ಪೌತಿ ಖಾತೆಯ ಅಡಿಯಲ್ಲಿ ಜಮೀನಿನ ಖಾತೆ ಬದಲಾವಣೆ ಪೌತಿ ಖಾತೆ ಮಾಡುವುದು ಹೇಗೆ

53

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನು ಅಥವಾ ಯಾವುದೇ ರೀತಿಯ ಆಸ್ತಿಯನ್ನು ಹೊಂದಿದ್ದರು ಕೂಡ ಪೌತಿ ಖಾತೆಯ ಮಾಡಿಸಿಕೊಳ್ಳುವ ಸಂದರ್ಭಗಳು ಒದಗಿ ಬರುತ್ತವೆ. ಪೌತಿ ಖಾತೆಯ ಒಂದು ವೇಳೆ ಬದಲಾವಣೆ ಮಾಡಿಸಿಕೊಳ್ಳದೆ ಇದ್ದರೆ ನಿಮ್ಮ ಜಮೀನು ಇದ್ದಿದ್ದರೂ ಕೂಡ ಇಲ್ಲದ ಹಾಗೆ ಆಗುತ್ತದೆ. ಪೌತಿ ಖಾತೆ ಎಂದರೇನು ಹೇಗೆ ಅರ್ಜಿ ಸಲ್ಲಿಸಬೇಕು ಎಲ್ಲಿ ಸಲ್ಲಿಸಬೇಕು ಯಾವೆಲ್ಲ ದಾಖಲೆಗಳು ಬೇಕು ಎಂಬುದನ್ನ ತಿಳಿಯೋಣ.

ಪೌತಿ ಖಾತೆ ಎಂದರೆ ಜಮೀನಿನ ಮಾಲೀಕ ಅಥವಾ ಆಸ್ತಿಯ ಮಾಲೀಕ ಮರಣ ಹೊಂದಿದರೆ ಅವನ ಹೆಸರಿನಲ್ಲಿರುವ ಎಲ್ಲಾ ಆಸ್ತಿಯನ್ನು ನೇರವಾಗಿ ವಾರಸುದಾರರಿಗೆ ಕಾನೂನಿನ ಮೂಲಕ ಬದಲಾವಣೆ ಮಾಡುವುದನ್ನು ಪೌತಿ ಖಾತೆ ಎಂದು ಕರೆಯುತ್ತಾರೆ. ನೇರ ವಾರಸುದಾರರು ಎಂದರೆ ಹೆಂಡತಿ, ಮಗ, ಮಗಳು ಅಥವಾ ಅಣ್ಣ ತಮ್ಮ ಯಾರು ಎಂದು ನೀವು ತಿಳಿದ ನಂತರ ಅದನ್ನು ಬದಲಾವಣೆ ಮಾಡಲಾಗುತ್ತದೆ.

ಪೌತಿ ಖಾತೆ ಮಾಡಿಸುವಾಗ ಯಾವೆಲ್ಲ ದಾಖಲೆಗಳು ಇರಬೇಕು ಎಂದರೆ ಆಧಾರ್ ಕಾರ್ಡ್ ಇಲ್ಲವೇ ವೋಟಲ್ ಇಡಿ ಇರಲೇಬೇಕು. ಮರಣ ಹೊಂದಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ. ಕೈಬರಹದ ಮರಣ ಪತ್ರ ಎಂದಿಗೂ ಕೂಡ ಪ್ರಯೋಜನಕ್ಕೆ ಬರುವುದಿಲ್ಲ. ವಂಶಾವಳಿಯ ಪ್ರಮಾಣ ಪತ್ರ ಕಡ್ಡಾಯವಾಗಿರಲಿ ಬೇಕಾದ ಪತ್ರವಾಗಿದೆ.

ಘೋಷಣೆಯ ಪತ್ರ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ವಾರಸುದಾರರು ಇದ್ದರೆ ಒಪ್ಪಿಗೆ ಪತ್ರ ಇರಲೇಬೇಕು ಪೌತಿ ಖಾತೆಗಾಗಿ ನೀವೇ ಅರ್ಜಿಯನ್ನು ಬರೆಯಬೇಕು. ಜಮೀನಿನ ಪಹಣಿ ಈ ಪ್ರಮುಖ ದಾಖಲೆಗಳು ಪೌತಿ ಖಾತೆ ಮಾಡಿಸಿಕೊಳ್ಳಲು ಇರಲೇಬೇಕಾದ ದಾಖಲೆಗಳಾಗಿವೆ. ಪೌತಿ ಖಾತೆ ಕೇವಲ ಕಂದಾಯ ವಸೂದೆ ಮತ್ತು ಸರ್ಕಾರದ ಸೌಲಭ್ಯಕ್ಕಾಗಿ ಪೌತಿ ಖಾತೆ ನಂತರ ಜಮೀನಿನ ಪೂರ್ಣ ಹಕ್ಕು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.

ಪೌತಿ ಖಾತೆ ವಂಶಾವಳಿ ಪತ್ರದಲ್ಲಿರುವ ಎಲ್ಲರ ಹೆಸರಿಗೆ ಜಂಟಿ ಖಾತೆ ಒಬ್ಬರ ಹೆಸರಿಗೆ ಖಾತೆ ಮಾಡಲು ಎಲ್ಲರ ಒಪ್ಪಿಗೆ ಕಡ್ಡಾಯವಾಗಿರುತ್ತದೆ. ಹಕ್ಕು ಬದಲಾವಣೆ ಅಥವಾ ಖಾತೆ ಬದಲಾವಣೆ ತುಂಬಾ ವ್ಯತ್ಯಾಸಗಳಿದ್ದರೆ ಪೌತಿ ಕೇವಲ ಖಾತೆಯನ್ನು ಬದಲಾವಣೆ ಮಾಡಲಾಗುತ್ತದೆ. ಪೌತಿ ಆಂದೋಲನದಲ್ಲಿ ಯಾವುದೇ ರೀತಿಯ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ ನೀವು ಪ್ರತಿಯೊಬ್ಬರೂ ಕೂಡ ಜಮೀನನ್ನ ಹೊಂದಿರುವವರು ಈ ಪೌತಿ ಖಾತೆಯನ್ನು ಮಾಡಿಸಿಕೊಳ್ಳಲೇಬೇಕು.

FREE FREE FREE ನೀವು ತುಂಬಾ ಆರ್ಥಿಕ ಸಮಸ್ಯೆ ನಲ್ಲಿ ಇದ್ದೀರಾ? ನಿಮಗೆ ಜೀವನದ ಬಗ್ಗೆ ಬೇಸರ ಬಂದಿದಯಾ? ಚಿಂತೆ ಬಿಡಿ ಈ ಕೂಡಲೇ ನಮಗೆ ಕರೆ ಮಾಡಿ 9620799909 ಸಮಸ್ಯೆ ನಲ್ಲಿ ಇರುವ ಜನಕ್ಕೆ ಫ್ರೀ ಮಹಾ ಕುಭರ್ ಯಂತ್ರ ಕೊಡುತ್ತೇವೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here