ಜನವರಿಯ ಅಕ್ಕಿಯ ಹಣ ಬಿಡುಗಡೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ

93

ಜನವರಿಯ ಅಕ್ಕಿಯ ಹಣ ಬಿಡುಗಡೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಡಿಸೆಂಬರ್ ತಿಂಗಳಿನ ಹಣ ಎಲ್ಲರ ಬ್ಯಾಂಕ್ ಖಾತೆಗಳಿಗೂ ಕೂಡ ಜಮಾ ಆಗಿದೆ ಜನವರಿಯ ಅಕ್ಕಿಯ ಹಣ ಕೂಡ ಬಿಡುಗಡೆ ಮಾಡಿದ್ದಾರೆ ಆದ್ದರಿಂದ ಪ್ರತಿಯೊಬ್ಬ ಫಲಾನುಭವಿಗಳು ಕೂಡ ನಿಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ಮಾಡುವುದು ಉತ್ತಮ.

ಜನವರಿಯ ಅಕ್ಕಿಯ ಹಣ ಬಿಡುಗಡೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ
ಜನವರಿಯ ಅಕ್ಕಿಯ ಹಣ ಬಿಡುಗಡೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ

ಕೆಲವೊಂದಿಷ್ಟು ಫಲಾನುಭವಿಗಳಿಗೆ ಅಕ್ಕಿ ಹಣ ಜಮಾ ಆಗಿರಲಿಲ್ಲ ಆದರೆ ಆಹಾರ ಎನ್ನುವ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ರೇಷನ್ ಕಾರ್ಡ್ಗಳ ಸಂಪೂರ್ಣ ಮಾಹಿತಿಯನ್ನು ಕ್ರೂಡೀಕರಿಸುವ ಆಧಾರದ ಮೇಲೆ ನಿಮಗೆ ಜಮಾ ಆಗಿದ್ಯೋ ಇಲ್ಲವೋ ಎಂಬುವ ಮಾಹಿತಿಯನ್ನು ಸೂಚಿಸುತ್ತದೆ.

ಪ್ರತಿಯೊಬ್ಬ ಫಲಾನುಭವಿಗಳಿಗೂ ಕೂಡ ಸರ್ಕಾರವು ಅನ್ನಭಾಗ್ಯ ಯೋಜನೆಯ ಹಣವನ್ನು ಜಮಾ ಮಾಡಲು ಮುಂದಾಗಿದೆ. ಕಳೆದ ಆರು ತಿಂಗಳಿಂದ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಅನ್ನಭಾಗ್ಯ ಯೋಜನೆಯ ಹಣ ಎಂಬುದು ಜಮಾ ಆಗುತ್ತದೆ.

ಜುಲೈ ತಿಂಗಳಿಂದ ಡಿಸೆಂಬರ್ ತಿಂಗಳ ವರೆಗೂ ಕೂಡ ಹಣ ಎಂಬುದು ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೂ ಕೂಡ ಜಮಾ ಆಗಿದೆ ಜನವರಿ ತಿಂಗಳ ಅಕ್ಕಿಯ ಹಣ ಕೂಡ ಸರ್ಕಾರವು ಬಿಡುಗಡೆ ಮಾಡಿದ್ದು ಅನೇಕ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ.

ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಡಿಬಿಟಿಯ ಮೂಲಕ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಅನ್ನಭಾಗ್ಯ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಪ್ರತಿಯೊಬ್ಬ ಫಲಾನುಭವಿಗಳಿಗೂ 5 kg ಅಕ್ಕಿ ನೀಡಿ ಇನ್ನು ಐದು ಕೆಜಿಗೆ ಹಣವನ್ನ ನೀಡಲು ತೀರ್ಮಾನವನ್ನ ತೆಗೆದುಕೊಂಡಿದೆ.

ಜನವರಿಯ ಅಕ್ಕಿಯ ಹಣ ಬಿಡುಗಡೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ
ಜನವರಿಯ ಅಕ್ಕಿಯ ಹಣ ಬಿಡುಗಡೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ

ಸರ್ಕಾರಕ್ಕೆ ಅಗತ್ಯವಾಗಿರುವ ಅಕ್ಕಿಯು ಪೂರೈಕೆ ಆಗದೆ ಇರುವ ಕಾರಣದಿಂದಾಗಿ ಇನ್ನು ಮುಂದಿನ ದಿನಗಳಲ್ಲಿಯೂ ಕೂಡ ಅಕ್ಕಿ ಬದಲಿಗೆ ಹಣವನ್ನು ನೀಡಲು ಮುಂದಾಗುತ್ತಾರೆ

ಆದರೆ ಅಕ್ಕಿಯ ಹಣವನ್ನು ಪ್ರತಿಯೊಬ್ಬ ಫಲಾನುಭವಿಗಳು ಕೂಡ ಪಡೆದುಕೊಳ್ಳಲು ಸಾಧ್ಯ. ಅಕ್ಕಿಯ ಹಣವನ್ನ ನೇರವಾಗಿ ಪಲಾನುಭವಿಗಳ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ

ಜನವರಿ ತಿಂಗಳ ಅಕ್ಕಿಯ ಹಣ ಕೂಡ ಬಿಡುಗಡೆ ಮಾಡಲಾಗಿದೆ ಎಲ್ಲರೂ ತಮ್ಮ ಬ್ಯಾಂಕ್ ಅಕೌಂಟ್ ಗಳನ್ನು ಚೆಕ್ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ, ಇದು ರಾಜ್ಯ ಸರ್ಕಾರದಿಂದ ಬಂದಿರುವ ಅಪ್ಡೇಟ್ ಆಗಿದೆ.

ಇದನ್ನು ಓದಿ: 

ಸರ್ಕಾರದಿಂದ ಉಚಿತವಾಗಿ ಸಾಲ ಪಡೆಯೋಕೆ ಏನೆಲ್ಲಾ ಮಾಡಬೇಕು?

ಜಲ್ ಜೀವನ್ ಮಿಷನ್ ವಿವಿಧ ಹುದ್ದೆಗಳ ನೇಮಕಾತಿ

ಗೃಹಲಕ್ಷ್ಮಿ ಐದನೇ ಕಂತು ಅಕ್ಕಿಯ ಹಣ ಆರನೇ ಕಂತು ಹೊಸ ನಿಯಮ ಜಾರಿ

ಇನ್ನು ಮುಂದೆ ಇನ್ನೂರು ಯೂನಿಟ್ ಉಚಿತ ಕರೆಂಟ್ ಕೊಡಲ್ಲ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here