ವೋಟರ್ ಐಡಿ ಕಾರ್ಡ್ ನಲ್ಲಿ ವಿಳಾಸವನ್ನ ಬದಲಾವಣೆ ಮಾಡುವುದು ತುಂಬಾ ಸುಲಭ

33
ವೋಟರ್ ಐಡಿ ಕಾರ್ಡ್ ನಲ್ಲಿ ವಿಳಾಸವನ್ನ ಬದಲಾವಣೆ ಮಾಡುವುದು ತುಂಬಾ ಸುಲಭ
ವೋಟರ್ ಐಡಿ ಕಾರ್ಡ್ ನಲ್ಲಿ ವಿಳಾಸವನ್ನ ಬದಲಾವಣೆ ಮಾಡುವುದು ತುಂಬಾ ಸುಲಭ

ವೋಟರ್ ಐಡಿ ಕಾರ್ಡ್ ನಲ್ಲಿ ವಿಳಾಸವನ್ನ ಬದಲಾವಣೆ ಮಾಡುವುದು ತುಂಬಾ ಸುಲಭ

ಪ್ರತಿಯೊಬ್ಬ ಭಾರತೀಯರು ಕೂಡ ಮತದಾನದ ಗುರುತಿನ ಚೀಟಿಯನ್ನು ಹೊಂದಿರುತ್ತಾರೆ. ಏಕೆಂದರೆ 18 ವರ್ಷ ಮೇಲ್ಪಟ್ಟ ಭಾರತೀಯರು ಇದೊಂದು ಪ್ರಮುಖ ದಾಖಲೆಯಾಗಿ ಹೊಂದಿರಲೇಬೇಕು.

ವೋಟರ್ ಐಡಿ ಕಾರ್ಡ್ ನಲ್ಲಿ ವಿಳಾಸವನ್ನ ಬದಲಾವಣೆ ಮಾಡುವುದು ತುಂಬಾ ಸುಲಭ
ವೋಟರ್ ಐಡಿ ಕಾರ್ಡ್ ನಲ್ಲಿ ವಿಳಾಸವನ್ನ ಬದಲಾವಣೆ ಮಾಡುವುದು ತುಂಬಾ ಸುಲಭ

ದೇಶದಲ್ಲಿ ನಡೆಯುವ ಪ್ರತಿಯೊಂದು ಚುನಾವಣೆಯಲ್ಲಿ ಕೂಡ ನೀವು ಮತವನ್ನ ಹಾಕಬೇಕು ಎಂದರೆ ಈ ಮತದಾನರ ಗುರುತಿನ ಚೀಟಿ ತುಂಬಾ ಪ್ರಮುಖವಾಗಿರುತ್ತದೆ

ಅಷ್ಟೇ ಅಲ್ಲದೆ ನಿಮಗೆ ಅಗತ್ಯವಿರುವ ದಾಖಲೆಗಳಲ್ಲಿ ಇದು ತುಂಬಾ ಪ್ರಮುಖವಾಗಿ ಕೆಲಸ ಕಾರ್ಯಗಳಲ್ಲಿ ಬಳಸಿಕೊಳ್ಳಬಹುದಾಗಿದೆ.

ಈ ಕಾರಣದಿಂದಾಗಿ ಮತದಾನದ ಗುರುತಿನ ಚೀಟಿಯ ಕಾರ್ಡ್ ನಲ್ಲಿ ನಿಮ್ಮ ವಿಳಾಸಗಳೇನಾದರೂ ತಪ್ಪಾಗಿದ್ದರೆ ಅವುಗಳನ್ನು ಬದಲಾವಣೆ ಮಾಡಿಕೊಳ್ಳುವುದು ತುಂಬಾ ಕಡ್ಡಾಯವಾಗಿರುತ್ತದೆ.

ನಿಮ್ಮ ಮತದಾರರ ಗುರುತಿನ ಚೀಟಿಯ ವಿಳಾಸವನ್ನ ಬದಲಾವಣೆ ಮಾಡಿಕೊಳ್ಳುವುದು ಕಡ್ಡಾಯ ಅದನ್ನು ಹೇಗೆ ಮಾಡಿಕೊಳ್ಳುವುದು ಎಂದರೆ ಭಾರತದಲ್ಲಿ ಮತದಾರರ ಫೋಟೋ ಗುರುತಿನ ಕಾರ್ಡನ್ನು ಹೊಂದಿದ್ದರೆ ಮತದಾರರ

ಗುರುತಿನ ಚೀಟಿ ಎಂದು ಕರೆಯಲಾಗುತ್ತದೆ ಭಾರತೀಯ ಚುನಾವಣಾ ಆಯೋಗ ದೇಶದಲ್ಲಿ ನೀವೇನಾದರೂ ನೆಲೆಸಿದರೆ ಇದಕ್ಕೆ ತುಂಬಾ ಅರ್ಹರಾಗಿರುತ್ತೀರಿ

ಭಾರತೀಯ ಚುನಾವಣಾ ಆಯೋಗವು ಮತದಾನರ ಗುರುತಿನ ಚೀಟಿಯಲ್ಲಿ ನಿಮ್ಮ ವಿಳಾಸವನ್ನ ಬದಲಾವಣೆ ಮಾಡುವುದು ಸುಲಭವಾಗಿದೆ. ನಿಮ್ಮ ಹೆಸರಿನ ಮತದಾನರ ಗುರುತಿನ ಚೀಟಿಯ ಕಾರ್ಡ್ಗಳನ್ನು ಸೇರಿಸಲು ನಿಮ್ಮ ವಿಳಾಸವನ್ನ ಸದಾ ಅಪ್ಡೇಟ್ ಅನ್ನ ಮಾಡಿಸಿಕೊಳ್ಳಲೇಬೇಕು,

ಹೊಸ ಕ್ಷೇತ್ರದ ಪಟ್ಟಿಯಲ್ಲಿ ನಿಮ್ಮ ಹೊಸ ವಿಳಾಸ ಸೇರಿಸುವುದು ಮುಖ್ಯವಾಗಿರುತ್ತದೆ ಅದು ಹೇಗೆ ಎಂದರೆ ಅಧಿಕೃತವಾದ ವೆಬ್ಸೈಟ್ಗಳಿಗೆ ಹೋಗಿ ಆ ವ್ಯಕ್ತಿ ಯಾವುದು ಎಂದರೆ https:// voters. eci. gov. in ಈ ವೆಬ್ ಸೈಟ್ ಗಳಿಗೆ ಹೋಗಿ ಆನ್ಲೈನ್ ಮೂಲಕ ಮೊದಲು ನೀವು ರಿಜಿಸ್ಟರ್ ಮಾಡಿಕೊಳ್ಳಬೇಕು.

ವೋಟರ್ ಐಡಿ ಕಾರ್ಡ್ ನಲ್ಲಿ ವಿಳಾಸವನ್ನ ಬದಲಾವಣೆ ಮಾಡುವುದು ತುಂಬಾ ಸುಲಭ
ವೋಟರ್ ಐಡಿ ಕಾರ್ಡ್ ನಲ್ಲಿ ವಿಳಾಸವನ್ನ ಬದಲಾವಣೆ ಮಾಡುವುದು ತುಂಬಾ ಸುಲಭ

ನಂತರ ಫಾರಂ 8 ಎ ಅನ್ನ ಆಯ್ಕೆ ಮಾಡಿಕೊಂಡು ಆನ್ಲೈನ್ ಫಾರಂ ಹೊಸ ಟ್ಯಾಬ್ ಗಳನ್ನ ಗುರುತಿಸುತ್ತದೆ ಅಲ್ಲಿ ನಿಮ್ಮ ಹೆಸರು ವಿಳಾಸ, ರಾಜ್ಯ ಕ್ಷೇತ್ರ ಎಲ್ಲವೂ ಕೂಡ ಭರ್ತಿ ಮಾಡಿಕೊಳ್ಳಬೇಕಾಗುತ್ತದೆ. ಡಾಕ್ಯುಮೆಂಟ್ಗಳನ್ನು ಭರ್ತಿ ಮಾಡಿ ಅಪ್ಲೋಡ್ ಮಾಡಿದ ನಂತರ ಫಾರಂ ಅನ್ನ ಆನ್ಲೈನ್ ಅಲ್ಲಿ ಸಲ್ಲಿಸಿ.

ನಿಮ್ಮ ಅಪ್ಲಿಕೇಶನ್ ಅನ್ನ ಆನ್ಲೈನಲ್ಲಿ ಟ್ರ್ಯಾಕ್ ಮಾಡಲು ನೀವು ಬಳಸಬಹುದಾದ ಉಲ್ಲೇಖ ಸಂಖ್ಯೆಯನ್ನು ನೀವು ಸ್ವೀಕರಿಸಿ ಇದನ್ನ ಜೋಪಾನವಾಗಿ ಒಂದೆಡೆ ಬರೆದಿಟ್ಟುಕೊಳ್ಳಬೇಕು

ಎಲ್ಲವು ಕೂಡ ಪರಿಶೀಲನೆ ಆದ ನಂತರ ನಿಮ್ಮ ವಿಳಾಸದೊಂದಿಗೆ ನಿಮ್ಮ ಮತದಾನದ ಗುರುತಿನ ಚೀಟಿಯು ಕೂಡ ತಿಳಿಯುತ್ತದೆ ಆದ್ದರಿಂದ ಇದನ್ನು ಮಾಡಿಸುವುದು ಕಡ್ಡಾಯ.

ಇದನ್ನು ಓದಿ:

ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿ

BPL ಮತ್ತು PAN ಕಾರ್ಡ್ ಇರುವ ಜನರಿಗೆ ಬಹು ಮುಖ್ಯ ಮಾಹಿತಿ

ಬರಪೀಡಿತ ತಾಲೂಕುಗಳಿಗೆ ಎರಡನೇ ಕಂತಿನ ಹಣ ಬಿಡುಗಡೆ

LEAVE A REPLY

Please enter your comment!
Please enter your name here