ರೈತರು ಬೆಳೆ ಪರಿಹಾರದ ಹಣ ಪಡೆಯಬೇಕು ಎಂದರೆ ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿ.

107

ನಮಸ್ಕಾರ ಪ್ರಿಯ ಸ್ನೇಹಿತರೇ, ಬೆಳೆ ಪರಿಹಾರ ಹಣ ಪಡೆಯಬೇಕು ಎಂದರೆ ರೈತರ ಜಮೀನಿನಲ್ಲಿ ಬೇರೆ ಬೆಳೆ ಇದ್ದರೆ ಮಾತ್ರ ಈ ಹಣವನ್ನು ನೀವು ಪಡೆದುಕೊಳ್ಳಲು ಸಾಧ್ಯ.

ರೈತರು ಬೆಳೆ ಪರಿಹಾರದ ಹಣ ಪಡೆಯಬೇಕು ಎಂದರೆ ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿ.
ರೈತರು ಬೆಳೆ ಪರಿಹಾರದ ಹಣ ಪಡೆಯಬೇಕು ಎಂದರೆ ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿ.

ಬೆಳೆ ಪರಿಹಾರದ ಹಣ ಈಗಾಗಲೇ ಕೆಲವೊಂದು ರೈತರಿಗೆ ಮಾತ್ರ ಜಮಾ ಆಗಿದ್ದು. ಇನ್ನು ಕೆಲವೊಂದಿಷ್ಟು ರೈತರಿಗೆ ಈ ಬೆಳೆ ಪರಿಹಾರದ ಹಣ ಎಂಬುದು ಜಮಾ ಆಗಿಲ್ಲ.

ಬೆಳೆ ಸಮೀಕ್ಷೆಯನ್ನು ನೀವು ಸರಿಯಾಗಿ ಮಾಡಿಸಿಕೊಂಡಿದ್ದರೆ ಮಾತ್ರ ನಿಮಗೆ ಬರ ಪರಿಹಾರದ ಹಣ ಎಂಬುದು ಪಡೆಯಲು ಸಾಧ್ಯವಾಗುತ್ತದೆ. ಈಗಾಗಲೇ ಸರ್ಕಾರದ ಕಡೆಯಿಂದ ಮೊದಲನೇ ಕಂತಿನ ಎರಡು ಸಾವಿರ ಹಣ ಎಂಬುದು ಜಮಾ ಆಗಿದೆ, ಈಗ ಎರಡನೇ ಕಂತಿನ ಹಣ ಕೆಲವೊಂದಿಷ್ಟು ರೈತರಿಗೆ ಮಾತ್ರ ಈ ಹಣ ಎಂಬುದು ಜಮಾ ಆಗಿದೆ ಆದರೆ ಬಹಳಷ್ಟು ರೈತರಿಗೆ ಬೆಳೆ ಪರಿಹಾರದ ಹಣ ಜಮಾ ಆಗಿಲ್ಲ.

ಈಗ ಸರ್ಕಾರ ಕೆಲವೊಂದು ಇಷ್ಟು ನಿಯಮಗಳನ್ನ ಹೊರಹಾಕಿದೆ ಅದರಲ್ಲಿ ಬೆಳೆ ಸಮೀಕ್ಷೆ ನೀವು ನಿಮ್ಮ ಜಮೀನಿನಲ್ಲಿ ಯಾವ ಬೆಳೆ ಸಮೀಕ್ಷೆ ಆಗಿದೆ ಅದಕ್ಕೆ ಅಪ್ರುವಲ್ ನೀಡಿದ್ದಾರೋ ಇಲ್ಲವೋ ಎಂಬುದನ್ನು ನೀವು ತಿಳಿದುಕೊಳ್ಳಿ,

ಒಂದು ವೇಳೆ ನಿಮ್ಮ ಜಮೀನಿನಲ್ಲಿ ಸರಿಯಾಗಿ ಬೆಳೆ ಸಮೀಕ್ಷೆ ಆಗಿಲ್ಲ ಎಂದರೆ ನಿಮಗೆ ಬರ ಪರಿಹಾರದ ಹಣ ಬರುವುದಿಲ್ಲ. ನಿಮ್ಮ ಬೆಳೆ ಪರಿಹಾರದ ಹಣವನ್ನು ಪಡೆಯಬೇಕೆಂದರೆ ಯಾವ ರೀತಿ ಬೆಳೆ ಸಮೀಕ್ಷೆ ಆಗಿದೆ ಎಂಬುದನ್ನ ತಿಳಿಯೋಣ.

ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಬೆಳೆ ಪರಿಹಾರದ ಹಣದ ಬಗ್ಗೆ ಬೆಳೆಯ ಸಮೀಕ್ಷೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬಹುದು ನಿಮ್ಮ ಮೊಬೈಲ್ ನಲ್ಲಿ ಕ್ರಾಪ್ ಸರ್ವೆ ಕರ್ನಾಟಕ ಎಂದು ಸರ್ಚ್ ಮಾಡಿ, ಫೈನಾನ್ಸಿಯಲ್ ಲಿಯರ್ ಸೆಲೆಕ್ಟ್ ಅನ್ನ ಮಾಡಿಕೊಳ್ಳಬೇಕು. ಮುಂಗಾರು ಇರಲಿ ನಂತರ ಗೊ ಕ್ಲಿಕ್ ಮಾಡಬೇಕು.

ಇದನ್ನು ಸಹ ಓದಿ:

ಮಹಿಳೆಯರಿಗೆ ಹೊಸ ಯೋಜನೆ 50 ಸಾವಿರದವರೆಗೆ ಸಾಲ

KEB ನಲ್ಲಿ ಖಾಲಿ ಇರುವ ಅಂತಹ ಹುದ್ದೆಗಳ ನೇಮಕಾತಿ

ಜೂನ್ ಒಂದನೇ ತಾರೀಖಿನಿಂದ ಹೊಸ ನಿಯಮ ಜಾರಿ

ಕೃಷಿ ಹೊಂಡ ನಿರ್ಮಾಣಕ್ಕೆ 4 ಲಕ್ಷ ಸಬ್ಸಿಡಿ

ಕ್ರಾಪ್ ಸರ್ವೆ ವೆಬ್ಸೈಟ್ ಓಪನ್ ಆದ ನಂತರ ನಿಮಗೆ ಎರಡು ರೀತಿಯ ಆಪ್ಷನ್ ಕೂಡ ಕೊಟ್ಟಿರುತ್ತಾರೆ. ಒಂದು ವೀ ಫಾರಂ ಅಪ್ಲೋಡ್ ಕ್ರಾಫ್ಟ್ ಇನ್ಫೋ ಅಂತ ಇನ್ನೊಂದು ಸ್ವತಃ ರೈತರೇ ತಮ್ಮ ಬೆಳೆ ಸಮೀಕ್ಷೆ ಮಾಡಿದರೆ ಆ ಫೋಟೋ ಇಲ್ಲಿ ನೋಡಬಹುದಾಗಿದೆ.

ಕೃಷಿ ಇಲಾಖೆಯಿಂದ ಅಥವಾ ಆಫೀಸರ್ಗಳು ಏನಾದರೂ ಮಾಡಿದರೆ ಅವರ ಒಂದು ರಿಪೋರ್ಟ್ ಅಪ್ರುವಲ್ ಆಗಿದೆ ಅಂತ ಕೂಡ ಇಲ್ಲಿ ನೋಡಿಕೊಳ್ಳಬಹುದು

ರೈತರು ಬೆಳೆ ಪರಿಹಾರದ ಹಣ ಪಡೆಯಬೇಕು ಎಂದರೆ ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿ.

ಬಿಫಾರಂ ಅಪ್ಲೋಡೆಡ್ ಕ್ರಾಫ್ಟ್ ಇನ್ಫೋಎನ್ ಮಾಹಿತಿಯನ್ನು ಓಪನ್ ಮಾಡಿ ಅದರಲ್ಲಿ ಕೆಲವೊಂದು ಮಾಹಿತಿಗಳನ್ನು ಭರ್ತಿ ಮಾಡಬೇಕು. ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು ಮತ್ತು ನಿಮ್ಮ ಹಳ್ಳಿ, ಊರಿನ ಸರ್ವೆ ನಂಬರ್, ಯಾವ ಬೆಳೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದೀರಾ ಅದನ್ನ ಕೂಡ ಕ್ಲಿಕ್ ಮಾಡಿಕೊಳ್ಳಬೇಕು.

ನಂತರ ನೀವು ಯಾವ ಬೆಳೆಗೆ ಸಮೀಕ್ಷೆ ಮಾಡಿಕೊಂಡಿದ್ದೀರೋ, ಅದರಕ್ಕೆ ಸಂಬಂಧಿಸಿದಂತೆ ಹಣ ಬಂದಿದ್ಯೋ ಇಲ್ಲವೋ ಎನ್ನುವ ಮಾಹಿತಿ ತಿಳಿಸುತ್ತದೆ. ನಂತರ ಅದರ ಆಧಾರದ ಮೇಲೆ ನಿಮ್ಮ ಜಮೀನಿಗೆ ಬೆಳೆ ಪರಿಹಾರದ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here