ಡಿಸೆಂಬರ್ ನಲ್ಲಿ ಅಕ್ಕಿ ಹಣ ಬಿಡುಗಡೆ ನೀವು ಕೂಡ ಚೆಕ್ ಮಾಡಿಕೊಳ್ಳಿ

63

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿ ದಂತೆ ಕೆಲವೊಂದಿಷ್ಟು ಗೊಂದಲಗಳು ಉಂಟಾಗಿದೆ ಕೆಲವೊಂದಿಷ್ಟು ಜನರಿಗೆ ಅಕ್ಕಿಯ ಹಣ ಜಮಾ ಆಗಿದೆ ಎಂದು ಹೇಳುತ್ತಾರೆ.

ಇನ್ನೂ ಕೆಲವೊಂದಿಷ್ಟು ಜನರು ಅಕ್ಕಿ ಹಣ ಜಮಾ ಆಗಿಲ್ಲ ಎನ್ನುವ ಗೊಂದಲಗಳು ಆರಂಭವಾಗಿದೆ ಆದ್ದರಿಂದ ಡಿಸೆಂಬರ್ ತಿಂಗಳಲ್ಲಿ ಅಕ್ಕಿ ಹಣ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ.

ನಿಮಗೆ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ನೀವು ಕೂಡ ಚೆಕ್ ಮಾಡಿಕೊಳ್ಳಬಹುದು. ಗೃಹ ಲಕ್ಷ್ಮಿ ಯೋಜನೆ ಆಗಿರಬಹುದು ಅನ್ನ ಭಾಗ್ಯ ಯೋಜನೆ ಆಗಿರಬಹುದು ಎರಡು ಕಂತಿನ ಹಣಗಳು ಕೂಡ ಇನ್ನೂ ಜಮಾ ಆಗಿಲ್ಲ ಆದ್ದರಿಂದ ಚರ್ಚೆಗಳು ಕೂಡ ನಡೆಯುತ್ತಿವೆ. ಜಮಾ ಆಗಿದ್ದರೆ ಇನ್ನೂ ಕೆಲವೊಂದು ಎರಡು ಕಂತಿನ ಹಣ ಜಮಾ ಆಗಿಲ್ಲ ಈ ರೀತಿಯ ತೊಂದರೆಗಳು ಉಂಟಾಗುತ್ತಿವೆ.

ಸಾಕಷ್ಟು ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಕೂಡ ಜಮಾ ಆಗಿಲ್ಲ. ಕೇಂದ್ರ ಸರ್ಕಾರವು 5 ಕೆಜಿ ಅಕ್ಕಿಯನ್ನು ನೀಡಿದ್ದರೆ ರಾಜ್ಯ ಸರ್ಕಾರ 5 ಕೆಜಿಗೆ ಹಣವನ್ನು ತೀರ್ಮಾನ ತೆಗೆದುಕೊಂಡಿದೆ. ಅದೇ ರೀತಿಯಲ್ಲಿ ಐದು ಕೆಜಿಗೆ ಹಣವನ್ನು ಕೂಡ ಜಮಾ ಮಾಡಲಾಗುತ್ತಿದೆ. ಈ ಯೋಜನೆಗಳು ಆರಂಭವಾಗಿ ಆರು ತಿಂಗಳಾದರೂ ಕೂಡ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿಯನ್ನು ನಿಗದಿಪಡಿಸಲು ಸಾಧ್ಯವಾಗಲಿಲ್ಲ.

ಕಳೆದ ಮೂರು ನಾಲ್ಕು ತಿಂಗಳಿನಿಂದ ಒಂದು ಕೆಜಿ ಅಕ್ಕಿಗೆ 34 ರೂ ಗಳನ್ನು 5 ಕೆಜಿ ಅಕ್ಕಿಗೆ ಹಣವನ್ನು ಬ್ಯಾಂಕುಗಳಿಗೆ ಡಿ ಬಿ ಟಿ ಯ ಮೂಲಕ ಹಣವನ್ನು ಜಮಾ ಮಾಡಲಾಗುತ್ತದೆ. ಅಕ್ಕಿಯ ಬದಲಾಗಿ 5 ಕೆಜಿ ಅಕ್ಕಿ ಹಣವನ್ನ ನಿಗದಿಪಡಿಸಿದ್ದಾರೆ. ಇನ್ನು ಕೆಲವೊಂದಿಷ್ಟು ಜನರಿಗೆ ವರ್ಗಾವಣೆ ಆಗಿದೆ ಕೆಲವೊಂದಿಷ್ಟು ಜನರಿಗೆ ವರ್ಗಾವಣೆ ಆಗಿಲ್ಲ.

ಆ ಕಡೆ ಆಕೆಯೂ ಇಲ್ಲ ಈ ಕಡೆ ಹಣವು ಕೂಡ ಸರಿಯಾಗಿದೆ. ಕೆಲವೊಂದಿಷ್ಟು ತಾಂತ್ರಿಕ ದೋಷಗಳಿಂದ ಈ ರೀತಿಯ ಸಮಸ್ಯೆ ಉಂಟಾಗಿದೆ. ಬ್ಯಾಂಕ್ ಖಾತೆಗಳಿಗೂ ಕೂಡ ಹಣ ವರ್ಗಾವಣೆಯಾಗದಂತ ಪರಿಸ್ಥಿತಿಗಳು ಬಂದಿದೆ. ಒಂದು ವೇಳೆ ನಿಮ್ಮ ಖಾತೆಗಳಿಗೆ ಹಣ ಜಮಾ ಆಗಿಲ್ಲ ಎಂದರೆ ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಹಣವನ್ನು ಜಮಾ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here