ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ ರಾಜ್ಯಕ್ಕೆ ಅನ್ಯಾಯ

64
ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ ರಾಜ್ಯಕ್ಕೆ ಅನ್ಯಾಯ
ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ ರಾಜ್ಯಕ್ಕೆ ಅನ್ಯಾಯ

ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ ರಾಜ್ಯಕ್ಕೆ ಅನ್ಯಾಯ

ನಮಸ್ಕಾರ ಪ್ರಿಯ ಸ್ನೇಹಿತರೇ, ದೆಹಲಿಯಲ್ಲಿ ವಿಶೇಷವಾಗಿ ಪ್ರತಿಭಟನೆ ನಡೆಯಿತು, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯ ಸರ್ಕಾರದವರು ಪ್ರತಿಭಟನೆಯನ್ನು ಮಾಡಿದ್ದರು.

ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ ರಾಜ್ಯಕ್ಕೆ ಅನ್ಯಾಯ
ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ ರಾಜ್ಯಕ್ಕೆ ಅನ್ಯಾಯ

ರಾಜ್ಯದ ಕಾಂಗ್ರೆಸ್ ನ ಎಲ್ಲ ಎಂ ಎಲ್ ಎ ಗಳು, ಎಂಪಿಗಳು ಹಾಗೂ ಕಾಂಗ್ರೆಸ್ ನ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದರ ಉದ್ದೇಶವೇ ಕೇಂದ್ರದಿಂದ ರಾಜ್ಯಕ್ಕೆ ಹಣ ಎಂಬುದು ಬರುತ್ತಿಲ್ಲ. ಅತಿ ಹೆಚ್ಚು ತೆರಿಗೆಗಳು ರಾಜ್ಯದಿಂದ ಕೇಂದ್ರಕ್ಕೆ ಹೋಗುತ್ತಿದೆ.

ಅದಕ್ಕೆ ಸಂಬಂಧಿಸಿದಂತೆ ಹಣ ರಾಜ್ಯ ಸರ್ಕಾರಕ್ಕೆ ಮರಳಿ ಬರುತ್ತಿಲ್ಲ. ನಮ್ಮ ಹಣವನ್ನು ನಾರ್ತ್ ಭಾಗಗಳಿಗೆ ಕೊಡಲಾಗುತ್ತಿದೆ, ಉತ್ತರ ಪ್ರದೇಶ ಬಿಹಾರ ಗುಜರಾತ್ ಹಣ ಎಂಬುದು ಹೋಗುತ್ತಾ ಇದೆ.

ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನೆ ಮಾಡಲು ಮುಂದಾದರು. ನರೇಂದ್ರ ಮೋದಿ ಅವರ ಕೂಡ ಕಾಂಗ್ರೆಸ್ನ ಪ್ರತಿಭಟನೆಗೆ ಕೆಲವೊಂದಿಷ್ಟು ಪ್ರತಿಕ್ರಿಯೆಯನ್ನು ಕೂಡ ನೀಡಿದ್ದರು. ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆಯನ್ನು ಮಾಡುತ್ತಿದ್ದರೆ,

ರಾಜ್ಯದಲ್ಲಿ ಬಿಜೆಪಿ ನಾಯಕರು ಕೂಡ ಪ್ರತಿಭಟನೆಯನ್ನು ಮಾಡುತ್ತಿದ್ದರು, ರಾಜ್ಯ ಸರ್ಕಾರದವರು ಬರಪೀಡಿತ ಹಣವನ್ನ ಘೋಷಣೆ ಮಾಡುತ್ತಿಲ್ಲ ಬೇರೆ ಬೇರೆ ವಿಷಯಗಳ ಕುರಿತು ಪ್ರತಿಭಟನೆಯನ್ನು ಮಾಡುತ್ತಿದ್ದರು. ತೆರಿಗೆ ಪಾಲಿನಲ್ಲಿ ನಮ್ಮ ರಾಜ್ಯಕ್ಕೆ ನಿಜವಾಗಲೂ ಅನ್ಯಾಯವಾಗುತ್ತಿದೆ,

ಇದನ್ನು ಓದಿ:

ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ

ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ 2000 ಬಿಡುಗಡೆ ಎಲ್ಲರ ಖಾತೆಗೆ ಜಮಾ

ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ

ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಚಿವರು ತಲೆ ಬಿಸಿ ಆಗ್ತಾರಾ

ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ನಿಜವಾಗಲೂ ಕೂಡ ರಾಜ್ಯಕ್ಕೆ ಅನ್ಯಾಯವಾಗುತ್ತಾ ಇದೆ ಆದರೆ ಅವರು ರಾಜಕೀಯ ಉದ್ದೇಶದಿಂದ ಮಾಡುತ್ತಿದ್ದರ ಅಥವಾ ಬೇರೆ ಉದ್ದೇಶದಿಂದ ಮಾಡುತ್ತಿರುವ ಗೊತ್ತಿಲ್ಲ ಆದರೆ ರಾಜಕೀಯ ಅನ್ಯಾಯವಾಗುತ್ತಿದೆ.

