ಗೃಹಲಕ್ಷ್ಮಿಯ ಎರಡು ಸಾವಿರ ಹಣ ಸಿಗುವ ಯೋಜನೆಯಲ್ಲಿ ಆದಂತ ಬದಲಾವಣೆಗಳು.

78

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಎರಡು ಸಾವಿರ ಹಣ ಸಿಗುವ ಯೋಜನೆಯಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳನ್ನು ಕಾಣಬಹುದಾಗಿದೆ.

ಗೃಹ ಲಕ್ಷ್ಮಿ ಯೋಜನೆಯ 2,000 ಹಣ ಆಗಸ್ಟ್ 30ನೇ ತಾರೀಕಿನಿಂದ ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೂ ಕೂಡ ಹಣವನ್ನು ಹಾಕಲಾಗುತ್ತಿದೆ.

2000 ಹಣ ಯಾರು ಇನ್ನೂ ಪಡೆದಿರುವುದಿಲ್ಲ ಅವರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾದ ಮಾಹಿತಿಯನ್ನು ನೀಡಿದ್ದಾರೆ. ಶನಿವಾರದ ಒಳಗೆ ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೂ ಕೂಡ ಹಣ ಜಮಾ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಐದರಿಂದ ಹತ್ತು ದಿನಗಳ ಕಾಲ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ಹಾಕಲು ಸಮಯ ಹಿಡಿಯುತ್ತದೆ ಎಂದು ಸೂಚಿಸಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಿರುವುದನ್ನು ಕಾಣಬಹುದಾಗಿದೆ. ಪ್ರತಿಯೊಬ್ಬರೂ ಕೂಡ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಿರಬೇಕು.

ಆಧಾರ್ ವೆಬ್ಸೈಟ್ ಗಳಲ್ಲಿ ಹೋಗಿ ನೀವು ತಿಳಿದುಕೊಳ್ಳಬಹುದಾಗಿದೆ. DBT ಕರ್ನಾಟಕ ಎನ್ನುವ ಆಪ್ ಡೌನ್ಲೋಡ್ ಮಾಡಿಕೊಂಡು ಇದರಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಸಾಧ್ಯ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಎಂಟರ್ ಮಾಡಿ ನಂತರ ಓಟಿಪಿ ಬರುತ್ತದೆ ಆ otp ನ ನೀವು ಕ್ಲಿಕ್ ಮಾಡಬೇಕು.

ಆಧಾರ್ ಕಾರ್ಡ್ ಯಾವ ಮೊಬೈಲ್ ನಂಬರ್ ಲಿಂಕ್ ಆಗಿದಿಯೋ ಅದಕ್ಕೆ ಈ ಮಾಹಿತಿ ಬರುತ್ತದೆ. ನಂತರ ಎಲ್ಲಾ ಮಾಹಿತಿಯನ್ನ ತೆಗೆದುಕೊಳ್ಳುತ್ತದೆ. ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಬೇಕು.

ಫಲಾನುಭವಿಗಳ ಸೀಡಿಂಗ್ ವಿವರಗಳು ಎಂಬುದು ಇದೆ ಅವುಗಳನ್ನ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಪಾಸ್ ಬುಕ್ ಲಿಂಕ್ ಆಗಿದೆ ಎಂಬುದನ್ನ ಸೂಚಿಸುತ್ತದೆ ಮತ್ತು ಅವುಗಳು ಆಕ್ಟಿವ್ ಆಗಿದ್ಯೋ ಇಲ್ಲವೋ ತಿಳಿಯುತ್ತದೆ.

ಪಾವತಿ ಸ್ಥಿತಿ ಎಂಬುವುದರಲ್ಲಿ ಗೃಹಲಕ್ಷ್ಮಿ ಯೋಜನೆಯ ಎಂಬುದು ಇನ್ನೂ ಅದರಲ್ಲಿ ಬಂದಿಲ್ಲ ನಂತರ ದಿನಗಳಲ್ಲಿ ಯೋಜನೆಗಳು ಬರುತ್ತದೆ ಅವುಗಳ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು

ಮತ್ತು ಯಾವಾಗ ಹಣ ಜಮಾ ಆಗಿದೆ, ಜಮಾ ಆಗಿಲ್ಲ ಎನ್ನುವ ಮಾಹಿತಿಯನ್ನು ಕೂಡ ಸೂಚಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಸಿಗುವ ಯೋಜನೆಯಲ್ಲಿ ಈ ರೀತಿಯ ಬದಲಾವಣೆಯಾಗಿದೆ ಇದನ್ನು ನೀವು ಕೂಡ ಪರಿಶೀಲನೆ ಮಾಡಿಕೊಳ್ಳಿ.

ಅರ್ಥಿಕ ಸಂಕಷ್ಟ, ಹಣಕಾಸಿನ ಬಾಧೆಗಳು, ಮತ್ತು ಇನ್ನಿತರೇ ಎಲ್ಲಾ ಕಷ್ಟಗಳು ಸೂಕ್ತ ರೀತಿಯಲ್ಲಿ ಪರಿಹಾರ ಆಗೋಕೆ ಈ ಕುಡ್ಲೆ ನಮಗೆ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here