರಖ್ಯಾತ ಜ್ಯೋತಿಷ್ಯರು ಹಾಗು ವಾಸ್ತು ತಜ್ಞರು ಆಗಿರುವ ಶ್ರೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಸಮಸ್ಯೆಗೆ ಫ್ರೀ ಸಲಹೆ ಸಿಗುತ್ತದೆ, ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677

ವೀಡಿಯೊ 

LEAVE A REPLY

Please enter your comment!
Please enter your name here