ಕಾಂಗ್ರೆಸ್ ನಾಯಕರ ಪ್ರತಿಭಟನೆಗೆ ಬಿಜೆಪಿ ನಾಯಕರು ಕೂಡ ಇದಕ್ಕೆ ಬೆಂಬಲವನ್ನ ನೀಡಬೇಕಾಗಿತ್ತು, ಅದನ್ನ ಬೇರೆ ಕಡೆ ಸೆಳೆಯಬೇಕು ಎನ್ನುವ ಉದ್ದೇಶದಿಂದ ಬಿಜೆಪಿ ಅವರು ರಾಜ್ಯದಲ್ಲಿ ಪ್ರತಿಭಟನೆ ಮಾಡಲು ಮುಂದಾದರು.

ಎಲ್ಲರೂ ಕೂಡ ಈ ಪ್ರತಿಭಟನೆಗೆ ಬೆಂಬಲ ನೀಡಬೇಕಾಗಿತ್ತು. ರಾಜ್ಯಕ್ಕೆ ಅನ್ಯಾಯವಾಗುತ್ತ ಇದೆ ಎಂದು. ನಮ್ಮ ಕಡೆಯಿಂದ ಒಂದು ರೂಪಾಯಿ ತೆರಿಗೆ ಹೋಗುತ್ತಾ ಇದೆ ಎಂದರೆ

ಕೇಂದ್ರದಿಂದ ಬರುವುದು ನಮಗೆ 30 ಪೈಸೆ ಅಷ್ಟೇ. ಉತ್ತರ ಪ್ರದೇಶಗಳಿಗೆ ಒಂದು ರೂಪಾಯಿ ತೆರಿಗೆ ನೀಡಿದರೆ ಅವರು ಎರಡು ರೂಪಾಯಿ ಹಣವನ್ನು ಮರಳಿ ಪಡೆಯುತ್ತಾರೆ.

ಬಿಹಾರ ಗುಜರಾತ್ ನಲ್ಲಿ ಅವರು ಒಂದು ರೂಪಾಯಿ ತೆರಿಗೆ ನೀಡಿದರೆ ಹತ್ತು ರೂಪಾಯಿ ಮರಳಿ ಪಡೆಯುತ್ತಾರೆ. ಹಣಕಾಸು ಆಯೋಗದ ಕೆಲಸ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದು,

ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ ರಾಜ್ಯಕ್ಕೆ ಅನ್ಯಾಯ
ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ ರಾಜ್ಯಕ್ಕೆ ಅನ್ಯಾಯ

ಹಣಕಾಸು ಆಯೋಗ ಏನು ಶಿಫಾರಸು ಮಾಡುತ್ತಿದೆಯೋ ಅದೇ ಮುಂದಿನ ಐದು ವರ್ಷಗಳ ಕಾಲ ಮುಂದುವರಿಯುತ್ತದೆ ಎಂದು ನಿರ್ಮಲಾ ಸೀತಾರಾಮನ್ ಅವರು ಮೊನ್ನೆ ನಡೆದಂತ ಬಜೆಟ್ ನಲ್ಲಿ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ತೆರಿಗೆ ಪ್ರಮಾಣ ಕಡಿಮೆ ಆಗಬಹುದು ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರದವರು ಪ್ರತಿಭಟನೆ ಮಾಡಲೇಬೇಕಾದ ಸಂದರ್ಭ ಎದುರಾಗಿದೆ. ಭಾರತ ರಾಜ್ಯಗಳಲ್ಲಿ ಜನಸಂಖ್ಯೆ ಜಾಸ್ತಿ ಆಗಿಲ್ಲ ಜನಗಣತಿಯ ಆದಾಯದ ಮೇಲೆ ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ.

ಉತ್ತರ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗಿದೆ, ಹಣಕಾಸು ಆಯೋಗ ಆ ಭಾಗದಲ್ಲಿ ಹೆಚ್ಚಿನ ಜನಸಂಖ್ಯೆ ಇದೆ ಎನ್ನುವ ಕಾರಣಕ್ಕಾಗಿ ಅವರಿಗೆ ಹೆಚ್ಚಿನ ಹಣವನ್ನ ಕೊಡುತ್ತಾ ಇದೆ ಆದ್ದರಿಂದ ರಾಜಕೀಯ ಮೋದಿ ಅವರು ಮೋಸ ಮಾಡುತ್ತಿದ್ದಾರೆ ಇದಕ್ಕೆ ಅನ್ಯಾಯವಾಗುತ್ತಿದೆ ಎಂಬುದಾಗಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here