ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತು ಹಣ ಬಿಡುಗಡೆ ಮಹಿಳೆಯರು ಚೆಕ್ ಮಾಡಿ ತಿಳಿದುಕೊಳ್ಳಿ.

80

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ ಮಾಡಲು ಸರ್ಕಾರವು ತೀರ್ಮಾನ ಕೈಗೊಂಡಿದೆ ಎರಡನೇ ಕಂತಿನ ಹಣ ಕೂಡ ಮಾಡಲು ಮುಂದಾಗಿದೆ. ಅಕ್ಟೋಬರ್ ತಿಂಗಳ 15ನೇ ತಾರೀಕಿನ ನಂತರ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ಮೊದಲನೇ ಕಂತಿನ ಹಣವನ್ನ ಪಡೆಯದೇ ಇರುವ ಮಹಿಳೆಯರಿಗೆ ಎರಡನೇ ಕಂತಿನ ಹಣದ ಜೊತೆಗೆ ಒಟ್ಟು ನಾಲ್ಕು ಸಾವಿರ ಹಣವನ್ನು ಹಾಕಲಾಗುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ. ಅಕ್ಟೋಬರ್ 10 ನೇ ತಾರೀಖಿನಂದು ಸಭೆ ಇರುತ್ತದೆ

ಆ ಸಭೆಯಲ್ಲಿ ಎಲ್ಲಾ ರೀತಿಯ ತೀರ್ಮಾನವನ್ನ ಕೈಗೊಂಡ ನಂತರ ಅಕ್ಟೋಬರ್ 15 ನೇ ತಾರೀಖಿನಿಂದ ಎಲ್ಲಾ ಮಹಿಳೆಯರಿಗೂ ಕೂಡ ಎರಡನೇ ಕಂತಿನ ಹಣ ಮತ್ತು ಒಂದನೇ ಕಂತಿನ ಹಣವನ್ನ ಹಾಕಲಾಗುತ್ತದೆ ಎನ್ನುವ ಮಾಹಿತಿಯನ್ನ ತಿಳಿಸಿದ್ದಾರೆ.

ನೀವು ಈ ಒಂದು ಕೆಲಸವನ್ನ ಮಾಡಿರಬೇಕು ಇದರಿಂದ ಎಲ್ಲಾ ರೀತಿಯಿಂದಲೂ ಕೂಡ ನೀವು ಗೃಹಲಕ್ಷ್ಮಿ ಯೋಜನೆಯ ಹಣದ ಸೌಲಭ್ಯ ಪಡೆಯಲು ಸಾಧ್ಯ. ಮೊದಲನೇ ಕಂತಿನ ಹಣ ಯಾವೆಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬಂದಿದೆಯೋ 2ನೇ ಕಂತಿನ ಹಣವು ಕೂಡ ಹಾಗೆ ಬರುತ್ತದೆ.

ಕೆಲವೊಂದು ದಿನಗಳು ನಂತರ ಏನಾದರೂ ಗೃಹ ಲಕ್ಷ್ಮಿ ಯೋಜನೆ ಹಣವನ್ನ ಪಡೆದಿರುವ ಮಹಿಳೆಯರಿಗೂ ಅದೇ ರೀತಿಯಲ್ಲಿ ನೀವು ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಪಡೆಯಲು ಸಾಧ್ಯ. ಅಕ್ಟೋಬರ್ 15ನೇ ತಾರೀಖಿನ ನಂತರ ಎಲ್ಲಾ ಮಹಿಳೆಯರಿಗೂ ಕೂಡ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣವನ್ನ ಪಡೆದುಕೊಳ್ಳದೆ ಇರುವ ಮಹಿಳೆಯರಿಗೆ ಎರಡು ಒಟ್ಟಿಗೆ ಎರಡನೇ ಕಂತಿನ ಹಣದ ಜೊತೆಗೆ ಹಾಕಲಾಗುತ್ತದೆ ಹಾಗೆಯೇ ಮೊದಲ ಕಂತಿನ ಹಣವನ್ನು ಪಡೆದಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಎಂಬುದು ವರ್ಗಾವಣೆಯಾಗುತ್ತದೆ.

ಈ ಹಣದ ಸೌಲಭ್ಯವನ್ನು ಪ್ರತಿಯೊಬ್ಬ ಮಹಿಳೆಯರು ಕೂಡ ಪಡೆದುಕೊಳ್ಳಲು ಸಾಧ್ಯ ಎಲ್ಲಾ ರೀತಿಯಿಂದಲೂ ಕೂಡ ತುಂಬಾ ಪ್ರಯೋಜನವನ್ನು ಈ ಗೃಹ ಲಕ್ಷ್ಮಿ ಯೋಜನೆಯಿಂದ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಮಹಿಳೆಯರು ಕೂಡ ಇದರ ಅನುಕೂಲವನ್ನು ಪಡೆದುಕೊಳ್ಳಲೇಬೇಕು.

FREE FREE FREE ಕಷ್ಟದಲ್ಲಿ ಇರುವ ಜನರಿಗೆ ಫ್ರೀ ಮಹಾ ಕುಭೇರ ಯಂತ್ರ ಕೊಡುತ್ತ ಇದ್ದೇವೆ ಯಾವುದೇ ರೀತಿಯ ಹಣ ಕೊಡುವುದು ಬೇಡಾ ತಕ್ಷಣ ಕರೆ ಮಾಡಿ 9900804442

ಮಾಹಿತಿ ಆಧಾರ

LEAVE A REPLY

Please enter your comment!
Please enter your name here