ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ
ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದು ಕೆಲವೊಂದಿಷ್ಟು ಗೊಂದಲಗಳು ಎದುರಾಗಿದ್ದವು. ಆದರೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದ್ಯೇಯೋ ಇಲ್ಲವೋ ಎಂಬುದನ್ನ ಚೆಕ್ ಮಾಡಿಕೊಳ್ಳುವುದಕ್ಕೆ ಡೈರೆಕ್ಟ್ ಆಗಿ ಲಿಂಕ್ ನ್ನು ಬಿಟ್ಟಿದ್ದಾರೆ ಇದರಿಂದ ಸಾಕಷ್ಟು ಅನುಕೂಲವನ್ನು ನೀವು ಪಡೆದುಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಯ ಯಾವ ಕಂತಿನ ಹಣ ಬಂದಿದೆ, ಯಾವ ಕಂತಿನ ಹಣ ಬಂದಿಲ್ಲ ಎನ್ನುವ ಸಂಪೂರ್ಣ ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಬಹುದಾಗಿದೆ. 11ನೇ ಕಂತಿನ ಹಣ ಕೂಡ ಬಿಡುಗಡೆಯಾಗಿ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ಕೂಡ ನೀವು ತಿಳಿಯಲು ಸಾಧ್ಯ.
ಗೃಹಲಕ್ಷ್ಮಿ ಯೋಜನೆಯ ಹಣ ಆಗಿರಬಹುದು, ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು ಎಂಬುದನ್ನು ತಿಳಿಯೋಣ. ಯಾವ ಕಂತಿನ ಹಣ ಬಂದಿದೆ ಅಥವಾ ಬಂದಿಲ್ಲ ಎಂಬುದನ್ನ ನೀವು ಸರಳವಾಗಿ ತಿಳಿದುಕೊಳ್ಳಬಹುದು. ಡಿಬಿಟಿ ಕರ್ನಾಟಕ ಎನ್ನುವಂತಹ ನೀವು ಡೌನ್ಲೋಡ್ ಮಾಡಿಕೊಳ್ಳಿ.
ನೀವು ಡಿ ಬಿ ಟಿ ಕರ್ನಾಟಕ ಏನುವ ಅಪ್ಲಿಕೇಶನ್ ಓಪನ್ ಮಾಡಿದ ನಂತರ ಆಧಾರ್ ನಂಬರನ್ನ ಹಾಕಿದ ನಂತರ ಓಟಿಪಿ ಬರುತ್ತದೆ ಅದನ್ನು ನೀವು ಕ್ಲಿಕ್ ಮಾಡಬೇಕು. ಎಮ್ ಪಿನ್ ಅನ್ನ ಕೂಡ ನೀವು ಸೆಟ್ ಮಾಡಿಕೊಳ್ಳಬೇಕು.
ಇದನ್ನು ಸಹ ಓದಿ:
ಗೃಹಲಕ್ಷ್ಮಿ ಹಣ ಇನ್ನ ಮೇಲೆ ಬರಲ್ವ?
ಮೂರು ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು.
ಲೇಬರ್ ಕಾರ್ಡ್ ಇದ್ದ ಮಕ್ಕಳಿಗೆ ಈ ರೀತಿಯ ಲಾಭ
ನೀವು ಕಷ್ಟದಲ್ಲಿ ಇದ್ದೀರಾ ಸಾಲಬೇಕಾದರೆ ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯಿರಿ
ಬಡವರ ಬಂದು BSNL ಮತ್ತೆ ಹೊಸ ಅವತಾರದಲ್ಲಿ ಶುರು ಆಗ್ತಿದೆ
ಏಕೆಂದರೆ ಮತ್ತೆ ನೀವು ಈ ಅಪ್ಲಿಕೇಶನ್ ಗಳಲ್ಲಿ ಏನಾದರೂ ಲಾಗಿನ್ ಆಗುತ್ತೀರಾ ಅಂದರೆ ಎಮ್ ಪಿನ್ ತುಂಬಾ ಮುಖ್ಯವಾಗಿರುತ್ತದೆ ಆದ್ದರಿಂದ ಎಮ್ ಪಿನ್ ಅನ್ನ ನೀವು ಸೆಟ್ ಮಾಡಿಕೊಳ್ಳುವುದು ತುಂಬಾ ಮುಖ್ಯ.
ಡಿ ಬಿ ಟಿ ಕರ್ನಾಟಕ ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆ ಕೆಲವೊಂದು ಮಾಹಿತಿ ಇರುತ್ತದೆ ಆ ಮಾಹಿತಿಗಳಲ್ಲಿ ನೀವು ಅನ್ನ ಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಪೇಮೆಂಟ್ ಸ್ಟೇಟಸ್ ಎನ್ನುವಂತಹ ಆಪ್ಷನ್ ಇದೆ ಅದನ್ನ ಕ್ಲಿಕ್ ಮಾಡಿಕೊಂಡು ನೀವು ಯಾವ ಕಂತಿನ ಹಣ ಜಮಾ ಆಗಿದೆ. ಯಾವ ದಿನದಂದು ಜಮಾ ಆಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನ ಕೂಡ ನೀವು ತಿಳಿದುಕೊಳ್ಳಬಹುದಾಗಿದೆ.
ಯಾವ ಕಂತಿನ ಹಣ ಜಮಾ ಆಗಿದೆ ಯಾವ ದಿನದಂದು ಜಮಾ ಆಗಿದೆ ಎನ್ನುವ ಸಂಪೂರ್ಣ ಮಾಹಿತಿ ಇರುತ್ತದೆ ಆದ್ದರಿಂದ ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನ ಕೂಡ ನೀವು ತಿಳಿದುಕೊಳ್ಳಬಹುದು. ಈ ಅಪ್ಲಿಕೇಶನ್ ನಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಸಾಧ್ಯವಾಗುತ್ತದೆ.
ಮಾಹಿತಿ ಆಧಾರ: